ಪುಟ:Kanakadasa Haribhakthisara.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೦ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ೨೧೧ ಕಾಕಬಳಸು-ಕೆಟ್ಟದಾಗಿ ಆಲೋಚಿಸು ಕೊಳುಗುಳ-ಯುದ್ಧ ಕಾತರಿಸು-ಕಳವಳಪಡು ಕೋದಂಡ ದೀಕ್ಷಾಚಾರ-ರಾಮ ಕಾಪಥ-ತಪ್ಪುದಾರಿ ಕೋಳುಹೋಗು-ಹಾಳಾಗು ಕಾಪುರುಷ-ಹೀನಮನುಷ್ಯ ಕೌಂತೇಯ-ಕುಂತೀದೇವಿಯ ಮಗ ಕಾವ್ಯ-ಇಷ್ಟಾರ್ಥ ಕ್ರತು-ಯಜ್ಞ ಯಾಗ ಕುಂತ-ಈಟಿ, ಭರ್ಜಿ ಕ್ರಮುಕ-ಅಡಕೆ ಕುಂದಕುಮ್ಮಲ-ಮಲ್ಲಿಗೆ ಮೊಗ್ಗು ಕೋಣಿಪತಿ-ಪೃಢೀಪತಿ ಕುಟಜ-ಕೊಡಸಿಗೆ, ಬೆಟ್ಟಮಲ್ಲಿಗೆ ಘಳಿಲನೆ-ಶೀಘ್ರವಾಗಿ, ತತ್‌ಕ್ಷಣವೆ ಕುಟಿಲ-ವಂಚನೆ | ಖಂಡಪರಶು-ಶಿವ, ರುದ್ರ ಕುಡಿತೆಗಂಗಳು-ಬೊಗಸೆ ಕಣ್ಣುಗಳು ಖಗಪತಿ-ಗರುಡ ಕುಣಿಕೆ-ಗಂಟು, ತೊಡಕು ಖತಿ-ಕೋಪ ಕುಮತಿ-ಕೆಟ್ಟಬುದ್ದಿ ಖಯಡಿಯಿಲ್ಲದೆ-ಯಾವ ಕುರವಕ-ಗೋರಂಟಿ, ಮದರಂಗಿ ಗಿಡ ದಾಕ್ಷಿಣ್ಯವನ್ನೂ ಕುರುಳು-ತಲೆಗೂದಲು ಇಟ್ಟುಕೊಳ್ಳದೆ ಕುಸುರಿದರಿ-ಸಣ್ಣ ಸಣ್ಣದಾಗಿ ಕತ್ತರಿಸು | ಖಾಡಾಖಾಡಿ-ಆವೇಶ ಕೂರ್‌-ಹರಿತ ಖಾತ-ಅಗೆದ, ತೋಡಿದ ಕೂಲ-ತೀರ, ದಡ ಖಿನ್ನ-ನೊಂದುಕೊಂಡ ಕೃಪಣತನ-ದಾರಿದ್ರ, ಬಡತನ, ಗಂಧವಟ್ಟಿಗೆ-ಗಂಧದ ಮರದ ಕದ ಜುಗ್ಗತನ ಅಥವಾ ಅಡಪಟ್ಟಿ ಕೆಲ-ಪಕ್ಕ ಗಗನಮಣಿ-ಸೂರ್ಯ ಕೇತಕಿ-ತಾಳೆಯ ಗಿಡ ಗಡಣ-ಸಮೂಹ ಕೇಳಮೇಳ-ಸರಸ ಸಲ್ಲಾಪ ಗದಗದಿಪ-ಹೊಳೆಹೊಳೆವ ಕೈಕಂಬಿ-ಕೈಕೋಲು ಗರಳ-ವಿಷ ಕೈದಳಿಸು-ವಶಪಡಿಸು ಗಾಂಗೇಯ-ಭೀಷ್ಮ ಕೈದು-ಆಯುಧ ಗಾರುಗೆಡಿಸು-ಗಾಸಿಗೊಳಿಸು, ಹಿಂಸಿಸು ಕೈನೆಗಹು-ಕೈಮೇಲೆತ್ತು ಗಾವಳಿ-ಸದ್ದುಗದ್ದಲ, ಠೀವಿ, ಗತ್ತು ಕೈವಲ್ಯ-ಮೋಕ್ಷ ಗೀರ್ವಾಣಿ-ಸರಸ್ವತಿ ಕೈವಾರ-ಹೊಗಳಿಕೆ ಗುಡಿ-ಬಾವುಟ ಕೊಂಚಗಾರ-ಸಣ್ಣಮನುಷ್ಯ ಗುಪಿತ ಗುಹ್ಯಕ-ಕುಬೇರನ ಕಡೆಯ ದೇವತೆ ಪಾದದ ಗಂಟು ಗೌರುಗಹಳೆ-ಗಟ್ಟಿಧ್ವನಿಗೈವ ಕಹಳೆ ಜಾಲ-ಮೊತ್ತ ಘಟ-ಸಮೂಹ | | ಜಾಲಂದ್ರ-ಬಲೆಯಂತೆ ಕಿಂಡಿಗಳನ್ನು ಚಂದನ-ಶ್ರೀಗಂಧ ಒಳಗೊಂಡಿರುವ ಕಿಟಕಿ ಚಕ್ರಾಧಾರ-ಜಗತ್ತಿಗೆ ಆಧಾರನಾದವನು | ಜಿತಸಂಗ್ರಾಮ-ಯುದ್ದದಲಿ ಗೆದ್ದವನು ಚಡಾಳಿಸು-ಹೊಳೆ, ಪ್ರಜ್ವಲಿಸು, ಜೋಡಿಸು, | ಜಿಹೈ-ನಾಲಗೆ ಅಧಿಕನಾಗು ಜೋಕೆ-ಅಂದ ಚತುರ್ಥರು-ಶೂದ್ರರು ಜೋಡಣೆ-ಸೇರಿಕೆ ಚತುರೋಪಾಯ-ಸಾಮ, ದಾನ, ಭೇದ, | ಝಲ್ಲರಿ-ಕುಚ್ಚು, ಗೊಂಡೆ ದಂಡ ಎಂಬ ನಾಲ್ಕು ಠಾವು-ಸ್ಥಳ | ಉಪಾಯಗಳನ್ನು ಡೊಂಬಿ-ಗುಂಪು ಬಳಸುವವ ಢಾಳ-ಉಜ್ವಲ, ಕಾಂತಿಯುತ ಚಯ-ಸಮೂಹ ತಕ್ಕೋಲ-ಸುಗಂಧದ ಚೆಕ್ಕೆಯುಳ್ಳ ಚರ-ಗೂಢಚಾರ ಒಂದು ಜಾತಿಯ ಮರ ಚಳೆ-ಚಿಮುಕಿಸು ತಗೆಬಗೆ-ಹಿಂಸೆ, ಕಷ್ಟ, ಶ್ರಮ ಚಾಪ-ಬಿಲ್ಲು ತಪನತನಯ-ಸುಗ್ರೀವ ಚಾರಿ-ಪಗಡೆಕಾಯಿ ತಮ-ಕತ್ತಲು ಚಾರು-ಉತ್ತಮ, ಮನೋಹರ ತಮಾಲ-ಹೊಂಗೆ ಚಿತ್ತವಧಾನ-ಲಾಲಿಸು ತರಹರ-ನಿಲುಗಡೆ ಚಿನ್ಮಯ-ಜ್ಞಾನಮಯನಾದ ತರುಬು-ತಡೆದು ನಿಲ್ಲಿಸುವುದು ಚೌರಿ-ಚಾಮರ ತಲೆಗುತ್ತು-ತಲೆತಗ್ಗಿಸು ಛಡಾಳಿಸು-ಅಧಿಕವಾಗು ತವಕ-ಆತುರ, ಕಾತರ ಜಂಬುನೇರಿಳೆ ತಳಿಗೆ-ತಟ್ಟೆ ಜಂಬಾಇರ-ದೇವೇಂದ್ರ ತಳಿದ-ತುಂಬಿದ ಜಲಜಸಖ-ತಾವರೆಯ ಮಿತ್ರ ತಳಿರು-ಚಿಗುರು - (ಸೂರ್ಯ) | ತಳ್ಳಿಸು(ತಕ್ಕೆಸು) ಆಲಿಂಗಿಸು ಜಲ್ಲರಿ-ಜಾಲರಿ, ಜರಡಿ ತಳುವು-ತಡಮಾಡು ಜವ-ಯಮ ತಳೋದರಿ-ಸ್ತ್ರೀ ಜಾನುಜಂಘ-ಮೊಣಕಾಲು ಮತ್ತು | ತಾಪಸ-ತಪಸ್ವಿ, ಋಷಿ