ಪುಟ:Kanakadasa Haribhakthisara.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೨ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ೨೧೩ ತಾಮರಸದಳ ನಯನ-ತಾವರೆಯ ಕಣ್ಣವನು ತಾರುತಟ್ಟು-ಚೆಲ್ಲಾಪಿಲ್ಲಿ ತಾಲ-ತಾಳೆ ತಾಳಿಗೆ-ಅಂಗಳು, ಗಂಟಲಿನ ಮೇಲುಭಾಗ ತಿಮಿರ-ಕತ್ತಲು ತುಡುಕು-ತಾಗು, ಮುಟ್ಟು ತುರುಬು-ಮುಡಿ ತೂಪಿರಿ-ಉಫ್ ಉಫ್ ಎಂದು ಊದಿ ದೃಷ್ಟಿದೋಷ ತೆಗೆಯುವುದು ತೂಳು-ಮುನ್ನುಗ್ಗು ತೆತ್ತಿಗ-ಸಾಲ ಕೊಟ್ಟವನು ತೆತ್ತಿಸು-ಮುಚ್ಚು ತೆನೆ-ಕೋಟೆಯ ತುದಿ ತೆರಹು-ಎಡೆ, ಅವಕಾಶ ತೆರು-ಕೊಡು, ಸಲ್ಲಿಸು ತೇಜಿ-ಕುದುರೆ ತೊಡಚಿ ಬಿಡು-ಗಂಟುಬೀಳು ತೊಡರು-ಆಭರಣ ತೋಮರ-ಒಂದು ಆಯುಧ ವಿಶೇಷ (ಈಟಿ) ತೋಯಜಾಪ್ತ-ಸೂರ್ಯ ತೋರಹತ್ತ-ಸ್ಕೂಲವಾದ (ದಪ್ಪನಾದ) ಹಸ್ತ ತೋರ್ಕೆ-ಕಾಣೆ ತ್ರಾಣ-ಶಕ್ತಿ ಗುಣ-ಸತ್ತ್ವ, ರಜಸ್, ತಮಸ್ಸು ಎಂಬ ಮೂರು ಗುಣಗಳು ದಂಟಿಸು-ದಂಡಿಸು, ಶಿಕ್ಷಿಸು ದಂಡಧರ-ಯಮ ದಂಡಿಗೆ-ಮೇನೆ, ಪಲ್ಲಕ್ಕಿ ದಳ್ಳುರಿ-ದಟ್ಟವಾದ ಉರಿ, ಮಹಾಜ್ವಾಲೆ, ಕಾಳಿಚ್ಚು ದುಕೂಲ-ಮೇಲು ಹೊದಿಕೆ, ಧಾವಣಿ ಧನದ-ಕುಬೇರ | ಧನಾಡ್ಯ-ಶ್ರೀಮಂತ ದಾರವಟ್ಟ-ಹೆಬ್ಬಾಗಿಲು, ಅಗಸೆ ದಿಗಂತ-ಭೂಮಿ ಆಕಾಶ ಕೂಡಿದ ಹಾಗೆ ಕಾಣುವ ಜಾಗ, ದಿಕ್ತಟ ದಿನೇಶ ಶತ ಸಂಕಾಶ-ನೂರು ಸೂರ್ಯ ಪ್ರಕಾಶವುಳ್ಳವ ದಿವ-ಸ್ವರ್ಗ ದುರ್ಘಟ-ಆಪತ್ತು ದುರಿತ-ಪಾಪ ದೃಗುಯುಗಳ-ಎರಡು ಕಣ್ಣುಗಳು ದೇಸಿ-ಚೆಲುವು ದೋರ್ಬಲ-ಬಾಹುಬಲ ಧನಪ-ಕುಬೇರ ಧಾತು-ಶಕ್ತಿ ಧಾತ್ರಿಜಾಂತಕ-ನರಕಾಸುರನನ್ನು ಕೊಂದವನು (ವಿಷ್ಣು) ಧಾರಿಣಿ-ಭೂಮಿ, ರಾಜ್ಯ ದೈವಜ್ಞ-ಜ್ಯೋತಿಷಿ ದ್ಯುಮಣಿ-ಸೂರ್ಯ ಸಳೆ ನಖ-ಉಗುರು ಕಾಲ್ಗೆಜ್ಜೆ ನಭ-ಆಕಾಶ ನೆಗಳು-ಮಾಡು, ಖ್ಯಾತನಾಗು, ಹೊಳೆ ನಭೋನಿನದ-ಆಕಾಶವಾಣಿ, ನೆಗಡು-ಮೇಲೆತ್ತು ಅಶರೀರವಾಣಿ ನೆಗ್ಗು -ಅಶವಾಗು, ಕುಸಿ ನಯನ-ಕಣ್ಣು ನೆತ್ತ-ಜೂಜು, ಪಗಡೆ ಆಟ ನರ-ಕಿರೀಟಿ, ಅರ್ಜುನ ನೆರವಿ-ಸಂದಣಿ, ಸಮೂಹ ನರೆದಲೆಗ-ರಾಗಿ ನೊರಜು-ಸೊಳ್ಳೆ, ಗುಂಗುರ ನವನೀತ-ಬೆಣ್ಣೆ ನೋಂತನೊ-ವ್ರತಮಾಡಿದೆನೊ ನಸಿದ-ಕ್ಷೀಣಿಸಿದ ಪಂಟಿಸು-ಪ್ರತಿಭಟಿಸು, ವಿರೋಧಿಸು ನಳಿನಸಖ-ತಾವರೆಯ ಮಿತ್ರ (ಸೂರ್ಯ ) | ಪತಂಗ-ಸೂರ್ಯ ನಾಕನಿಳಯರು-ಸ್ವರ್ಗವಾಸಿಗಳು ಪತಿಕರಿಸು-ಅನುಗ್ರಹಿಸು, ಹೊಗಳು, (ದೇವತೆಗಳು) ಗೌರವಿಸು ನಾಗನಗರಿ-ಹಸ್ತಿನಾವತಿ ಪತಿತ-ನೀಚ, ಪಾಪಿ ನಾಸಿಕ-ಮೂಗು ಪಥ-ಹಾದಿ ನಿಕಾಯ-ಸಮೂಹ ಪದ-ಕಾಲು, ಹೆಜ್ಜೆ, ಪಾದ ನಿಕುರುಂಬ-ಸಮೂಹ ಪನಸ-ಹಲಸು ನಿಗಮನುತ-ವೇದಗಳಿಂದ ಪನ್ನಗವೇಣಿ-ಹಾವಿನಂತಹ ಹೊಗಳಲ್ಪಟ್ಟ ಹೆರಳುಳ್ಳವಳು ನಿಚಯ-ಸಮೂಹ ಪಯಬಿಂದು-ಹಾಲಹನಿ ನಿನದ (ನಿನಾದ)-ಶಬ್ದ ಪರಶು-ಕೊಡಲಿ ನಿಬ್ಬರ-ನಿರ್ಭರ, ರಭಸ, ತೀವ್ರ ಪರಿಘ-ಒಂದು ಆಯುಧ ವಿಶೇಷ ನಿರ್ದಾಯ-ಸಂಪೂರ್ಣ, ಶಾಶ್ವತ ಪರಿಣತರು-ಜಾಣರು ನಿರಾಮಯ-ದುಃಖವಿಲ್ಲದವ ಪರಿತಾಪ-ದುಃಖ ನಿರ್ವಾಹ-ಸರಾಗ ಪರಿತೋಷ-ಅತ್ಯಂತ ಆನಂದ, ನಿರಿಗುರುಳು-ಗುಂಗುರು ಕೂದಲು ಸಂತೋಷ ನಿರುತ-ಯಾವಾಗಲೂ ಪರುಟವ-ವಿಸ್ತಾರ ನಿವಹ-ಸಮೂಹ ಪರುಠವಣೆ-ವಿಶೇಷ ನಿಸ್ಲಾಳ-ಒಂದು ಬಗೆಯ ಚರ್ಮವಾದ್ಯ ಪಲ್ಲವ-ಚಿಗುರು ನೂಪುರ-ಕಾಲಂದುಗೆ, ಕಡಗ, | ಪಿಸು-ತುಂಬು, ಕೋರೈಸು, ಸಿಕ್ಕು