ಪುಟ:Kanakadasa Haribhakthisara.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೦ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೫೧ ವಿಗತಿವಡೆದಿರೆ ಧರೆಗೆ ದಿನಮಣಿ ಮೊಗವ ತೋರುವೆನೆನುತ ಪೂರ್ವಾಚಲಕೆ ನಡೆತಂದ ೬೦! ರೊಡನೆ ಕರಿ ರಥ ತುರಗವನು ಪಡೆ ಕಡಲ ಜಲ ಮೊರೆವಂತೆ ಮೊರೆದುದು ನೃಪನ ಬಲಜಲಧಿ ೬೪। ಅರಸುನುಪ್ಪವಡಿಸಿದ ಪೂರ್ವದ ತರಣಿಗರ್ಥ್ಯವ ಕೊಟ್ಟು ಭೂಸುರ ವರರ ಮಂತ್ರಾಕ್ಷತೆಯ ಕೈಕೊಂಡನನುಜನೊಡಗೂಡಿ ಹರುಷ ಮಿಗೆ ಪಾಠಕರ ಸಂದಣಿ ನೆರೆಯೆ ಮುನಿಕುಲದೊಡನೆ ನಿಜಮಂ ದಿರವ ಹೊರವಂಟವನಿಪತಿಯೋಲಗಕೆ ನಡೆತಂದ ಕಳೆದು ಬಂದರು ಪಂಚನಂದಿಯ ಬಳಿಯಲೊಪ್ಪುವ ಪಂಚನದಿಗಳ ಹೊಳೆಯ ದಾಂಟುತ ಕಂಡು ಕಿಷ್ಕಂಧಾದ್ರಿಗೈತಂದು ಲಲನೆ ಸೀತಾದೇವಿ ರವಿಜನ ಲಲನೆಯರ ತಾ ಕರಸಿ ತನೊಡ ನೊಲಿದು ಬರಬೇಕೆನಲು ಬಂದರು ದೇವಿಯರನೈದಿ ೬OI ೬೫ ಕರೆಸಿದನು ರಾವಣನ ತಮ್ಮನ ತರಣಿಸುತ ನಳ ನೀಲ ಜಾಂಬವ ಶರಭ ಶತಬಲಿಯಾದ ಮುಖ್ಯ ಸಮಸ್ತ ವಾನರರ ಹರುಷ ಮಿಗೆ ಸತ್ಕರಿಸಿ ಮುಂದಕೆ ತೆರಳಬೇಕೆನೆ ವೀರಸುಭಟರು ನೆರೆದುರುಬಿ ಕೈದುಗಳ ಜಡಿದಗ್ಗಳೆಯರೈದಿದರು ಹೋಲಬುದಪ್ಪದೆ ಸಕಲ ನಾಯಕ ದಳಸಹಿತ ಮುಂಬಟ್ಟೆಯಲಿ ಮುನಿ ಕುಲದ ದರುಶನವಾಗಲಾಶೀರ್ವಾದವನು ಕೊಂಡು ಬಳಿವಿಡಿದು ಬರೆ ಜನರ ಪಾಪವ ಕಳೆದು ಸಲಹುವ ತುಂಗಭದ್ರೆಯ ಕಳೆದುಬಂದರು ಮುಂದೆ ಭಾರದ್ವಾಜನಾಶ್ರಮಕೆ ೬೨। ೬೬ ಹೊಡೆವ ತಮ್ಮಟೆ ಭೇರಿ ಡಮರುಗ ಗಿಡಿಗಿಡಿ ಡೌಡ ಡಿಂಡಿಮ ಢಕ್ಕೆ ನುಡಿವ ಶಂಖ ಮೃದಂಗ ಘನನಿಸ್ತಾಳ ಮೊದಲಾದ ಬಡಿವ ನಾನಾ ವಾದ್ಯರವ ಭೋ ರಿಡಲು ಜಯರವದೊಡನೆ ರಘುನೃಪ ಮಡದಿ ಸಹಿತೇರಿದನು ಧನಪನ ದಿವ್ಯ ಮಣಿರಥವ ಇಳಿದುದಾ ಬನದೊಳಗೆ ಪಾಳಯ ಬಳಸಿಬಿಟ್ಟುದು ಮೂರು ಯೋಜನ ದಳತೆಯಲಿ ಕಪಿಸೇನೆಯಾ ಮಧ್ಯದಲಿ ನೃಪಭವನ ಹಳದಿ ಕೆಂಪಿನ ನೀಲವರ್ಣದ ಚಳೆಯಪಟ್ಟೆಯ ಗುಡಿ ಗುಡಾರದಿ ಹೊಳೆವ ರತ್ನಗಳಿಂದ ಕಲಶದ ಸಾಲು ರಂಜಿಸಿತು ೬೩ ೧೬೭ ಒಡನೆ ಏರಿದನೂರ್ಮಿಳಾಪತಿ ಬಿಡದೆ ಚಿಮ್ಮುವ ಚಾಮರವ ಸಾ ಲಿಡುತ ನಡೆದುದು ಸಕಲದಳ ಸುಗ್ರೀವನಾಜ್ಞೆಯಲಿ ಕಡುಮನದ ರಕ್ಕಸರು ಏರಿದ ಅರಮನೆಯ ಬಲವಂಕದಲಿ ನಿಜ ಶರಣನರಮನೆ ವಾಮಭಾಗದಿ ತರಣಿಸುತ ಸುಗ್ರೀವನಂಗದ ಜಾಂಬವಾದಿಗಳ ವರ ಭವನವೆಸೆದಿರಲು ಮೇಲು