ಪುಟ:Kanakadasa Haribhakthisara.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೬೫ ಓಲಗಿಸೆ ರಘುನೃಪನನಾಗಳೆ ತಾಳೆ ಮದ್ದಳೆ ಭೇಗಿ ಡೆಂಕ ನಿನಾದ ರಂಜಿಸಿತು ಗಾರಿಕೆಯನೇನೆಂಬೆನೈ ಜಂ ಭಾರಿಯೋಲಗದಂತೆ ಮೆರೆದುದು ನೃಪತಿಯಾಸ್ಥಾನ ೧೧೬ ೧೨। ಅಲ್ಲಿ ನೆರೆದ ಮುನೀಶರೆಲ್ಲರು ಬಲ್ಲ ಭೂಸುರನಿವಹ ಮಂತ್ರಿಗ ಳಲ್ಲಿ ಸುಮುಹೂರ್ತದಲಿ ಪಟ್ಟವ ಕಟ್ಟಿದರು ನೃಪಗೆ ಸಲ್ಲಲಿತ ಸರ್ತಿವಧು ಪರ ನಲ್ಲಿ ನಿಲ್ಲದೆ ಬಂದು ಸೀತಾ ವಲ್ಲಭನ ಪೊಂದಿದಳು ಕುಂತೀಸೂನು ಕೇಳೆಂದ ಕರೆದು ಯಾಚಕ ಪಂಡಿತ ಭೂ ಸುರರ ಗಾಯಕ ಮಲ್ಲರನು ಕವಿ ವರರಿಗಿತ್ತನು ಧೇನು ಕನಕಾಂಬರ ಸುವಸ್ತುಗಳ ಅರಸುಗಳಿಗಾದರಿಸಿ ಕೊಟ್ಟನು ಕರಿತುರಗ ರಥ ದಿವ್ಯ ಹೇಮಾಂ ಬರ ಸುವಸ್ತುಗಳಿಂದ ಕಳುಹಿದನಾ ವಸಿಷ್ಠಮುನಿ ೧೧೭| ೧೨೧। ಗುರು ವಸಿಷ್ಠ ಮುನೀಂದ್ರ ಭೂಮೀ ಸುರರೊಡನೆ ತಾ ಬಂದು ರಾಮನ ಹರಸಿ ಮಂತ್ರಾಕ್ಷತೆಯ ತಳೆದರು ದೇವನಂಗದಲಿ ಸುರರು ದುಂದುಭಿ ಮೊಳಗೆ ಹೂವಿನ ಸರಿಯ ಸುರಿದರು ನಿರ್ಜರರು ಧರೆ ಯರಸುಗಳು ಕೈಮುಗಿದು ಮುಯಿಗಳನಿತ್ತರವನಿಪಗೆ ಕೋಟ ಸುಮುಹೂರ್ತದೊಳಗಾಗ ವ ಶಿಷ್ಟ ಗುರುವಿಂಗೆರಗಿ ರಘುವರ ನೆಟ್ಟನೈತಂದಲ್ಲಿ ಹೊಕ್ಕನು ರಾಜಮಂದಿರವ ಸೃಷಿಗಧಿಪನ ಕೀರ್ತಿವಧು ಘನ ನಿಷ್ಠೆಯಲಿ ಧಾವಣ್ಯ ವಸನವ ನುಟ್ಟು ನಲಿದಾಡಿದಳು ತ್ರಿಜಗದ ಜನದ ಜಿಹ್ನೆಯಲಿ ID೧೮ು. ೧೨೨। ಮುನಿಸತಿಯರೊಡನೈದಿ ಭೂಸುರ ವನಿತೆಯರು ಶೋಭನದ ಧವಳವ ವಿನಯದಲಿ ಪಾಡಿದರು ಜಯಜಯ ರವ ನಿನಾದದಲಿ ಕನಕ ರತ್ನದ ನೂಪುರದ ಕಾ ಮಿನಿಯರೊಯ್ಯಾರದಲಿ ರಘುನಂ ದನನ ಹರಸುತಲೆತ್ತಿದರು ನವರತ್ನದಾರತಿಯ ಅರಸ ಕೇಳ್ಳರುದಿವಸದಲಿ ರಘು ವರನು ತನ್ನೋಲಗಕೆ ನೃಪರನು ಕರೆಸಿದನು ನಿಜಮಂತ್ರಿ ಬಾಂಧವಜಾಲ ವರ್ಗವನು ತರಣಿಸುತ ಜಾಂಬವ ವಿಭೀಷಣ ರಿರದೆ ಬಂದರು ಕೈಮುಗಿದು ಕು ರಲು ಪರಿತೋಷದಲಿ ನುಡಿದನು ರಾಮ ನಸುನಗುತ ೧೧೯ ೧೨೩। ಆರು ಹೊಗಳುವಡರಿದು ಸಭೆಯಲಿ ಸಾರ ಸಂಗೀತದ ವಿನೋದದಿ ವಾರಕಾಂತಾಜನದಲೊಪ್ಪುವ ಕೇಳಮೇಳವದ ಚಾರು ಗೀತ ನೃತ್ಯಗಳ ಸೇವಾ ಕೇಳು ಲಕ್ಷ್ಮಣ ಕೇಳು ಜಾಂಬವ ಕೇಳು ನಳ ನೀಲಾದಿ ಸುಭಟರೆ ಕೇಳಿರೈ ನರೆದಲೆಗವಿಹಿಯರು ಸೆರೆಯೊಳಿರ್ದವರ ಕಾಲ ಸವೆದುದು ದಿವಸವಿಂದಿಗೆ