ಪುಟ:Kalyaand-asvaami.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

壽•擊 ಕಲಾಣಸಾಮಿ ನಮ್ಮ దొండిని ఒందు ಕೈ ಮಂಗಳೂರನ್ನು ಕಾಪಾಡ್ತಿದೆ, ఇన్ప్నేందు ಕೈಯಾದ ನೀವು ಸುಳ್ಯದ ರಕ್ಷಣೆಗೆ ಹೊರಟಿದ್ದೀರಿ. ಮತ್ತೆ ಎರಡೂ ಕೈ ಒ೦ದಾಗಿ ಕೊಡಗಿನೋ ಭಗೆ ವೈರಿಯನ್ನು ನುಚ್ಚುನೂರು ડિઝઃ 8%3ફફ). છ ದಿನ ದೂರವಿಲ್ಲ, ಸಹಯೋಧರೇ ! ನಮ್ಮ ರಾಜ್ಯದಿಂದ ಪರಕೀಯರನ್ನು ಸಂಪೂರ್ಣವಾಗಿ ಹೊಡೆದೋಡಿಸುವ ದಿವಸ ಹತ್ತಿರ ಬಲ್ತಿದೆ. న్మాతేంతై ಕೊಳ್ಳೋಸ್ಕರವಾದ ಯುದ್ಧವು ಧರ್ಮಯುದ್ಧ. ಈ ಯುದ್ಧದಲ್ಲಿ ಸತ್ತವರಿಗೆ ವೀರ ಸ್ವರ್ಗ ಸಿಗ್ರದೆ. ಆದರೆ ನಾವು ಸಾಯೋದಕ್ಕೆ ಹೊರಟವರಲ್ಲ. ವೈರಿ ಯನ್ನು ಸಾಯಿಸಿ జయుషాణ(దళ్మింతె ಹೆಜ್ಜೆ వుంది నేరు. జిట్టి ! ಈ ಯುದ್ಧದಲ್ಲಿ ನಮಗೆ ಜಯ ಸಿಗೋದು ಖಂಡಿತವೋ?” ಸಾಲುಗಳಾಗಿ నింత్రి ಸಾವಿರ ಯೋಧರೂ ನೋಡುತ್ತ సైంతి ఇటిరీ ಸಹಸ್ರಾರು ಜನರೂ ಪ್ರತಿಧ್ವನಿ ಮಾಡಿದರು : “ ඩුෆයිෂ් !”

  • ಹಾಗಾದರೆ ಘೋಷಣೆ ಮಾಡಿ ! న్మౌతేంత్ర్యే సినే గే జయు মত৯rং9 1’

{{ న్మౌతేంతై ई९ॐf१ ?ठ०335ऽ२riॐ !” ದಂಡನಾಯಕ ನಂಜಯ್ಯ, ತಾನು ಕುಳಿತಿದ್ದ ಕುದುರೆಯನ್ನು ಅತ್ತಿತ್ತ ತಿರುಗಿಸುತ್ತ, ಗಟ್ಟಿಯಾಗಿ ನುಡಿದ: “ ಹೇಳ್ಳೋ ! ರಾಜ್ಯಪಾಲಕ ಕಲ್ಯಾಣಸ್ವಾಮಿಯವರಿಗೆ ಜಯವಾ ಗಲಿ ! ಕೊಡಗಿನ ರಾಜರಿಗೆ ಜಯವಾಗಲಿ !' ಘೋಷಣೆಯ ಪ್ರತಿಧ್ವನಿಯಿಂದ ಬಾವುಟ ಗುಡ್ಡ ಕಂಪಿಸಿತು. ಬಳಿಕ ಗುಡ್ಡವನ್ನಿಳಿದು, ನಗರವನ್ನು ದಾಟಿ, ಹದಿಮೂರು ದಿನಗಳಿಗೆ ಹಿಂದೆ ಬಂದಿದ್ದ ಮಾರ್ಗವಾಗಿಯೆ ಸುಳ್ಯದ ಕಡೆಗೆ ಆ ದಂಡು ಹೊರಟತು. ಕೊನೆಯ ಸೈನಿಕ ಕಣ್ಣಿನಿಂದ ಮರೆಯಾಗುವವರೆಗೂ ಕಲ್ಯಾಣ ಸ್ವಾಮಿ ಆ ಯೋಧರನ್ನೆ ದಿಟ್ಟಿಸಿದ. ಸೇನೆಯ ಬದಲು, ಅದರ ಪದಹತಿಯಿಂದೆದ್ದ ధపిణిగిందే గుళి ದಾಗ, ಗುಡ್ಡವೇ ಬರಿದಾಗಿದ್ದಂತೆ రేల్యాణన్మామిగే ತೋರಿತು, ಹೋದ ಸೇನೆಯ ಇಮ್ಮಡಿಯಷ್ಟು ಉಳಿದಿದ್ದರಾದರೂ ಕ್ಷಣಕಾಲ ಎಲ್ಲವನ್ನೂ ಕಳೆದು ெ ಕೊಂಡ ಬಡವನಂತಾಯಿತು ಕಲ್ಯಾಣಸ್ವಾಮಿಯ నేునేణస్థితి. ಭಾರ