ಪುಟ:Kanakadasa Haribhakthisara.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೬ ಕನಕ ಸಾಹಿತ್ಯ ದರ್ಶನ-೨ ಅರ್ಥಕೋಶ ೨೧೭ ರವೆಗಾಲು-ಪುಟ್ಟಹೆಜ್ಜೆ ರಸಾಲ-ಮಾವು ರಹಿ-ವೈಭವ ರಾಗಿ-ಕಾಮಾಸಕ್ತ ರಾಜಮರಾಳ-ರಾಜಹಂಸ ರಾಧೇಯ-ಕರ್ಣ ರಾಪು-ಪೀಡಿಸು ರಾಮಧಾನ್ಯ-ರಾಗಿ ರಾವುತ-ಕುದರೆ ಸವಾರ ರಿಪು-ಶತ್ರು ರೂಢಿ-ಭೂಮಿ ರೆಂಚೆ-ಆನೆ ಕುದುರೆಗಳ ಹಕ್ಕರಿಕೆ, ಗುಳ ಲಹರಿ-ಅಲೆ ಲಜ್ಜೆ-ನಾಚಿಕೆ ಲೋವೆ-ಇಳಿಜಾರಾದ ಸೂರು, ಅಡ್ಡ ಮಂದಿ ದೇವತೆಗಳು ವಸುಮತಿ-ಭೂಮಿ ವಹಿ-ಶೀಘ್ರ ಬೇಗ ವಾಷೆ-ಕಡಿವಾಣ ವಾಜಿ-ಕುದುರೆ ವಾಯಸ-ಕಾಗೆ ವಾರ್ಧಿಕ-ಮುಪ್ಪು ವಾರಾನಾರಿ-ವೇಶ್ಯ ವಾರಣ-ಆನೆ ವಾರಿ-ನೀರು ವಾರಿಧಿ-ಸಮುದ್ರ ವಾಲಾ-ನಳನ ಸ್ನೇಹಿತನ ಹೆಸರು ವಾವೆವರ್ತನ-ಸಂಬಂಧಿಗಳ ಬಗ್ಗೆ ಎರಕ ವಾಸವ-ಇಂದ್ರ ವಾಸಿ-ಲೇಸು, ಖ್ಯಾತಿ, ಹೆಸರುಗಳಿಸಿದವ ವಾಸುಕಿ-ಆದಿಶೇಷ ವಿಕಳ-ಕೊರತೆ, ವಿಚಿತ್ರ ಕಳೆದುಕೊಂಡವ ವಿಗತ- ವಿಗಡಿಸು-ಗಾಬರಿಗೊಳಿಸು ವಿಗತಿವಡೆ-ಮಂಕಾಗು ವಿಟಾಳಿಸು-ಕುಲಗೆಡು, ಹಾಳಾಗು ವಿತಳ-ಸರ್ಪಲೋಕ ವಿದಗ್ಧ-ಪ್ರೌಢ ವಿದಳಿತ-ಕತ್ತರಿಸಿದ ವಿಪಿನ-ಕಾಡು ವಿಬುಧ-ವಿದ್ವಾಂಸ, ಪಂಡಿತ ವಿರಿಂಚಿ-ಬ್ರಹ್ಮ ವಿಷಯಕೇಳಿ-ಕಾಮಲೀಲೆ ವಿಹಿತ-ಯೋಗ್ಯ ಸಾಗರನ ಮಗಳು-ಲಕ್ಷ್ಮೀ ವೆಂಟಣಿಸು-ಆವರಿಸು ಸಾರಣೆ-ನೆಲಸಾರಿಸುವುದು ವೆಗ್ಗಳಿಸು-ಹೆಚ್ಚಾಗು ಸಾರಿ-ಪಗಡೆದಾಳ ವೀಹಿ-ಬತ್ತ ಸಿಂಧ-ಬಾವುಟ ವಾತ-ಸಮೂಹ ಸಿಂಧುಬಂಧನ-ಸಮುದ್ರಕ್ಕೆ ಸೇತುವೆ ಶಬರ-ಬೇಡ ಕಟ್ಟಿದವನು ಶರಹತಿ-ಬಾಣದ ಹೊಡೆತ ಸಿಂಹಪೀಠ-ಸಿಂಹಾಸನ ಶರ್ವಾಣಿ-ಪಾರ್ವತಿ ಸಿತಚಾಮರ-ಬಿಳಿಯಚಾಮರ ಶಶಿಕಾಂತ-ಚಂದ್ರಕಾಂತ ಸಿತಾಬ್ದಜ-ಬಿಳಿಯ ತಾವರೆ ಶಾಕಪಾಕ-ಸಸ್ಯಾಹಾರ ಸೀಗುರಿ-ಚಾಮರ ಶೀತಾಂಶು-ಚಂದ್ರ ಸುಕರ-ಸರಾಗ ಶುಕ-ಗಿಳಿ ಸುಕೃತ-ಪುಣ್ಯ ಶೂಲಪಾಣಿ-ಶಿವ ಸುರುಚಿರ-ಮನೋಹರ ಶೋಕಾಬಿ-ಶೋಕಸಾಗರ ಸುತ್ರಾಮ-ದೇವೇಂದ್ರ ಶ್ರೇಣಿ-ನಿತಂಬ, ಪೃಷ್ಣ ಸುಮನಸ-ದೇವತೆ ಶ್ರುತಿ-ವೇದ ಸುಮಾಲ್ಯ-ಹೂಮಾಲೆ ಸಂಕಲ್ಪ-ಪ್ರತಿಜ್ಞೆ ಸುಮ್ಮಾನ-ಹರ್ಷ ಸಂಗರ, ಸಂಗ್ರಾಮ-ಯುದ್ದ ಸುರಗಿ-ಸಣ್ಣಕತ್ತಿ ಸಂಚಿತ-ಕೂಡಿಸಿಕೊಂಡ, ಆರ್ಜಿಸಿದ ಸೂತ-ಸಾರಥಿ ಸಂಜನಿಸು-ಹುಟ್ಟು ಸೂನಗಿ-ಕತ್ತಿ ಸಂಜಾತೆ-ಮಗಳು ಸೂಪಕಾರ-ಅಡುಗೆಯವ ಸತ್ತಿಗೆ-ಛತ್ರಿ ಸೆಳುಗುರು-ಚೂಪಾದ ಉಗುರು ಸನ್ನುತ-ಹೂಗಳುವಂಥ ಸೇದು-ಸೆಳೆ ಸಬಳ-ಈಟಿ ಸೇಸೆ-ಅಕ್ಷತೆ ಸಮತಳಿಸು-ಕೂಡಿಬರು ಸೈಗೆಡೆ-ಸಾಷ್ಟಾಂಗ ನಮಸ್ಕಾರ ಮಾಡು ಸಮಪಾಳಿ-ಸರಿಸಮಾನ ಸೋಜಿಗ-ಆಶ್ಚರ್ಯ ಸಮರ-ಯುದ್ದ | ಸೋರ್ಮುಡಿ-ಸಡಿಲವಾಗಿ ಕಟ್ಟಿದ ಸವಡಿನುಡಿ-ಇಬ್ಬಗೆಯ ಮಾತು, - ತುರುಬು | ಎರಡು ಮಾತು | ಸೋಹು- ಬೇಟೆಯಲ್ಲಿ 'ಸೂಸೂ' - ಪಟ್ಟಿ ವಟಪತ್ರ-ಆಲದ ಎಲೆ ವನಜ-ತಾವರೆ ವನಜನಾಭ-ತಾವರೆ ಹೊಕ್ಕುಳವ (ವಿಷ್ಣು) ವನಧಿ-ಸಮುದ್ರ ವರದ-ವರಗಳನ್ನು ಕೊಡುವವನು ವರನಿಟಿಲಾಕ್ಷಸಖ-ಹಣೆಗಣ್ಣುಳ್ಳ ಶಿವನ ಸ್ನೇಹಿತ (ವಿಷ್ಣು) ವರೂಢ-ರಥ ವಸನ-ಬಟ್ಟೆ ವಸು-ಅಪ, ದ್ರವ, ಸೋಮ, ಧನ, ಅನಿಲ, ಅನಲ, ಪ್ರತ್ಯುಕ್ಷ, ಪ್ರಭಾಸ ಎಂಬ ಎಂಟು