ಪುಟ:Kanakadasa Haribhakthisara.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೪೩ ಳೆಲ್ಲವನು ತುಂಬಿದರು ಹೆಡಗೆರ. ಳಲ್ಲಿ ಜೋಡಿಸಿ ಹೊರಿಸಿ ತಂದರು ರಾಮನೋಲಗಕೆ ಪರಮಸಾರದ ಹೃದಯನಾರೆಂ ದರಸಿ ಕೇಳಿದನಲ್ಲಿರುತಿಹ ಮಹಾಮುನೀಶ್ವರರ ೨೮] |೩೨| ತಂದು ಶಿಷ್ಯರು ಭಕ್ಷಗಳ ಮುದ ದಿಂದ ಸುರಿಯಲು ನೋಡಿ ನಸುನಗೆ. ಯಿಂದ ರಘುಕುಲಸಾರ್ವಭೌಮನು ಕರಸಿ ನಿಜಬಲಕೆ ಅಂದು ಕೊಡಿಸಲು ನೋಡಿದರು ರುಚಿ ಯಿಂದ ಸವಿದರು ಭೋಜ್ಯಗಳನಾ ನಂದದಲಿ ಕೊಂಡಾಡಿದರು ವಾನರರು ಮುನಿವರರ ಕೆಲರು ಗೋದಿಯ ಸಾಮೆಯನು ಕೆಲ ಕೆಲರು ನವಣೆಯ ಕಂಬು ಜೋಳವ ಕೆಲವು ಹಾರಕವೆಂದು ಕೆಲವರು ನೆಲ್ಲನತಿಶಯವ ಕೆಲರು ನರೆದಲೆಗನನು ಪತಿಕರಿ ಸಲದ ನೋಡಿದ ನೃಪತಿಯದರೊಳು ಹಲವು ಮತವೇಕೊಂದನೇ ಪೇಳೆನಲು ಗೌತಮನು ೨೯) |೩೩| ಅನಿಲಸುತ ಬಾರೆಂದು ರಘುನಂ ದನನು ಕರುಣದೋಳಿವರ ರುಚಿಯೆಂ ತೆನಲು ಕರಗಳ ಮುಗಿದು ಬಿಸಿದನು ರಘುಪತಿಗೆ ಇನಕುಲಾನಯತಿಲಕ ಚಿತ್ರ ಸೆನಗೆ ಸವಿಯಹುದಿನ್ನು ಧಾನ್ಯದ ತನುವನೀಕ್ಷಿಸಬೇಕು ದೇವರು ತರಿಸಿ ನೀವೆಂದ ದಾಶರಥಿ ಚಿತ್ರಸು ನಮ್ಮಯ ದೇಶಕತಿಶಯ ನರೆದಲೆಗನೇ ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು ಲೇಸನಾಡಿದೆ ಮುನಿಪ ಗೌತಮ ದೋಷರಹಿತನು ಪಕ್ಷಪಾತವ ನೀಸು ಪರಿಯಲಿ ಮಾಡುವರೆ ಶಿವಯೆಂದನಾ ವಿಹಿಗ |೩OI |೩೪|| ಎನಲು ರಾಮನೃಪಾಲ ಗೌತಮ ಮುನಿಯನೀಕ್ಷಿಸಿ ಬೇಕು ಸಲೆ ತರಿ ಸೆನಲು ಧಾನ್ಯವನೊಡನೆಯಾಲೋಚಿಸಿದರೀ ಹದನ ಮನನಲಿದು ತಂತಮ್ಮ ಶಿಷ್ಯರ ವಿನಯದಿಂದಲಿ ಕರೆಸಿ ತಾರೆಂ ದೆನಲು ಮೆರೆದರು ತಳುವದವರನು ತಂದು ಸಭೆಯೊಳಗೆ ಎಲ್ಲ ಧರ್ಮದ ಸಾರವನು ನೀವ್ ಬಲ್ಲಿರರಿಯಿರೆ ಎಲ್ಲರನು ನೀ ಎಲ್ಲಿ ನುಡಿವ ಉಪೇಕ್ಷೆಯುಂಟೇ ಸಾಕದಂತಿರಲಿ ನೆಲ್ಲು ನಾನಿರೆ ಗೋದಿ ಮೊದಲಾ ದೆಲ್ಲ ಧಾನ್ಯಗಳಿರಲು ಇದರಲಿ ಬಲ್ಲಿದನು ನರೆದಲೆಗನೆಂಬುದಿದಾವ ಮತವೆಂದ |೩೧|| |೩೫|| ನರೆದಲೆಗನಿದು ನೆಲ್ಲು ಹಾರಕ ಬರಗು ಜೋಳವು ಕಂಬು ಸಾಮೆಯು ಉರುತರದ ನವಣೆಯಿದು ನವಧಾನ್ಯವೆಂದೆನಲು ಮೆರೆವ ರಾಶಿಯ ಕಂಡು ಇದರೊಳು ಏನೆಲವೂ ನರೆದಲೆಗ ನೀನು ಸ ಮಾನನೇ ಎನಗಿಲ್ಲಿ ನಮ್ಮನು ದಾನವಾಂತಕೆ ಬಲ್ಲನಿಬ್ಬರ ಹೆಚ್ಚು ಕುಂದುಗಳ ಜಾನಕೀ ಪತಿ ಸನಿಹದಲಿ ಕುಲ