ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮುಳುಗುವವನ ಪಾಲಿಗೆ ದೊರೆತ ಹುಲ್ಲು ಕಡ್ದಿ ಹಾಗೆ ಸೂಚಿಸಿದ ತನ್ನ್ ಮೆಲೆ ರಾಜನಿಗೆ ಸಂದೆಹ ಮುಡ ಬಹುದೆಂದು ಬೊಪು ಒಳಗಿಂದೊಲಗೀ ಅದೀರನಾಗುತ್ತಾ ಹೆಳಿದ ಇಂಗ್ಲಿಶರು ಇದಕ್ಕೆ ಒಪ್ಪೊದು ಕಶ್ತ. ಆದರೂ ಪ್ರಯತ್ನಿಸಿ ನೊಡ್ಬ್ ಕು ರಾಜನಿಗೆ ರೆಗಿತು ಪ್ರತಿಯೊಂದು ಕೆಲಸವೂ ಆವರ ಒಪ್ಪಿಗೆ ಪಡೆದೆ ಆಗ್ಬ್ ಕೆನು ಗೆದ್ದ್ ಂತೆಯೆ ಎಂದು ಸಮಾದಾನಪಡುತ್ತ್ ಬೊಪುನೆಂದು ಹಾಗಲ್ಲ್ ಅವರು ವಿರೊದಿಸಿದರೂ ಈ ಸೆರೆಯಿಂದ ತಾವು ಹೊರಗೆ ಹೊಗಿಯೀ ತೀರುತ್ತೀರಿ ಆ ಜವಾಬ್ದಾರಿ ಇಂದು ಕಾರಣ ನಾಗಿರುವ ನನ್ನ್ ಮೆಲೆ ಇರಲಿ ಆದರೆ ಬಹಿರಂಗವಾಗಿ ರಾಜವ್ಯ್ ಬವದಿಂದ ಯಾತ್ರೆ ಹೊಗೊದು ಸಾದ್ಯ ವಾದರೆ ಪ್ರಯೊಜನ ಜಾಸ್ತಿ. ತಮ್ಮ್ ರವಕ್ಕೆ ಬಂದಿಲ್ಲಾಂತ್ತೆ ಜನರು ತಿಳಿಕೊಳ್ತಾರೆ ತಾವು ವಾಪಸು ಬರೊದನ್ನು ಇದಿರು ನೊಡ್ತಾರೆ ಸತ್ಯಾಂಶವಿದ್ದ್ ಮಾತು. ಆದರೂ ಇದರಲ್ಲೆನೊ ಮೊಸವಿರ ಬೆಕೆಂಬ ಅಳುಕು. ವೀರರಾಜ, ಬೊಪು ದಿನಾನನ ಉಬ್ಬಿಕೊಂಡಿದ್ದ್ ಕೆನ್ನೆಗಳನ್ನು ನೊಡಿದ . ದುಂಡಗಿನ ಆ ಮುಖ ಅದೆಶ್ತು ಸ್ವಚ್ಚ್ವಾಗಿತ್ತು, ತಿಳಿನೀರಿನ ಹಾಗೆ! ದ್ರಯನ್ನು ಕಂದೀಲಿನತ್ತ್ ಸರಿಸಿ ಅದನ್ನೆ ಬಹಳ ಹೊತ್ತು ದಿಟ್ಟ್ಸೆಸಿದ. ಯೊಚನೆಗೆ ಇಡಾದ ಆತನ ಹಣೆ ನೆರಿಗೆಗಟ್ಟಿತು. ಒಂದು ವೆಳೆ ಬೊಪು ದಿವಾನನ ಸಲಹೆ ದುರುದ್ದೆಶದಿಂದ ಕೂಡಿದ್ದ್ ರೂ ಅದರ ಸದುಪಯೊಗ ಸಾದ್ಯವಿರಲಿಲ್ಲ್ನ ವೆನ್ನು? ಆ ಸೆರೆಯಿಂದ ಹೊರ ಹೊಗುವುದೆ ಮೊದಲ ಹೆಜ್ಜೆ. ಬಳಿಕ.......... ತೀಮಾನಕ್ಕೆ ಬಂದವನಂತೆ ನೀರರಾಜನೆಂದ "ಆಗಲಿ ದಿವಾನರೆ ತಪ್ಪಿಸಿಕೊಂಡ ಕ್ಯ್ ದಿಯಾಗಿ ಯಾತಕ್ಕೆ ರಾಜ ನಾಗಿಯೆ ಕಾಶಿಗೆ ಹೊಗ್ತೀವಿ. ದೆವರ ದಯದಿಂದ ಬೆಗನೆ ವಾಪಸು ಬರಿತ್ತ್ವಿ. ನಮ್ಮ್ ರಾಜ್ಯ್ ದ ಕೀತ್ರಿಗೆ ತಟ್ಟ್ದ ಕಳಂಕವನ್ನು ನಿವಾರಿಸ್ತೀವಿ ಆ ದಿನ ದೂರವಿಲ್ಲ್ ಮಹಾರಾಜರೆ