ಪುಟ:Kanakadasa Haribhakthisara.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೨೦೩ ನಿನಗೆ ಪಟ್ಟದ ಮಹಿಳೆ ದೌಪದಿ ವನಿತೆಯರ ಸಾಮ್ರಾಜ್ಯಸಂಪದ ವಿನಿತು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪುವು ಜನಪ ಚಿಂತಿಸಬೇಡ ನಾಳಿನ ದಿನದಿ ಬಹ ನಿನ್ನನುಜನರ್ಜುನ ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ ಮೇದಿನಿಯೊಳೀ ಪುಣ್ಯಚರಿತೆಯ ನಾದರಿಸಿ ಬರೆದೋದಿ ಕೇಳುವ ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ ವೇದಗೋಚರ ಕೃಷ್ಣ ವರಪುರ ದಾದಿಕೇಶವನಮರ ವಂದಿತ ನಾದಿನಾರಾಯಣನು ಸಲಹುವನಖಿಳ ಸಜ್ಜನರ ೬ ೮. ೭ ೨. ಜ ಮಂಗಲಂ ಹರನು ನಿಮಗೆ ಸಹಾಯ ದೇವಾ ಸುರರು ನಿಮಗೊಳ್ಳಿದರು ಲಕ್ಷ್ಮೀ ವರನು ನಿಮಗಿನ್ನಂತರಂಗದ ಪರಮಸಖನಿರಲು ಮರುಗಲೇಕಿನ್ನಾವುದರಿದೆಲೆ ಧರಣಿಪತಿ ಸಾಕಿನ್ನು ರಾಜ್ಯದ ಸಿರಿ ನಿನಗೆ ಬಂದಪುದು ರಿಪುಸಂಹಾರವಹುದೆಂದ ೬೯ ಎಂದು ಬುದ್ದಿಯ ಪೇಳಿ ಮುನಿ ಯಮ ನಂದನನ ಬೀಳ್ಕೊಂಡು ತಾಪಸ ವೃಂದ ಸಹಿತಲ್ಲಿಂದ ಹೊರವಂಟನು ನಿಜಾಶ್ರಮಕೆ ಅಂದು ಯಮಳರು ದೌಮ್ಯ ಬ್ರೌಪದಿ ಸಂದ ಮುನಿಜನ ಸಹಿತ ಯಮಸುತ ಬಂದು ಹೊಕ್ಕನು ಪರ್ಣಶಾಲೆಯನಧಿಕ ಹರುಷದಲಿ 1೭OI ಈ ಕಥೆಯನಾಲಿಸುವ ಜನರಿಗೆ ನೇಕ ಸುಖಸಾಮಾಜ್ಯಪದವಿಯ ನಾ ಕಮಲಲೋಚನನು ವರಪುರದರಸ ಪಾಲಿಸುವ ಲೋಕಪಾವನ ನಳನ ಕಥೆಯ ನಿ ರಾಕರಿಸಿದವರಧಿಕ ನರಕದ ಲೋಕವಾಳುವರೆಂದು ರೋಮಶ ನುಡಿದನರಸಂಗೆ ೭೧।