ಪುಟ:Kalyaand-asvaami.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆpಕಧ ಪರದೆ gಳಿಯಿತು .9.9曾 ರೆಂದರೆ ಯಾರಿಗೆ ಏನು ಕಾಣಿಸುತಿತ್ತು? ಬಹಳ ಹೊತ್ತು ಹೀಗೆಯೇ. .... సోడ్పాని Tుళ దాసీ ఒcదు జిఫెనని గిరణి లేు. బిళియు వుపిు ಗಳಿದ್ದ ಕರಿಯ গুd১:5riঞ্চ মাতং০১ ಬೀದಿಗಳುದ್ದಕ್ಕೆ ಸಾಗಿತು, ಬೋಳಾರ, ಹಂಪನಕಟ್ಟೆ, ਹ5ਹੋ ಮುಂದಕ್ಕೆ. ಕರಿಮುಖಗಳ ಕರಿದು ಇರುವೆಗಳನೂ ಇದುವು. ಎಷ್ಟು ఒటి ? ఐదో) నోసెరు? ఆరు - వీళు-ఎంట3) స్పోరు? ಇಲ್ಲ, ಸಾವಿರ ವಿದು ವು–ಒಂದು ಸಾವಿರ. ಈ ಇರುವೆಸಾಲುಗಳ ಧಾಳಿ ಎಲ್ಲಿಗೆ? ಯಾವ ಬಿಲಕ್ಕೆ? ಯಾವ ಮರಕ್ಕೆ? ಬಾವುಟಗುಡ್ಡದ ಬುಡ, ಅದರ ಸುತ್ತು, ಸುತ್ತು. నీరీవునేయు ಕಡೆಗೊಂದು ಸಾಲು, ಆದರೆ, ಹೆಚ್ಚಿನ ಭಾಗವೆಲ್ಲ ಗುಡ್ಡದ నేులళ్మి, ಕಾವಲಿದ್ದ ಸೈನಿಕನೊಬ್ಬ శారిణాదు దేనేrt ಸಮೀಪದಲ್ಲೆ 3ö ದಂತಾಗಿ ಗದರಿ ಕೇಳಿದ :

  • Cぶ)びびぶ) ?”

ಉತ್ತರವಿರಲಿಲ್ಲ, ಕರಿದು ಬಣ್ಣ ಮಾತ್ರ అల్లితేు. ఆత్రే నో బందో శీ సిండిపెండా) గెుండెు రౌరి, ಸುಂಯ್ಗುಟ್ಟತ್ತ ಹೊರಟುಹೋಯಿತು. ಅಡ್ಡವಾಗಿದ್ದೋಂದು ಮರಕ್ಕೆ ಬಡೆಯಿತು, ಕರಿದು ಮಾಯವಾಗಿಬಿಟ್ಟಿತ್ತು ಅಷ್ಟರಲ್ಲೇ. ಯಾವ ಪ್ರಾಣಿಯೂ – ಮನುಷ್ಯ ಪ್ರಾಣಿಯೂ – ಉರುಳಿ ಬೀಳಲಿಲ್ಲವೆಂದು, ಕಾವಲಿನವನು ಸುಮ್ಮನಾದ. ಆಕಾಶದಲ್ಲಿ ಬೆಳ್ಳಿಯ ಚಿಕ್ಕೆ ಮ/ಾಡಿತ್ತು. ಇನ್ನು ಮುಂಜಿಾವ. నే ನಡುಕ ಹುಟ್ಟಿಸುವ ಹಾಗಿತ್ತು ಆ ಹೊತ್ತಿನ ತಂಗಾಳಿ. ಮತ್ತೆ ಕರಿದು ಆಕೃತಿಗಳು ಬಾಗಿ ಬಾಗಿ నేలిసి దోువు, ఒందార సీుందేణందా). ಕಾವಲಿನವನು, ಇದೇನು ಕನಸೇ ಎಂದು ಕಣ್ಣು ಹೊಸಕಿಕೊಂಡ. ಕಾಡು ಹಂದಿ? ಸುಳ್ಯದಾಚೆಗೆ, ಕೊಡಗಿನಲ್ಲಿ, ಆ ಪ್ರಾಣಿ ಇತ್ತು ನಿಜ. ಆದರೆ ಇಲ್ಲಿ? ಈ ನಗರದಲ್ಲಿ? ಮತ್ತೊಮೆ ಗುರಿ ಇಡಲೆಂದು ಸೈನಿಕ ಬಂದೂಕನ್ನೆತ್ತಿ డా. కుడ్సారి ಯನ್ನು ಅದುಮಬೇಕು ಆತ. ಅಷ್ಟರಲ್ಗೆ–