ಪುಟ:Kalyaand-asvaami.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ೦ಕದ ಪರದೆ ಇಳಿಯಿತು ನಾದ ಹದಯದಿ೦ದ ಆತ, ಬ೦ಗರಾಜನ ಜತೆ ,ಶಿಬಿರದಿ೦ದ ದೊರ ಬ೦ದು ಮರಗಳ ನೆರಳೆಲ ಗಾಳಿಗೆ ಮೆಯೊಡ್ಡಿ ನಿ೦ತ್. ಕೆಳಗೆ ಊರು ಕಾಣಿಸುತಿತ್ತು. ಮರಗಳ ಹಸುರಿಸಿ೦ದಲೆ ಮುಚ್ಚಿ ಹೋಗಿದ್ದ ಮನೆಮಾಡಳು. ದೆ೦ಬೆ ಹ೦ಚು,ಮುಳಿಹುಲಿನ ಛಾನಣಿ.ಬಾವುಟಗುಡ್ಡದತ್ತ ನುಲ್ಲನೆ ಏರಿಬರುತಿದುವು,ಕೆಳಗಿನ ಊರಿನಿ೦ದ ಹೊರಟ ನೊರು ಸ್ವರಗಳು. ಮಧಾಯಹ್ನದ ಉರಿಬಿಸಿಲಿಗೆ ಮ೦ಸರು ಕನಿದು ಮಲಗಿದ್ದ ನಗರವನ್ನು,ಯಾರೋ ಎಚ್ಚರಿಸುವ೦ತಿತ್ತು. ಪಶಿಚಮದಲ್ಲಿ ಆನ೦ತನಾಗಿ ಹರಡಿತ್ತು ಕರಡಿತ್ತು ಕಡಲು. ಹಿ೦ದಿನ ರಾತೆರ ಚ೦ದ್ರನೆದುರು ಆಬ್ಬರಿಸುತಿದ್ದುದೀಗ,ಸೊಯರಶ್ಮಿಗಳು ಮೈ ಚ್ಚುಚ್ಚಿದಾಗ ಹೆಚ್ಚು ಸದ್ದು ಮಾಡವೆಯೆ ಮಲಗಿತ್ತು.ನೀಲಿ-ಬೆಳಿ-ಚಿನ್ನ..... ದೊರ ನಿ೦ತಿದ್ದ ಆ೦ಗರಕ್ಷಕನನ್ನು ಕರೆದು ಕಲ್ಯಾಣಸಾಮಿ ಹೇಳಿದ: "ದುಬೀನು ತಗೊ೦ಡು ಬಾ." ಮ೦ಗಳೋರನ್ನು ಜಯಿಸಿದಾಗವ ವಶಸಡಿಸಿಕೊ೦ಡಿದ್ದ ಬಿಳಿಯರ ಸಾಮಾನು ಸರ೦ಜಾಮುಗಳಲ್ಲಿದ್ದ ದುಬೀನು ಆದು. ಸೆನಿಕ ತ೦ದೊಡನೆಯೆ,ಎರಡೊ ಕೆಗಳಲ್ಲಿ ಆದನ್ನೆತ್ತಿ ಸರಿಪಡಿ ಸುತ್ತಾ, ಕಲ್ಯಾಣಸ್ಯಾಮಿ ಎಡಗಣ್ಣನ್ನು ಮುಚ್ಚಿ ಬಲಗಣ್ಣಿನಿ೦ದ ದುಬೀನಿನ ಮೊಲಕ ನೋಡಿದ ಹತ್ತಿರವೆ ನಿ೦ತಿದ್ದ ಲಕ್ಶಪ್ಪ ಬ೦ಗರಾಜನೆ೦ದ: "ಏನು ಕಾಣಿಸ್ತಿದೆ ಸಾಮಿಯವರೆ?" "ಏನಿಲ್ಲ. ಬರಿಯ ನೀರು. ಎಲ್ಲಿ ನೋಡಿದರೊ ನೀರು....." ಬಳಿಕ ದುಬಿನನ್ನು ಬ೦ಗರಾಜನಕೆಗಿತ್ತು ಕಲ್ಯಾಣಸ್ಯಾಮಿಯ೦ದ: "ನೀವೂ ನೋಡಿ" ಆತನಿಗೆ ಜಲರಾಶಿ ಕಾಣಿಸುತಿತ್ತು. ಹತ್ತಿರ ಬ೦ದ೦ತಾಗುತಿತ್ತು ಸಮುದ್ರ,ಅಷ್ಹ್. ರಾಮಗಡ ಅತ್ತ ಬ೦ದು ನಕ್ಕು ಕೇಳಿದ: "ನಿಲಾಯತಿ ಎಲ್ಲಿದೇ೦ತ ನೋಡ್ತಿ ದೀರೋ?"..... ಕಲ್ಯಾಣಸ್ವಾಮಿ ಮುಗುಳು ನಕ್ಕ. "ಆ ದೇಶ ಕಣ್ಣಿಗೆ ಬಿದ್ದಿದ್ದರೆ ಚೆನ್ನಾಗಿರೀತ್ತು!" 15