ಪುಟ:Kanakadasa Haribhakthisara.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ಏಳು ತಿಂಗಳು ಕಳೆದವವದಿರ ಪಾಲಿಸಲು ಬೇಕನಿಲಸುತ ನೀ ಕರೆದು ತಾರೆಂದ ತಂದಿರೇ ನೀವೆನುತ ಮುನಿಕುಲ ವೃಂದವನು ಸತ್ಕರಿಸಿ ಕುಳ್ಳಿರಿಸಿದನು ಗೌತಮನ I೧೨೪ ೧೨೮ ಹೈ ಹಸಾದವೆನುತ್ತ ವಂದಿಸೆ ಬಾಹುಬಲದಗ್ಗಳಿಕೆ ಮಿಗೆ ನಿ ರ್ವಾಹದಲಿ ಹೊರವಂಟನತಿ ವೇಗದಲಿ ಪಥವಿಡಿದು ಸಾಹಸವನೇನೆಂಬೆ ವಜ್ರದ ದೇಹನಲ್ಲಾ ಹನುಮ ತನ್ನ ಮ ನೋಹರದ ಋಷಿಗಳನು ಕಂಡನು ಪಂಚನಂದಿಯಲಿ ಇವರ ವ್ಯವಹಾರವನ್ನು ಪರಿಹರಿ ಸುವ ವಿಚಾರವ ಮಾಡಿ ಮನದಲಿ ರವಿಕುಲಾನ್ವಯ ರಾಮ ನೆನೆದನು ಹೃದಯ ಶುದ್ದಿಯಲಿ ಶಿವನ ಧ್ಯಾನಿಸಲಾಕ್ಷಣವೆ ಭುವನಕರ್ತರು ಇಂದ್ರ ಮೊದಲಾ ದವರು ಬಂದರಯೋಧ್ಯಪುರಧಾಮನೋಲಗಕೆ ೧೨೫। ೧೨೯ ಅವರ ಪಾದಾಂಬುಜಕೆ ವಂದಿಸಿ ಪವನಸುತ ಬಿನ್ನೆಸಿದನು ರಾ ಘವ ನೃಪಾಲನು ಕಳುಹ ಬಂದೆನು ನಿಮ್ಮ ದರುಶನಕೆ ಅವಧಿ ಸವೆದುದು ಸೆರೆಮನೆಯೋಳಿ ರ್ದವರನೊಡಗೊಂಡೀಕ್ಷಣವೆ ನೀ ವವನಿಪನ ಸಂಮುಖಕೆ ಚಿತ್ತೆಸೆಂದು ಕೈಮುಗಿದ ವಸುಗಳಮರರು ಭುಜಂಗಾಮರ ರಸುರ ಕಿನ್ನರ ಯಕ್ಷ ರಾಕ್ಷಸ ಶಶಿ ರವಿಗಳಾದಿತ್ಯ ವಿದ್ಯಾಧರರು ಗುಹ್ಯಕರು ವಸುಧೆಯಮರರು ಕ್ಷತ್ರಿಯರು ಜೋ ಯಿಸರು ವೈಶ್ಯ ಚತುರ್ಥರುನ್ನತ ಕುಶಲ ವಿದ್ಯಾಧಿಕರು ನೆರೆದುದು ನೃಪನ ಸಭೆಯೊಳಗೆ ೧೨೬। |೧೩OI ಹನುಮನಾಡಿದ ನುಡಿಗೆ ಗೌತಮ ಮುನಿಪ ನಸುನಗುತೆದ್ದು ಬನದಲಿ ಘನತಪೋಬಲ ಮಹಿಮರನು ಕರಸಿದನತುಳವೇಗದಲಿ ಮನದಿ ಹರುಷಿತನಾಗಿ ಮುನಿ ಸೆರೆ ಮನೆಯ ಪ್ರತಿವಾದಿಗಳನೊಡಗೊಂ ಡನುಪಮಿತ ಗುಣನಿಲಯ ಮುನಿ ಹೊರವಂಟನಾಶ್ರಮವ ೧೨೭। ಇಂತೆಸೆವನಾ ಸಭೆಯೊಳಗೆ ಮತಿ ವಂತ ನುಡಿದನು ಧಾನ್ಯವರ್ಗದ ಸಂತತಿಯ ಬರಹೇಳಿಯೆನೆ ಸೆರೆಮನೆಯೊಳಿರ್ದವರು ನಿಂತು ಕರಗಳ ಮುಗಿದು ಧರಣೀ ಕಾಂತ ರಘುವರನೀ ಸುಬುದ್ದಿಯ ನೆಂತು ನಮಗರುಹುವಿರಿಯದ ಪೇಳೆಂದ ನರೆದಲೆಗ ೧೩೧। ಬಂದನತಿ ಹರುಷದಲಿ ಮುನಿಕುಲ ವೃಂದದೊಡನೈತರಲು ರಘುಕುಲ ನಂದು ಬಿಜಯಂಗೈಸೆ ತಂದನು ರಾಜಮಂದಿರಕೆ ಬಂದರೇ ಪ್ರತಿವಾದಿಗಳು ಕರ ಎನಲು ರಾಮನೃಪಾಲ ನೋಡಿದ ಘನ ತಪೋಮಹಿಮರಿಗೆ ನುಡಿದನು ಮನವ ವಂಚಿಸಲಾಗದೀ ಧರ್ಮವನ್ನು ನೆರೆ ತಿಳಿದು ಅನುನಯದಿ ಪೇಳೆನೆ ಮುನೀಂದ್ರರು