ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3. ಹುಣ್ಣಿಮೆ ಕಳೆದ ಮಾರನೆಯ ಬೆಳಗ್ಗೆ, ಪ್ರವಾಸದ ಬಳಲಿಕೆಯಿಂದ ಬೆಂಡಾಗಿದ್ದ, ಏದುಸಿರು ಬಿಡುತಿದ್ದ, ಕುದು ಸವಾರನೊಬ್ಬ ಮಂಗಳೂರು ತಲಪಿದ. శం లేనివిడి (ు ಬಳಿಯಲ್ಲೆ ಕಲ್ಯಾಣಸಾಮಿಯ ಸೈನಿಕರು ಆತನನ್ನು శ్రే డేదోరు. “ యూd) ? ' సాంబ ಪ್ರಶ್ನೆಗೆ ಉತ್ತರದ ఆగళ్ళేవిరలిల్ల. ಬೆಳಾರೆಯಿಂದ ಕೊಡಗಿಗೆ ಹೋಗಿದ್ದ ಇಬ್ಬರು ದೂತರಲ್ಲಿ ಒಬ್ಬನಾಗಿದ್ದ ಆತ ಉಸಿರಿಗಾಗಿ ಚಡಪಡಿಸುತ್ತ ಆ ಯೋಧಸೆಂದ : “ ಸ್ವಾಮಿಯವರಲ್ಲಿಗೆ ಕರಕೊಂಡು ಹೋಗಿ: ರಾಜ್ಯಪಾಲರಲ್ಲಿಗೆ ಕರ ಕೊಂಡು ಹೋಗಿ, ಈಗಲೇ ಈ ಕ್ಷಣ...!” అదే సోు ప్తో శ్రేFo$ణ ఎందు శ్రీజ్లియలు ಸೈನಿಕರು ಆತುರಗೊಂಡರು. ಆದರೆ, ವರದಿ ತಲಪಬೇಕಾಗಿದ್ದುದು ಪ್ರಮುಖರಿಗೆ ದಂಡನಾಯಕರಿಗೆ. & గానిగి లuనియోఫెన్స్ట్ర శాగట్టిందో లే ಸೈನಿಕರು ಸಮಾಧಾನಗೊಳ್ಳಬೇಕಾ యుతే). ರಾಜ್ಯಪಾಲರ ಶಿಬಿರದ ದ್ವಾರದಲ್ಲಿ, ದೂತನ ಕುದುರೆಯನ್ನು ಕಾವಲಿ ನವರು ನೀರು ಮೇವಿಗೆಂದು ವಿಶ್ರಾಂತಿಗೆಂದು ಕರೆದೊಯ್ದರು. ಕುದುರೆಯ ಸವಾರ ಮಾತ್ರ ಅಂತಹ ಸತ್ಕಾರ ಸ್ವೀಕರಿಸಲು ಸಿದ್ಧನಿರಲಿಲ್ಲ. ಮು೦ಜಾವದ ಕವಾಯತು ಮುಗಿಸಿ ಅದೇ ಆಗ ಗೂಡಾರಕ್ಕೆ ಮರ ಳಿದ್ದ ಕಲ್ಯಾಣಸಾಮಿಯೂ ದಂಡನಾಯಕರೂ ತಮ್ಮೆದುರು ಬಂದು ಜೋಡಿಸಿದ ದೂತನನ್ನು ಕಂಡರು. ಕಲಾಣಸ್ವಾಮಿ ಆ ಪರಿಚಿತನ ಭುಜ ಮುಟ್ಟಿ ਠੰੀਾਂ : {{ ಕೂತ್ಕೋ, నిర్హాంతి ತಗೋ, ಏನು ಸಮಾಚಾರ ?” ಜೀಹದ ಭಾರವನ್ನು క్రెడ్డీరులని గణి స్ట్రోపెదగు ಅಸ್ಥಿರವಾಗಿದ್ದರೂ నింత్చైశేుండే దోసెలేనేందో : {{ ఊసుద్ది శ్రాందిదిని. మెడిచేRరియుండా శ్యేన్యే బర్తిడి.”

ಧ್ವನಿಯನ್ನು జిళ్ళి ನಕ್ಕು ನಂಜಯ್ಯನೆಂದ وع نتج نجع وهم