ಪುಟ:Kalyaand-asvaami.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ಮುಂಗಾರು ಮಳೆ ಬರುವುದಕ್ಕೆ ಮುಂಚೆಯೇ ಪಶ್ಚಿಮ ತೀರದಿಂದ, ಕೆಳ ಗಿಂದ, ಇಂಗ್ಲಿಷರ ದಂಡು ಬಂತು. బీటిగవిర బిసి డా ఆnుగుళు సాధి సో ಮೈಯನ್ನು బిగి3ుశైు. ಹೋರಾಡುತ್ತ ಮಡಿದವರ ಪವಿತ್ರರಕ್ತದಿಂದ ತೋಯ್ದ ಕರಿಮಣ್ಣಿ ನಲ್ಲೆ ಸೈತಾನನ ಸರಕಾರ ಮತ್ತೆ ಬೇರು ಬಿಟ್ಟಿತು. ಒಡೆದು ಹೋಗಿತ್ತು ಸುಂದರವಾಗಿದ್ದೋಂದು ಕನಸು. ಫಿರಂಗಿಗಳ ಮದ್ದುಗುಂಡುಗಳ ಬಲ ಅವರಿಗೆ ಲೋಕದ ಹತ್ತು నగిల్గేళల్లి ಅನಾಯದ ಯುದ್ಧಗಳನ್ನು ಮಾಡಿ ಕಲಿತಿದ್ದ ੇ ੈ। ಲ್ಯವೇ ಬಂಡವಾಳ, ಜನರ ಮೇಲೆ ಅಪರು ನಡಸಿದ ಸವಾರಿಗೆ, నేనేుణిగి ನಾಡಿ ನ ದ್ರೋಹಿಗಳ - ధR లేFర జింబల, సుద్ధి ಕಾಳ್ಳಿಚ್ಚಿನಂತೆ ಹಬ್ಬಿತು: {{ ಕಲಾಣಸಾಮಿಯನ್ನು ಸೆರೆಹಿಡಿದರು ! ಆತನ ದಂಡು ನುಚ್ಚು ನಾರಾಯಿತು !' ಪುರಪ್ರಮುಖರು ಕೆಲವರು ಬಿಳಿಯ ಅಧಿಕಾರಿಗಳಿಗೂ ಕುರ್ನಿಸು ಮಾಡಿದರು:

  • ನೀವೇ ನಮ್ಮ ತಂದೆ. ನೀವೇ ನಮ್ಮ ತಾಯಿ. ಕಾಪಾಡಬೇಕು!”

ಆಂಗ್ಲರ ನುರಿತ ಗೂಥ್ರ ಚಾರರು, ಹಿಂದಿನ ದಿನವಷ್ಟೆ న్యుణ్ణి ई¢é きöやび సుద్ది ತೆ೦ದರು. ಸಾವಿರ ಜನ ? ಕೆಲ ಕುದುರೆ ಸವಾರರು ? ಕೊತ್ತಳಿಗೆ ಭಟರು? ಉಳಿದುದೊಂದೇ ಕೆಲಸ, ವಿದ್ಯುತ್ ವೇಗದಿಂದ ಬೆನ್ನಟ್ಟುವುದು. ಎದುರಿನಿಂದ ದೇಶೀಯನೇ ಆದ ಬೋಪುದಿವಾನನ ಕತ್ತಿ, &ుందిసిందో ವಿದೇಶೀಯನ ಗುಂಡು. ಕತ್ತರಿಯಲ್ಲಿ ಸಿಲುಕಿತು ಸ್ವಾತಂತ್ರಸೇನೆಯ ಒಂದು ಕೈ, ಅಂಜು ಬುರುಕರು ಓಡಿದರು, ವೀರರು ಹೋರಾಡಿದರು. 85 ಯುದ್ಧಕ್ಕೆ నుంజియు నోుంగళగిరి నిందా బందిగ్ధ ದುರಂತದ