ಪುಟ:Kanakadasa Haribhakthisara.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೪೭ ಕೊಡುವರೇ ಮಾರುತ್ತರವ ಕಡು ಜಡನಲಾ ನಿನ್ನೊಡನೆ ಮಾತೇಕೆಂದ ನರೆದಲೆಗೆ | ೪೪। ಎಲ್ಲರನು ರಕ್ಷಿಸುವೆ ನಿರ್ದಯ ನಲ್ಲ ತಾ ನಿನ್ನಂತೆ ಎಲೆ ಕುಟಿಲಾತ್ಮ ಹೋಗೆಂದ ೪೪। ೪೮) ಸತ್ಯಹೀನನು ಬಡವರನು ಕ ಣ್ಣೆತ್ತಿ ನೋಡೆ ಧನಾಡ್ಯರನು ಬೆಂ ಬತ್ತಿ ನಡೆವ ಅಪೇಕ್ಷೆ ನಿನ್ನನು ಹೇಳಲೇನದನು ಹೆತ್ತ ಬಾಣಂತಿಯರು ರೋಗಿಗೆ ಪತ್ಯ ನೀನಹೆ ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕರವೆಂದ ನಾನೆಲೈ ಲೋಕದಲಿ ನಿರ್ದಯನು ಬಳಿ ಕೇನ ಸದ್ಬರದಲಿ ಮಧು ಪಾನವಾದೆಯಲಾ ದುರಾತ್ಮಕ ನಿನ್ನ ಸೇವಿಸಿದ ದಾನವರು ಮಾನವ ಕಿರಾತರು ಜ್ಞಾನವಳಿದು ವಿಕಾರದಲಿ ಮತಿ ಹೀನರಾದರು ನಿನ್ನ ಗುಣವೇನೆಂದನಾ ವಿಹಿಗ ( ೪೫) ೪ ) ಸತ್ತದಿನದಾರಭ್ಯ ಮನುಜರು ಮತ್ತೆ ಕರವ ಹೊತ್ತು ಪಿಂಡವ | ನಿತ್ತು ತಪ್ಪದೆ ಮತ್ತೆ ವಾಯಸಕುಲವ ಕರೆಕರೆದು ತುತ್ತನಿಡುವರು ಎಳ್ಳು ದರ್ಭೆಗೆ ತೆತ್ತಿಗನು ನೀನಾದೆ ಕೀರ್ತಿಯ ಹೊತ್ತುಕೊಂಡೆ ದುರಾತ್ಮ ನಿನ್ನೊಳು ಮಾತದೇಕೆಂದ ಆಡಬಹುದತಿಶಯವ ನೀ ಕೊಂ ಡಾಡಿ ಕೊಂಬರೆ ಸಾಕು ಸಜ್ಜನ | ರಾಡಿದರೆ ಪತಿಕರಿಸೆ ಲಜ್ಜೆಗೆ ಸಿರವ ಬಾಗುವರು ನೋಡಿರೈ ಸಭೆಯವರು ದುರ್ಮತಿ ಗೇಡಿ ಇವನಾಡುವದ ನಾವಿ ನ್ನಾಡಿದರೆ ಹುರುಳಿಲ್ಲ ಶಿವಶಿವಯೆಂದ ನರೆದಲೆಗೆ ೪೬| |೫OI ಮಳೆಡೆಗೆದು ಬೆಳೆಯಡಗಿ ಕ್ಷಾಮದ ವಿಲಯಕಾಲದೊಳನ್ನವಿಲ್ಲದೆ ಅಳಿವ ಪ್ರಾಣಿಗಳಾದರಿಸಿ ಸಲಹುವೆನು ಜಗವರಿಯೆ ಎಲವೊ ನೀನೆಲ್ಲಿಹೆಯೊ ನಿನ್ನಯ ಬಳಗವದು ತಾನೆಲ್ಲಿಹುದು ಈ ಹಲವು ಹುಲು ಧಾನ್ಯಗಳೆನಗೆ ಸರಿದೊರೆಯೆ ಕೇಳೆಂದ ಸತ್ತವರ ಪ್ರತಿಬಿಂಬರೂಪನು ಬಿತ್ತರಿಸಿ ಪಿತೃನಾಮಗಳ ನಿನ ಗಿತ್ತು ಮೂವರ ಹೆಸರಿನಲಿ ಕರೆಕರೆದು ದರ್ಭೆಯಲಿ ನೆತಿಯನು ಬಡಿ ಬಡಿದು ಕಡೆಯಲಿ ತುತ್ತನಿಡುವರು ಪಶುಗಳಿಗೆ ನೀ ನೆತ್ತಿದೆಯೆಲಾ ತನುವ ಸುಡಬೇಕೆಂದ ನರೆದಲೆಗ. ೪೭. ಬಲ್ಲಿದರು ಬರೆ ಬಡವರಲಿ ನಿ ಇಲ್ಲಿಯುಂಟು ಉಪೇಕ್ಷೆ ನಮ್ಮಲಿ ಸಲ್ಲದೀ ಪರಿ ಪಕ್ಷಪಾತವದಿಲ್ಲ ಭಾವಿಸಲು ಬಲ್ಲಿದರು ಬಡವರುಗಳೆನ್ನದೆ ಏನಿಹಿರಿ ಹಿರಿಕಿರಿದ ನುಡಿಯದೆ ಮೌನದೀಕ್ಷಿತರಾದಿರಲ ಕಂ ಡೆನು ಮುರಿದಾಡುವಿರಸಾಧ್ಯವೊ ಸಾಧ್ಯವೋ ನಿಮಗೆ ಈ ನಪುಂಸಕನಲಿ ನಿರಂತರ