ಪುಟ:Kalyaand-asvaami.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

340 - ಕಲಾಣಸಾಮಿ ( ఆర్సు ! ) ಕತ್ತನ್ನು ಬಳಸಿದ ತೋಳು. ಕತ್ತಿಯ పిట సోడునిగే. ಇಂಗ್ಲಿ స్నీ నం శ్రీ ಉಚ್ಛರಿಸುತಿದ್ದ ಹಿಂದೂಸ್ಥಾನಿಯಲ್ಲಿ ನಿರ್ದೇಶಗಳು 守、や熱dbさ):

  • ನುಗ್ಗಿ ಮುಂದಕ್ಕೆ! :)חס35ס ಮೇಲಕ್ಕೆ !”

ಕೆಲವೇ ನಿಮಿಷಗಳಲ್ಲಿ ಹಾಹಾಕಾರವೆದ್ದು ಹೋಯಿತು ಕಲ್ಯಾಣ ಸ್ವಾಮಿಯ ಸೇನೆಯ ಶಿಬಿರವನ್ನು ವೈರಿಗಳು ಹೊಕ್ಕು, బెంజుగేళన్ను ఆరిసి, ಕತ್ತಲೆಯಲ್ಲಿ ಎಡವಿದರೂ ಬೆಳುದಿಂಗಳ ನಸುಬೆಳಕಿನಲ್ಲಿ ಸಾವರಿಸಿಕೊಳ್ಳುತ್ತ, ಮಲಗಿದ್ದವರನ್ನು ಕತ್ತರಿಸಿದರು. ಎದ್ದವರನ್ನು గుండి శ్మీ ಸುಟ್ಟರು. ರೋದನ - ಆರ್ತನಾದ-ಆಕ್ರೋಶ! ಎಚ್ಚೆತ್ತವರು ಓಡಿದರು ಗಾಡಾರದ ಹೊರಕ್ಕೆ. ಓಡುತ್ತ ವೈರಿಗಳಿಗೆ బలియూడారు. అడిగడిగణ లేధి-బడి ಗದ್ದಲ. ಒಮ್ಮೆಲೆ ಕಹಳೆಧನಿ ಕೇಳಿಸಿತು. ಆ ಕೋಲಾಹಲದಲ್ಲಾ ಕಿವಿಗೆ ಬೀಳುವಂತೆ ರಾಮಗೌಡನ ಅನುಜ್ಞೆಗಳು ಬ೦ದುವು : “ ಹೆದರಬೇಡಿ! ವೈರಿಯನ್ನು ಯಮಪುರಿಗೆ ಅಟ್ಟಿ!! ಕತ್ತರಿಸಿ ! శార్చి గుండా) !” ಶಸ್ಲಾಗಾರದ ಬಾಗಿಲು ತೆರೆಯಿತು. ಕಲ್ಯಾಣಸಾಮಿಯ ಸೈನಿಕರು ಓಡುತ್ತೊಡುತ್ತ ಬಂದು ಕೈದುಗಳನ್ನೆತ್ತಿಕೊಂಡು ವೈರಿಯನ್ನಿದಿರಿಸಿದರು. ದೊಡ್ಡ ಪ್ರಮಾಣದ ಅನಾಹುತ ನಿಜ. ಆದರೆ, ಒದೆದು ੋਂ ੪੦ ಗೆದ್ದಲು ಗೂಡಾಗಿರಲಿಲ್ಲ ಆ ಶಿಬಿರ. ಧಾಳಿ ಮಾಡಿದ್ದವರಿಗೆ ಮುಖ್ಯವಾಗಿ ಬೇಕಾಗಿತ್ತು-ರಾಣಿ ಹುಳ, ಬೆದರಿದ ಚಂದ್ರ ಕ್ಷೀಣಿಸುತಿದ್ದಂತೆ ಮೂಡಲಲ್ಲಿ ಅರುಣಪ್ರಭೆ శ్యాణి సీకె), ಧಾಳಿ ಮಾಡಿದ್ದವರಿಗೆ ಸಂತೋಷವಾಗುವಂತಿರಲಿಲ್ಲ ಆ ಅರುಣೋ దియదిండా. rcm2)ぬ熱 ಎದ್ದು, ಬಂಗರಾಜನನ್ನೂ ಎಬ್ಬಿಸಿದ, ಕಲಾಣಸ್ವಾಮಿಯ ಕಣ್ಣೆದುರು విుంశీదోుదు, &ందిన సంజీ ಕಂಡಿದ್ದ చిట్టియు ಚುಕ್ಕೆಗಳು ಮೂರು.