ಪುಟ:Kalyaand-asvaami.pdf/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆpಣೆವೆ ಫರದೆ ಇಳಿಯಿತು Ꮽ ᏎᎼ ಆಗಬಾರದುದು ಆಗಿಹೋಗಿತ್ತು! ಎದೆಯಲ್ಲಿ ಗುಂಡನ್ನು ಹೊತ್ತಿದ್ದ ಸೈನಿಕನೊಬ್ಬ బంది) నుడిది : {{ ಪ್ರಮಾದವಾಯ್ತು! ಪ್ರಮಾದವಾಯ್ತು! ಕಲ್ಯಾಣಸ್ವಾಮಿಗೆ ಯಾವ ವಿವರಣೆಯೂ ಬೇಕಾಗಿರಲಿಲ್ಲ. ಆತ ಅದಷ್ಟುಗಟ್ಟಿಯಾಗಿ ಆದೇಶ ವಿತ್ತ : జిrరావిడి ! యూరణ జీడారడి !” ಆತನ ಬ೦ದೂಕು, ಪ್ರತಿಯೊಂದು ಗುಂಡಾ ಗುರಿ ತಗುಲುವಂತೆ ಮಳೆ ಗರೆಯಿತು. ಲೀಲಾಜಾಲವಾಗಿ ಕತ್ತರಿಸುವ ಕೆಲಸ ಮಾಡಿತು ಖಡ್ಡ. బంగరాజ &ుండా గెలిల్ల. రామె గౌడెన్షణ ఆఫ్ట్చే ಅಣ್ಣಿಗೌಡನೂ అప్డే, ಬೆಳಕು ಹರಿಯುತಿದ್ದಂತೆ ಧಾಳಿಕಾರರ ಸಂಖ್ಯೆ ಹೆಚ್ಚಿತು. బాణవు ಗುಡ್ಡದ ತಪ್ಪಲುಗಳಿಂದೆಲ್ಲ ಮೇಲಕ್ಕೆ ಹರಿಯುತಿದುವು ಆ ಇರುವೆಗಳು. ಕಲ್ಯಾಣಸಾಮಿ ಅಧೀರನಾಗದೆ ಯೋಧರನ್ನು ಹುರಿದು೦ಬಿಸಿದ :

  • ಹಿಮ್ಮೆಟ್ಟಬೇಡಿ! ಜಗ್ಗಬೇಡಿ!”

ಕಟ್ಟಿಹಾಕಿದ್ದ ಕುದುರೆಗಳು ಸಮಿಾಪದಿಂದಲೆ ಕೆನೆದುವು. ಹಗ್ಗ ಹರಿದುಕೊಳ್ಳಲು ಯತ್ನಿಸುತ್ತ ಹುಚ್ಚೆದ್ದು ಕುಣಿದುವು. యౌవు దేని ఒండా) ని ಕಲ್ಯಾಣಸಾಮಿಯ ుంబదియుందో ಸಮೀಪಕ್ಕೆ బరుత్తె యనికి సీకె) :

  • ಸ್ವಾಮಿಯವರೆ, ಬಂದುಬಿಡಿ, ಕುದುರೆ ಸಿದ್ಧವಾಗಿದೆ.”

ಕುದುರೆಯನ್ನೇರಿ ಕದನ? ಅದು నెనిధ్య విరలిల్ల. శుదురియన్నేరి ಪಲಾಯನ? ಎಂತಹ ಪ್ರಾರ್ಥನೆ! {{ గ్లోు !” ಬಿಳಿಯರಿಬ್ಬರನ್ನು అ5ు త్రి శ్రీగేదు జిrండికేు ఆడిందే ಖಡ್ಡ ಪ್ರಹಾರ, శల్యాణ నామి ಭೋರ್ಗರೆಯುವ ಕ೦ಠದಿ೦ದ ನುಡಿದ: విరరీ ! ఒరిడా) ಹೆಜ್ಜೆಯೂ &ువ్మే జిడి ! ಹತ್ತಿರವೇ ಬೇರೊಂದು ಸ್ವರ ಕೇಳಿಸಿತು ;

  • ಈತನೆ ಕಲ್ಯಾಣಸ್ವಾಮಿ.”