ಪುಟ:Kanakadasa Haribhakthisara.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೬ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ೨೦೭ ಅರ್ಥಕೋಶ ಅಂಟಿನ ಕೋಲು-ಬೇಟೆಯ ವೇಳೆಯಲ್ಲಿ | ಅನುಪಮಿತ-ಹೋಲಿಕೆಯಿಲ್ಲದ ಮೃಗಗಳನ್ನು ಅನುವಾಗು-ಸಿದ್ಧವಾಗು ಸೋಹುವ ಕೋಲು | ಅನ್ವಯ-ವಂಶ ಅಂಡಲೆ-ಹಿಂಬಾಲಿಸು, ತಿರುಗು | ಅನಿಬರು-ಅಷ್ಟೂಜನ ಅಂತಕಪುರಿ-ಯಮನ ಪಟ್ಟಣ ಅನಿಮಿಷಾಧಿಪ-ದೇವತೆಗಳ ಒಡೆಯ ಅಂದಣ-ಪಲ್ಲಕ್ಕಿ (ಇಂದ್ರ) ಅಂಬಕ-ಕಣ್ಣು ಅನೂನ-ಕುಂದಿಲ್ಲದ ಅಂಬರ-ಬಟ್ಟೆ ಅನೃತ-ಅಸತ್ಯ ಅಕ್ಷಯ-ನಾಶವಿಲ್ಲದವನು ಅಪಯಶ-ಅಪಕೀರ್ತಿ ಅಗಜೆ-ಗಿರಿಜೆ ಅಬುಧಿ-ಸಮುದ್ರ ಅಗಣಿತ-ಲೆಕ್ಕವಿಲ್ಲದ ಅಭಿಧಾನ-ಹೆಸರು ಅಗಳು-ಕಂದಕ ಅಮರದುಂದುಭಿ-ದೇವದುಂದುಭಿ ಅಗ್ಗ (ಳ)-ಶ್ರೇಷ್ಠ (ನಗಾರಿ) ಅಗ್ಗಳಿಕೆ-ಹಿರಿಮೆ, ದೊಡ್ಡಸ್ತಿಕೆ ಅರಸಂಚೆ-ರಾಜಹಂಸ ಅಘಾಡ-ಅತ್ಯಧಿಕ ಅರಸು-ಹುಡುಕು ಅಚ್ಚರಿ-ಆಶ್ಚರ್ಯ ಅರಿದಾಯಿತು-ತಿಳಿದುದಾಯಿತು, ಅಡಸು-ಮೇಲೆಬೀಳು ಅನುಭವಕ್ಕೆ ಬಂತು ಅಣುಗರು-ಮಕ್ಕಳು ಅರುಣಜಲ-ರಕ್ತ ಅಣೆ-ತಿವಿ, ಸೋಕು ಅರುಹು-ಹೇಳು ಅತುಳ-ಅಪಾರ, ಅಸಮಾನ ಅಲರು-ಹೂವು ಅದ್ರಿ-ಬೆಟ್ಟ ಅಲಸು-ಆಯಾಸ ಅಧರ-ಕೆಳದುಟಿ ಅವಘಡಿಸು-ಹೀಯಾಳಿಸು ಅನಲ-ಅಗ್ನಿ ಅವಧರಿಸು-ಲಾಲಿಸು ಅನುಜಾತ-ತಮ್ಮ ಅವನಿ-ಭೂಮಿ ಅನುನಯ-ವಿಶ್ವಾಸ