ಪುಟ:Kanakadasa Haribhakthisara.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ವೃತ್ತು ಮಾಡುವುದೇನು ಪೂರ್ವದ ತೆತ್ತಿಗನು ನೀನೀಗ ರಕ್ಷಿಸು ನಮ್ಮನನವರತ ದೂರ ಹೊರಿಸಿದೆ ಜೀವನಲಿ ಇದ ನಾರು ಮೆಚ್ಚುವರಕಟ ರಕ್ಷಿಸು ನಮ್ಮನನವರತ ಎ 1೯ ಸಿ | ಮಣ್ಣು ಮಣ್ಣಿನೊಳುದಿಸಲದರಲಿ ಮಣ್ಣು ಬೊಂಬೆಗಳಾಗಿ ರಂಜಿಸಿ ಮಣ್ಣಿನಾಹಾರದಲಿ ಜೀವವ ಹೊರೆದು ಉಪಚರಿಸಿ ಮಣ್ಣಿನಲಿ ಬಂಧಿಸಿದ ದೇಹವ ಮಣ್ಣುಗೂಡಿಸಬೇಡ ಜ್ಞಾನದ ಕಣ್ಣ ದೃಷ್ಟಿಯನಿಟ್ಟು ರಕ್ಷಿಸು ನಮ್ಮನನವರತ ಅಂಡವೆರಡುದ್ಭವಿಸಿದವು ಬ್ರ ಹ್ಮಾಂಡವದರೋಪಾದಿಯಲಿ ಪಿಂ ಡಾಂಡವೆಸೆದುದು ಸ್ಕೂಲ ಕಾರಣ ಸೂಕ್ಷ್ಮ ತನುವಿನಲಿ ಅಂಡ ನಿನ್ನಯ ರೋಮಕೂಪದೊ ತಂಡದ ನಿಖಿಳಾಂಡವಿದು ಬ್ರ ಹ್ಮಾಂಡನಾಯಕ ನೀನು ರಕ್ಷಿಸು ನಮ್ಮನನವರತ ೯೩ |೯ | ಬೀಯವಾಗುವ ತನುವಿನಲಿ ನಿ ರ್ದಾಯಕನು ನೀನಿರ್ದು ಅತಿ ಹಿರಿ ದಾಯಸಂಬಡಿಸುವರೆ ನೀನನುಕೂಲವಾಗಿರ್ದು ತಾಯನಗಲಿದ ಶಿಶುವಿನಂದದಿ ಬಾಯಿಬಿಡುವಂತಾಯ್ತಿ ಚಿಂತಾ ದಾಯಕನೆ ಬಿಡಬೇಡ ರಕ್ಷಿಸು ನಮ್ಮನನವರತ ಒಂದು ದಿನ ತನುವಿನಲಿ ನಡೆವುದು ಇಂದು ಭಾಸ್ಕರ ಸ್ವರಗಳಿಪ್ಪ ತ್ತೊಂದು ಸಾವಿರದಾರುನೂರನು ಏಳು ಭಾಗದಲಿ ಬಂದುದನು ಉಡುಚಕ್ರದಲ್ಲಿಗೆ ತಂದು ಧಾರೆಯನೆರೆದ ಮುನಿಕುಲ ವೃಂದ ಹೃದಯನು ನೀನು ರಕ್ಷಿಸು ನಮ್ಮನನವರತ ೯೪. l೯೮) ಮೊದಲು ಜನನವನರಿಯೆ ಮರಣದ ಹದನ ಕಡೆಯಲಿ ತಿಳಿಯೆ ನಾ ಮ ಧ್ಯದಲಿ ನೆರೆ ನಾ ನಿಪುಣನೆಂಬುದು ಬಳಿಕ ನಗೆಗೇಡು ಮೊದಲು ಕಡೆ ಮಧ್ಯಗಳ ಬಲ್ಲವ ಮದನ ಜನಕನು ನೀನು ನಿನ್ನಯ ಪದಯುಗವ ಬಯಸುವೆನು ರಕ್ಷಿಸು ನಮ್ಮನನವರತ ತೋಲಗುವರು ಕಡೆಕಡೆಗೆ ತಾ ಹೊಲೆ ಹೊಲೆಯೆನುತ ಕಳವಳಿಸಿ ಮೂತ್ರದ ಬಿಲದೊಳಗೆ ಬಂದಿಹುದ ಕಾಣದೆ ಬರಿದೆ ಮನನೊಂದು ಜಲದೊಳಗೆ ಮುಳುಗಿದರೆ ತೋಲಗದು ಹೊಲೆಗೆಲಸವೀ ದೇಹದೊಳು ನೀ ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ ೯೫। ೯ ಸಾರವಿಲ್ಲದ ದೇಹವಿದು ನಿ ಸ್ವಾರವಾಗಿಹ ತನುವಿನಲಿ ಸಂ ಚಾರಿಯಹ ನೀನಿರ್ದು ಕಡೆಯಲಿ ತೊಲಗಿ ಹೋಗುತಲಿ ದೂರ ತಪ್ಪಿಸಿಕೊಂಡು ಬರಿಯಪ ಬರಿದಹಂಕಾರದಲಿ ತತ್ತ್ವದ ಕುರುಹ ಕಾಣದೆ ನಿನ್ನ ದಾಸರ ಜರಿದು ವೇದ ಪುರಾಣ ಶಾಸ್ತ್ರಗಳೋದಿ ಫಲವೇನು ನರರು ದುಷ್ಕರ್ಮದಲಿ ಮಾಡಿದ