ಪುಟ:Kalyaand-asvaami.pdf/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨೦ಕದ ಪರದೆ §ಳಿಯಿತು గగిడి ಪಾಲಿಗೆ ಅದು ಅಷ್ಟೊಂದು ಅಪರಿಚಿತವಲ್ಲದ ಕಡಲು. ಆದರೂ ಆ ಸೊಬಗು ಚೇತೋಹಾರಿಯಾಗಿತ್ತು. ರಾಮಗೌಡ, ನಂಜಯ್ಯ, ಅಣ್ಣಿ ಗೌಡ, ಕುಡಿಯ ಸೋದರರು, ಎಲ್ಲರೂ ಅಲ್ಲಲ್ಲಿ ಅದೊಂದು ವಿಷಯ ಇದೊಂದು ವಿಷಯ ಮಾತನಾಡು ತಿದ್ದರು. ಪದಗಳು ಮೇಲಕ್ಕೇಳುತಿದ್ದುವು. గా ఫ్రె బ్రీ ಅವುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ನಡುಗಡ್ಡೆಯ ವಿಸ್ತಾರಕ್ಕೆ ಹರಡುತಿತ್ತು. ಕಡಲಿನ ರುದ್ರನಾಟ್ಯದ ರಸಾನುಭವ ಕಲಾಣಸಾಮಿಗಾಗುತಿತ್ತು. ఎల్ల బయళిగెళణ ఒందరుందే జిరితేు, ఒండి ఆనే స్యా ತಳೆಯಿತು ಮೆಲ್ಲನೆ. ನೆಮ್ಮದಿ, నేనుది ಬೇಕಾಗಿತ್ತು ಆ ಜೀವಕ್ಕೆ. ಈ ಕ್ಷಣವೆ, ఇ్సు ಗಿರಿಯ ತಪ್ಪಲಿನ ಆ ಹಳ್ಳಿಯಲ್ಲಿ ತನ್ನ ಮನೆಯಂಗಳದಲ್ಲಿ ಚಂದಿರನನ್ನು ನೋಡುತ್ತ ತಾನಿರುವುದು ಸಾಧ್ಯವಾದರೆ? f)○23。)ー r\○23。)ー ಹುಣ್ಣಿಮೆಯ చేుదిరిగళు బం శ్రేం డారే శ్రాసెరినిుగr ఆణి - ఇనుగ ಬರಬಹುದೆ೦ದು. ಹೊಲದ ಏರಿಗಳ ಮೇಲೆ ನಡೆಯುತ್ತ, ಕಾಡಿನ ಅಂಚಿನಲ್ಲಿ ಅಲೆ ಯುತ್ತ, ಹರಿಯುವ ಕಿರುತೊರೆಯ ಕಿಲಕಿಲ ನಿನಾದಕ್ಕೂ ಹಸುರೆಲೆಗಳೆಡೆ ಯಿಂದ ಕೇಳಿಸುತಿದ್ದ ಹಕ್ಕಿಗಳ ಇಂಚರಕ್ಕೂ ಕಿವಿಗೊಡುವುದು ఎక్కు ಸೊಗಸು ! (స) - డి .ಕಲಾಣಸಾಮಿ ಮುಗುಲು ಹೊರಳಿದ. ಆತನ ಆಪ್ತರು ಅಲ್ಲಿ ದ್ದರು. ಇದೇನು, ಕನವರಿಸತೊಡಗಿದೆನೆ ತಾನು? ಎನ್ನುತ್ತ ಆತ ಎದ್ದು ಕುಳಿತ. ನಗರಕ್ಕೆ ಬೇಗನೆ ಹಿಂತಿರುಗಬೇಕೆನಿಸಿತು. ಅಲ್ಲಿ ಆತನ ಸಹಸಾರು ಸೈನಿಕರಿದ್ದರು. లురియు త్రిద్ద నౌ తెంతై,్య ದೀವಟಿಗೆಯಿತ್ತು ; ಹಾರಾ ಡುತಿದ್ದ ಬಾವುಟವಿತ್ತು, ಆ ರಾತ್ರೆ ಆ ಹೊತ್ತು ಕಾವಲಿನವರ ರಕ್ಷಣೆಯ ತೆಕ್ಕೆಯಲ್ಲಿ ಊರು ಮಲಗಿತು. ವೈರಿಗಳಿಗೆ ಸೋಲಾಗಿದ್ದರೂ ಗಂಡಾಂತರ ತಪ್ಪಿರಲಿಲ್ಲ ಹಿಂದೂ ಸ್ಥಾನದಿಂದ ಅವರನ್ನು ಹೊರಹಾಕಿದಾಗಿ ಜನಕೊಪ್ಪಿ3ಗೆ ನೆಮ್ಮದಿ, ತನಗೆ నేన్మేది.