ಪುಟ:Kalyaand-asvaami.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ook #ల్మాజన్మాని ಇನ್ನು #లపా దివ. ఆమెRటి తేగణళ్ళి 3&之y3!"

                   ಕಲ್ಯಾಣಸ್ವಾಮಿ

'ಇನ್ನು ಕೇಲವೇ ದಿವಸ. ಆಮೇಲೆ ತಗೊಳ್ಳಿ ಜಡಿಮಳೆ!'

ಕೊಡಗಿನಿ೦ದ ಒಳ್ಳೆಯ ಸುದ್ದಿಯೂ ಬಂದಿತ್ತು ಆ ನಡುವೆ, ಮಡಿ ಕೇರಿಯನ್ನು ಆಕ್ರಮಿಸಿ ಕೋಟೆಯೊಳಗೆ ಗದ್ದುಗೆ ಏರಿದ್ದ ಆಂಗ್ಲರು ಕಲಾಣಪ್ಪನ ದಂಡಿನ ವಿಜಯವಾರ್ತೆಯನ್ನು ಕೇಳಿ ತತ್ತರಿಸತೊಡಗಿದ್ದರು. ಜೋಪುದಿವಾನ ದೇಶಬಾಂಧವರೆದುರು ತಲೆಯೆತ್ತಿ ತಿರುಗಾಡುವುದೇ ళ్ళ ವಾಗಿತ್ತು. ಮೈಸೂರು ಮದರಸುಗಳಿಗೆ, ಕ೦ಪನಿಯ ಹಿರಿಯ ಅಧಿಕಾರಿಗಳಿಗೆ, ವರದಿ ಹೋಗಿದ್ದರೂ ಸಹಾಯಕ್ಕೆ ಸೈನ್ಯೆ ಬರುವ ಚಿಹ್ನೆಗಳೊಂದೂ ఇರలిల్ల, ಕನ್ನಡ ಜಿಲ್ಲೆಯಿ೦ದ ಬೆಟ್ಟಗಳ ಮೇಲೆರಿ ಕೊಡಗಿಗೆ ಧಾಳಿ ಇಡಲು ಸಮಯ ಸನ್ನಿಹಿತವಾಗಿತ್ತು.

ಪರಿಸ್ಥಿತಿ ಹಾಗಿದ್ದರೂ ಮಂಗಳೂರನ್ನು ಬಿಟ್ಟ ಹೋಗುವುದು ಸುಲಭವಾಗಿರಲಿಲ್ಲ, ఆ ಊರಿನ ಆಕ್ರಮಣ, ಸ್ವಾತ೦ತ್ರ,ಸೇನೆಯ ಮುನ್ನಡೆಯಲ್ಲಿ ಬಲು ದೊಡ್ಡ ಸಾಧನೆ ಮೊದಲ ಮುದ್ದು ಮಗು. ಬಟ್ಟೆ ಬಯಲಲ್ಲಿರಿಸಿ ಗಿಡುಗನಿಗೆ ಆಹಾರವಾಗಿ ಮಾಡಿ, ಹಿಂತೆರಳುವುದು ಸಾಧ್ಯ ವಿರಲಿಲ್ಲ. ಅದಕ್ಕೋಸ್ಕರವೆ ಮುಂಗಾರು ಮಳೆ ಆ ವೀರರಿಗೆ ಅಗತ್ಯವಾ గితే... ... ಕಡಲ ಕಡೆಗೆ ಕಾಲು ಚಾಚಿ ಮರಳ ರಾಶಿಯ ಮೇಲೆ ಚಂದ್ರಬಿಂಬದ ಪ್ರಭೆಯನ್ನು ಕಲಾಣಸಾಮಿ ದಿಟ್ಟಿಸಿದ. ಜಲನೆಲಗಳೆರಡರ ವಿಸ್ವಾರವೂ ಇತ್ತು ಆಕಾಶಕ್ಕೆ...ಕೋಟಿ ಸೊಡರುಗಳು ಅಲ್ಲಿ ಮಿನುಗು ತಿದ್ದುವು. ಬಿಳಿಯ ಗರಿಗಳೆಡೆಯಲ್ಲಿ ಚಂದ್ರ ಮುಖ ಮಣಿಸಿಕೊಳ್ಳುವುದಿತ್ತು ಆಗೊಮ್ಮೆ ಈಗೊಮೆ- ನಿರಾಕಾರರಾದ ಸೇವಕರು ತೇಜಃಪು೦ಜವಾದ ఆ ಮುಖಕ್ಕೆ ಚಾಮರ ಬೀಸುತಿದ್ದ ಹಾಗೆ.... ಕರಿಯಪ್ಪ ನಡುಗಡ್ಡೆಯ ದಂಡೆಯುದ್ದಕ್ಕೂ ನಡೆಯುತ್ತ ತೆರೆಗಳನ್ನು ದ್ವೇಶಿಸಿ ಹೊ೦ಕರಿಸಿದೆ.'ಕೂ' ಎ೦ದ. ಆಹ್ವಾ ಒಹೋ! !” ಎನ್ನುತ್ತ ನಕ್ಕ. ಎಳೆ ವಯಸಿನಲ್ಲಿ ತಾನು ಕಲಿತಿದ್ದ ಯಾವುದೋ ಗೀತ ನೆನಪಿಗೆ ಬಂದು, ಕೆಲ ಸಾಲುಗಳನ್ನು ಗಟ್ಟಿಯಾಗಿ ಹಾಡಿದ. ಆದರೆ ಸಮುದ್ರರಾಜ ಅದೊಂದನ್ನೂ ಗಮನಿಸಿದಂತೆಯೇ ತೋರ లిల్ల. ಬ೦ಗರಾಜನೂ ಕಲ್ಯಾಣಸ್ವಾಮಿಯ೦ತೇಯೇ ಚಾಚಿದ್ದ. ಆತನ