ಪುಟ:Kanakadasa Haribhakthisara.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

aos ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೩೯ ಪಾಲಿಸುತ ಲಕ್ಷ್ಮಣನ ಕೂಡೆ ನಿ ಜಾಲಯವ ಹೊರವಂಟು ಹೊಕ್ಕನು ಘೋರ ಕಾನನವ ೧೨। ತುರಗ ಪಾಯ್ಸಳವಾಕ್ಷಣವೆ ನೆರೆದುದಗಣಿತ ವೀರದಾನವ ಸೇನೆ ನಿಮಿಷದಲಿ ಭರತನನು ಸಂತೈಸಿ ಕಾಕಾ ಸುರನ ಪ್ರಾಣವ ಕಾಯ್ದು ದಾನವ ತರುಣಿ ನಾಸಿಕವರಿದು ಮಾಯಾಮೃಗವ ಸಂಹರಿಸಿ ಸರಸಿಜಾಕ್ತಿಯನಗಲಿ ಮಾರ್ಗಾ೦ ತರದಿ ಕಂಡ ಜಟಾಯುವನು ಮನ ಮರುಗಿ ವೃತ್ತಾಂತವನು ತಿಳಿದವನಲ್ಲಿ ಗತಗೊಳಿಸಿ ಹರುಷದಲಿ ತರಿಸಿದ ಕುಬೇರನ ವರ ರಥವ ಮೇಲೈಸಿ ದೇವರ ಸಿರಿಪದಾಂಬುಜಕರ್ಪಿಸಲು ಶ್ರೀರಾಮ ನಸುನಗುತ ಕರೆಸಿ ಲಕ್ಷಣದೇವನನು ನಿಜ ತರುಣಿ ಸಹಿತೇರಿದ ವರೂಥವ ತರಣಿಸುತ ಹನುಮಂತ ಜಾಂಬವರೆದಿತೊಗ್ಗಿನಲಿ ೧೩। ೧೭) ಅಲ್ಲಿ ಶೋಕೋದ್ರೇಕದಲಿ ಕರ ಪಲ್ಲವದ ಕದಪಿನಲಿ ಊರ್ಮಿಳೆ ವಲ್ಲಭನನೊಡಗೊಂಡು ಕಿಷ್ಕಂಧಾದಿಗೈತಂದು ಅಲ್ಲಿ ಸಂಭಾಷಿಸಿದ ರವಿಸುತ ನಲ್ಲಿ ವಾಲಿಯ ಮಡುಹಿ ವಾನರ ರೆಲ್ಲರನು ಕೈಕೊಂಡು ನಡೆದನು ಮುಂದೆ ದಕ್ಷಿಣಕೆ ಅಂಗದನು ನಳ ನೀಲ ಶತಬಲಿ ತುಂಗ ವಿಕ್ರಮ ಸುಷೇಣನಾ ಪ್ಲ ವಂಗ ಗವಯ ಗವಾಕ್ಷ ಮೊದಲಾದಖಿಳ ವಾನರರು ಸಂಗಡಿಸಿ ನೆರೆದುದು ಮಹಾಸಮ ರಂಗವೀರರು ಮೋಹಿಸಿದ ರಘು ಪುಂಗವನ ರಥದೊಡನೆ ನಡೆದುದು ಮುಂದೆ ಸಂದಣಿಸಿ |೧೪| IOC) ವಾರುಧಿಯ ಬಂಧಿಸಿದ ಸೇನಾ ಭಾರದಲಿ ನಡೆತಂದು ಲಂಕೆಯ ಸೇರಿ ಮುತ್ತಿಗೆವಿಡಿದು ರಾವಣ ಕುಂಭಕರ್ಣರನು ಭೂರಿಬಾಣದೊಳೊರಸಿ ದಾನವ ವೀರರನು ಪರಿಹರಿಸಿ ರಘುನೃಪ ವಾರಣನು ಪಟ್ಟವನ್ನು ಕಟ್ಟಿದನಾ ವಿಭೀಷಣಗೆ | ಧಾರುಣೀಪತಿ ಕೇಳು ಲಂಕೆಯ ವೀರದಾನವ ಭಟರು ಪುರಜನ ಪೌರಜನ ಸಹಿತಾ ವಿಭೀಷಣನೊಡನೆ ಮೇಲೈಸಿ ಭೂರಿಬಲವೃತರುತಲಿರೆ ರಣ ಭೇರಿ ದಂಧಣಧಣರೆನಲು ಮಿಗೆ ಚೀರಿದವು ಕಹಳೆಗಳು ದಿಕ್ಷಾಲಕರ ಬೆದರಿಸಿತು ೧೫] ಧರಣಿಸುತೆಯನು ಕರೆಸಿ ದೇವಾ ಸುರರುಲಿಯಲು ವಿಭೀಷಣಗೆ ವಿ ಸರಿಸಿ ಪೇಳಿದ ಪುರಕೆ ಪಯಣವ ಮಾಡು ನೀನೆನಲು ಕರೆಸಿದನು ನಿಜಮಂತ್ರಿ ಕರಿ ರಥ ತಡೆಯದೈತಂದುಭಯಬಲ ಸಂ ಗಡಿಸಿ ಬರುತಿರೆ ಮುಂದ ಸೇತುವ ಮಡದಿಗೆಲ್ಲವ ತೋರಿಸುತ ನೆರೆ ಕಡಲ ದಾಂಟಿದರು ನಡೆದು ರಾಮೇಶ್ವರದ ಬಳಿಯಲಿ