ಪುಟ:Kanakadasa Haribhakthisara.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೪೧ ಮೃಡನ ಪೂಜಿಸಿ ಭಕ್ತಿಭಾವದ ಸಡಗರದಿ ವಾಲ್ಮೀಕಿಯಾಶ್ರಮಕೈದಿದನು ನೃಪತಿ ಪ್ರೇಮ ಸುರಕುಲ ಮೌಳಿವಂದಿತ ಪ್ರೇಮದಿಂದಲಿ ಪಾಲಿಸೆನ್ನುತಲವರು ಪೊಗಳಿದರು |೨೦| ಅಲ್ಲಿ ನೆರೆದ ಮಹಾಮುನೀಶ್ವರ ರೆಲ್ಲರನು ಸತ್ಕರಿಸಿ ಜಾನಕಿ ವಲ್ಲಭನು ನಡೆತಂದನಾ ಮುಚುಕುಂದನಾಶ್ರಮಕೆ ಸಡಿಲದುನ್ನತ ಬಲಸಮೇತದಿ ಕಡಲ ಕಂಡನು ಪಂಚನದಿಯೊಳ್ ಬಿಡದೆ ಪಿಸಿರುವ ಫಲ ವಸ್ತುಗಳ ಸಂಭ್ರಮದಿ ದೇವಿ ಜಾನಕಿ ಸಹಿತ ವನದಲಿ ನೀವು ಕಷ್ಟವ ಬಳಸಿ ಭಕ್ತರ ಕಾವ ಹದನನು ನೆನೆದು ವಾನರ ಬಲಸಮೇತದಲಿ ರಾವಣನ ಸಂಹರಿಸಿ ಲಂಕೆಯ ನಾ ವಿಭೀಷಣಗಿತ್ತು ನಮ್ಮನು ದೇವ ಪಾಲಿಸೆ ಬಂದಯೆಂದುಪಚರಿಸಿದರು ನೃಪನ ೨೧. [೨೫] ಆ ಮಹಾವನದೊಳಗೆ ಸುಭಟ ಸೋಮವಿಳಿದುದು ಪಾಳೆಯದ ಸಂ ಗ್ರಾಮದಿದಿರಲಿ ಗುಡಿಗುಡಾರಂಗಳು ವಿರಾಜಿಸಿತು ರಾಮಣೀಯಕ ರಚನೆಯಲಿ ಸು ತ್ಯಾಮನೋಲಗದಂತೆ ರಘುಕುಲ ರಾಮನೈದಿರೆ ಬಂದು ಕಂಡರು ಸಕಲ ಮುನಿವರರು ಸಾರಹೃದಯರು ನೀವು ನಮಗುಪ ಚಾರವೇಕಿದು ನಿಮ್ಮಡಿಯ ಕರು ಣಾರಸವೆ ಸಲಹುವುದು ನಮ್ಮನು ಸಾಕದಂತಿರಲಿ ಆರಿಗುಂಟಿದು ನಿಮ್ಮ ದರುಶನ ಸೇರಿತೆಮಗಿಂದಿನಲಿಯೆಂದುಪ ಚಾರದಿಂ ಸತ್ಕರಿಸಿ ಕುಳ್ಳಿರಿಸಿದನು ಮುನಿವರರ |೨೨| ೨೬ ಕೌಶಿಕನು ಜಮದಗ್ನಿ ಜನ್ನು ಪ ರಾಶರನು ಜಾಬಾಲಿ ಬೃಗು ದೂ ರ್ವಾಸ ಗೌತಮನಾದಿಯಾದ ಸಮಸ್ತ ಮುನಿವರರು ಭಾಸುರದ ತೇಜದಲಿ ತಮ್ಮ ನಿ ವಾಸವನು ಹೊರವಂಟು ಬಂದರು ದಾಶರಥಿಯನು ಕಂಡು ಹರಸಿದರಕ್ಷತೆಯ ತಳಿದು ಎಡದ ಕಡೆಯಲಿ ಕಪಿಕುಲೇಂದ್ರನ ಗಡಣ ಬಲದಲಿ ರಾವಣಾನುಜ ಸಡಗರದಿ ಮುನಿನಿಕರವಿದಿರಲಿ ಹಿಂದೆ ವಾನರರು ಮಡದಿ ಲಕ್ಷ್ಮಣ ದೇವರಿರ್ವರು ಬಿಡದೆ ಚಿಮ್ಮಲು ಚಾಮರಂಗಳ ಪೊಡವಿಪತಿ ಶ್ರೀರಾಮ ಸಿಂಹಾಸನದಿ ರಂಜಿಸಿದ |೨೩|| |೨೭| ರಾಮ ದಶರಥ ತನಯ ರಘುಕುಲ ಸೋಮ ಸನ್ನತ ಸನಾಮನಾಹವ ಭೀಮ ಸುಜನ ಪ್ರೇಮ ಜಗದಭಿರಾಮ ನಿಸ್ಲಿಮ ತಾಮರಸದಳ ನಯನ ದೇವ ಅಲ್ಲಿ ನೆರೆದ ಮಹಾಮುನೀಶ್ವರ ರೆಲ್ಲ ತರಿಸಿದರಖಿಳ ವಸ್ತುವ ಬೆಲ್ಲ ಸಕ್ಕರೆ ಜೇನುತುಪ್ಪ ರಸಾಯನಂಗಳಲಿ ಭುಲ್ಲವಿಸಿ ರಚಿಸಿದ ಸುಭಕ್ಷಗ