ಪುಟ:Kalyaand-asvaami.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(N.HI ಕಲಾಣಸಾಮಿ {g ಕೆಟ್ಟ ಸುದ್ದಿಯಂತೆ! ಇಷ್ಟು ದಿವಸದಲ್ಲಿ ಇದು ನಾನು ಕೇಳಿರೋ ಮೊದಲ್ನೆ ಒಳ್ಳೆ ಸುದ್ದಿ!” ರಾಮಗೌಡನೂ ನಸುನಕು ನುಡಿದ:

  • ಸೈನ್ನವಲ್ಲದೆ ಇನ್ನೇನಪ್ಪ ಬರಬೇಕಾದ್ದು?”

ತನ್ನ おびöC○○び ತಪ್ಪಗ್ರಹಿಕೆಯುಂಟಾಯಿತೇನೋ ಎ೦ದು ದೂತ 5০3ে :

  • ಸ್ಪೆನ್ನ ನಮ್ಮದಲ್ಲ, ఇంగ్లి నేరదు."

“ ಅವರದೇ ಕಣಪ್ಪ ನಮಗೂ ಬೇಕಾಗಿಗೋದು!” ಎಂದ ನಂಜಯ್ಯ, ಕಲಾಣಸ್ವಾಮಿ ಮುಗುಳು ನಕ್ಕರೂ ಮುಖ ಗಂಭೀರವಾಯಿತು. ö35oび3: “ ಕೂತ್ತೊ, ನಿಧಾನವಾಗಿ ಹೇಳು.” ದಂಡನಾಯಕರ ನಗೆ ಕಂಡು, ಪರಿಸ್ಥಿತಿ ತಾನು ಭಾವಿಸಿದ್ದಷ್ಟು ಗಂಡಾಂತರದ್ದಲ್ಲವೆಂದು ಶ್ರೀಳಿದು, ದಾತ ಜಮಖಾನದ ಮೇಲೆ ಶಿಬಿರದ శంబళ్మీరగి ಕುಳಿತ.. ಮಾತುಗಳು ಮೆಲ್ಲಮೆಲ್ಲನೆ ಆತನಿಂದ ಹೊರಟುವು. ಆದು ಕೊಡಗಿನ ಪರಿಸ್ಥಿತಿಯನ್ನು ಕುರಿತಾದ ವಿವರ. ಪ್ರಕ್ಷೋ ಭೆಯು ಕಿಡಿ ಆಳುವವರನ್ನು ಆಗಲೆ ದಹಿಸತೊಡಗಿತ್ತು. ಮಂಗಳಾರತಿ ಯಾಗಿತ್ತು ಬೋಪುದಿವಾನನ ಮುಖಕ್ಕೆ. ವ್ಯಕ್ತಿತ್ವವನ್ನು ಮಾರುಕಾಸಿಗೆ ಮಾಡಿಕೊಂಡಿದ್ದ ಆತನನ್ನು ಸ್ವತಃ ಪರಕೀಯನೇ ಶಂಕಿಸುವ స్థితి ಓದ ಗಿತ್ತು. ಸ್ವಾತಂತ್ರ ಪ್ರೇಮವನ್ನು ಉದ್ದೀಪನಗೊಳಿಸುವ ಮಹಾ ಶಕ್ತಿ ಯಾಗಿತ್ತು 'ಕಲಾಣಪ್ಪನ ದಂಡು' ಎನ್ನುವ ಹೆಸರು. ಆ ದಂಡಿನ ಪ್ರಮುಖರನ್ನು ඕසයික්ණ්ෆ?’ ಬಹುಮಾನಗಳನ್ನು ట్విటి ఔ&ురు వూడి ದ್ದರು. ವಿದ್ದೋಹಿಗಳನ್ನು వీధిలి రపి బరువేనేందు శిక్షిణ ఫ్స్దివాణ నా ಈಗ ಹೊರಟಿದ್ದ, ಇಲ್ಲದೆ ಹೋದ ಆತನನ್ನೆ ಬಲಿ ತೆಗೆದುಕೊಳ್ಳುವುದಾಗಿ ಬೆದರಿಸಿದ್ದ లి{35ఫ్రెడ్రి". ಲೀಹಾರ್ಡಿ - ಬೋಪುದಿವಾನರ ನಾಯಕತ್ವದಲ್ಲಿ ಮಡಿಕೇರಿಯನ್ನು ಬಿಟ್ಟಿತ್ತು ಸಿಪಾಯರ ದಂಡು. ಕಲ್ಯಾಣಸಾಮಿ ಕೇಳಿದ: {{ ఎన్గు, ದಿವಸವಾಯ್ತು 2”