ಪುಟ:Kanakadasa Haribhakthisara.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೨ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೫೩ ಪರಿಗೆಗಳ ರಂಜಿಸಿ ಕವಾಟದಿ ಮೆರೆದುದಗ್ಗದ ವೀರ ರಾಮನ ಪಾಳ್ಯ ಬನದೊಳಗೆ ನೊಸೆದು ಸಲಹಿದೆ ನಮ್ಮ ಕರುಣಾ ರಸದಿ ಪಾಲಿಸೆ ಬಂದೆಯೆಂದುಪಚರಿಸಿದನು ನೃಪನ j೬ ೮. ಹೊರವಳಯದಲಿ ದಾನವರ ಬಲ ಶರಧಿ ಬಿಟ್ಟುದು ಬಳಸಿ ಸುತ್ತಲು ಕರಿ ತುರಗ ರಥ ಪಾಯ್ಸಳವು ಸಂದಣಿಸಿ ನಿಂದಿರಲು ಮೊರೆವ ರಭಸವ ಕಂಡು ಸುರಮುನಿ ವರರಿದೇನೋಯೆನುತ ನಿಜಮಂ ದಿರವ ಹೊರವಂಟಲ್ಲಿ ಕೇಳರು ರಾಮನತಿಶಯವ ಕಮಲ ಸಂಭವನಿತ್ತ ವರದಲಿ ಕುಮತಿ ದಾನವರತುಳ ಬಲದಿಂ ದುರುಳ ಕಂಟಕರಾಗಿ ಮಡಿದರು ನಿನ್ನ ಬಾಣದಲಿ ತಮದ ಗಂಟಲನೊಡೆದು ಮೂಡುವ ದ್ಯುಮಣಿಯಂದದಿ ನಿವು ಜನಿಸಿರ ಲೆಮಗೆ ದನುಜಾಧಮರ ಭಯವೇನೆಂದನಾ ಮುನಿಪ ೬೯ 1೭೩ no ಉರಗಮಾಲಿ ಮತಂಗ ಗಾರಾಂ ಗಿರಸ ಗಾಲವ ಕಣ್ವ ಜಯಮುನಿ ಪರಶುರಾಮ ಪರಾಶ ಕೌಶಿಕ ದಾಲ್ಯ ಮೊದಲಾದ ವರಮುನಿಗಳೊಡನೈದಿ ಬಂದನು ಭರದಿ ಭಾರದ್ವಾಜ ಮುನಿ ರಘು ವರನ ಕಾಣಿಸಿಕೊಂಡು ಹರಸಿದರುಳ ವಿಭವದಲಿ ಅರಸ ಕೇಳ್ತಾ ಮುನಿಯ ವಚನದ ಕರುಣರಸ ಧಾರೆಯಲಿ ಅಂತಃ ಕರಣ ನನೆದುಪಚರಿಸಿ ಕುಳ್ಳಿರಿಸಿದನು ಮುನಿವರರ ಮರುತಸುತನನು ಕರೆದು ತವಕದಿ ಭರತನನು ಸಂತೈಸು ಹೋಗೆಂ ದುರುತರದ ಪ್ರೇಮದಲಿ ಕಳುಹಿಸಲೆರಗಿ ಹೊರವಂಟ |೭೨। |೭೪|| ಬಂದ ಮುನಿಗವನೀಶ ವಂದಿಸಿ ನಿಂದು ಕರಗಳ ಮುಗಿದು ವಿನಯದೊ ಛಂದ ನಿಮ್ಮ ಸದಾಗ್ನಿಹೋತ್ರ ಸುಯಾಗ ಕರ್ಮಗಳು ಸಂದ ಜಪ ತಪಗಳು ಸುರಕ್ಷಿತ ದಿಂದ ಮೆರೆವುದೆ ದಾನವರ ಭಯ ದಿಂದ ದುರ್ಘಟವಿಲ್ಲಲಾ ಮುನಿನಾಥ ಹೇಳೆಂದ ಹರಿವ ಗಂಗಾನದಿಯ ದಾಂಟುತ ಭರದಿ ಕಂಡನು ಶೃಂಗಬೇರೀ ಪುರುವ ಹೊಕ್ಕನು ಗುಹನ ಕಾಣಿಸಿಕೊಂಡೆನುಚಿತದಲಿ ಮರುತ ಬಿನ್ನೈಸಿದನು ರಘುನೃಪ ವರನು ಪೇಳಿದ ಬುದ್ದಿಯನು ವಿ ಸ್ತರಿಸೆ ನಿಷಧಾಧಿಪತಿ ಕೇಳತಿಶಯದ ಹರುಷದಲಿ ೭(O) 1೭೫). ದಶರಥಾತ್ಮಜ ನೀನು ಲಂಕೆಯೊ ಳಸುರ ವೀರರು ಕುಂಭಕರ್ಣನು ದಶಶಿರನು ಮೊದಲಾದ ದುರ್ಜನರೆಲ್ಲರನು ಮಡುಹಿ ಅಸುರರನುಜಗೆಯಚಲ ಪದವಿಯ ಅನಿಲಸುತ ಬಾ ಮಗನೆ ರಘುನಂ ದನಗೆ ನಿನ್ನವೊಲಾಪರಾರೀ ದನುಜ ಮನುಜ ಭುಜಂಗರೊಳುಂಟೆ ನಿನ್ನ ಹೋಲುವರು ಹನುಮ ನಂದೀಗ್ರಾಮದಲಿ ಭರ