ಪುಟ:Kanakadasa Haribhakthisara.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೭೦ ತರಿಗೆ ಪಕ್ವಾನ್ನವನು ನೀಡೆಂ ದುರುತರದ ಪ್ರೇಮದಲಿ ಕಳುಹಿದಳಗಜೆ ಕರುಣದಲಿ ಮ್ಯಾನದಿಂ ಕೊಡಲೀರ್ವರು ನವ ಧಾನ್ಯದಲಿ ವಿಖ್ಯಾತರಾದರು ನೃಪತಿ ಕೇಳೆಂದ ೧೪OI I೧೪೪|| ಈ ತೆರದಿ ದೇವಾಸುರರು ನವ ನೀತಿಮಾರ್ಗದಿ ಕರೆದು ವರಗಳ ಪ್ರೀತಿಯಿಂದಾದರಿಸಿ ಕೊಟ್ಟರನೇಕ ವಿಭವದಲಿ ಭೂತಳದ ಜನರೊಡನೆ ನೀ ಪ್ರ ಖ್ಯಾತನಾಗೆನೆ ನರೆದಲೆಗ ನೆರೆ ವಾತನಾದನು ಮರ್ತ್ಯದಲಿ ನರನಾಥ ಕೇಳೆಂದ ಹರಿಹರ ಬ್ರಹ್ಮಾದಿ ದೇವಾ ಸುರರು ಮಹಾಮುನೀಶ್ವರರು ವಾನರರು ಕೊಂಡಾಡಿದರು ರಘುಕಲ ಸಾರ್ವಭೌಮಕನ ಸುರರು ದುಂದುಭಿ ಮೊಳಗೆ ಮಲ್ಲಿಗೆ ಯರಳ ಮಳೆಗರೆದವು ವಿಮಾನದಿ ಪುರಕೆ ತೆರಳಿದರಲ್ಲಿ ಹರದುದು ನೃಪತಿಯಾಸ್ಥಾನ ೧೪೫। ಇನಕುಲೇಂದ್ರನ ಪದಕೆ ವಂದಿಸಿ ಹನುಮ ಬಿನ್ನೆಸಿದನು ನೀವಾ ತನಿಗೆ ನಾಮಾಂಕಿತವನಿತ್ತಿರಿ ನಿಮ್ಮನಗಲುವೆನೆ ಎನಗೆ ಹದನೆಂತೆನಲು ನಸುನಗೆ ಮಿನುಗೆ ನುಡಿದನು ರಾಮನಿದ್ದೆಡೆ ನಿನಗೆ ನಿನ್ನಭಿಧಾನವಾಗಲಿ ಹನುಮ ಕೇಳೆಂದ ಇಂತು ಸಭೆಯಲ್ಲಿ ಮಾನಭಂಗವ ದೆಂತು ಬಂದುದು ತನಗೆನುತಲತಿ ಚಿಂತೆಯಲಿ ಕಡುನೊಂದು ತಲೆಗುತ್ತಿದನು ನೀರೊಳಗೆ ಇಂತು ಪರಿತಾಪದಲಿ ಲಕ್ಷ್ಮೀ ಕಾಂತ ಶಿವಶಿವಯೆನುತಲಿರೆ ಭೂ ಕಾಂತ ದಶರಥರಾಮನಾಥನು ಕರೆದು ಲಾಲಿಸಿದ I୦୬ ೧೪೬ ಸೇವಕನ ಹಿಂದುಳಿದು ದೇವರು ನೀವು ಮುಂದಡಿಯಿಡಲು ನಿಮ್ಮದ ದಾವ ಗುಣವೆನೆ ಹನುಮನಾಡಿದ ನುಡಿಗೆ ನಸುನಗುತ ನಾವು ಜನನದಿ ಮುಂದು ಕಲಹದ ಠಾವಿನಲಿ ನಾ ಮುಂದೆ ನಡೆಯೆಂ ದೀ ವಿಚಾರವ ತಿಳುಹಿದನು ನರನಾಥನನಿಲಜಗೆ ಮರುಳೆ ಬಾರೆ ಪ್ರಿಹಿಯೆ ಮನದಲಿ ಕೊರಗಿ ಚಿಂತಿಸಲೇಕೆ ನಾವೀ ನರೆದಲೆಗನತಿಶಯವ ಮಾಡಿದೆವೆಂದು ಕನಲಿದೆಯ ಧರೆಗೆ ಹೊದ್ದಿದ ಕ್ಷಾಮಕಾಲದಿ ಕರುಣದಿಂ ನಡೆತಂದು ಲೋಕವ ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ ೧೪೩| ೧೪೭ ಭಾನುವಂಶಜನಾ ವಿಭೀಷಣ ನಾನನವನೀಕ್ಷಿಸಲು ನಸುನಗು ತಾ ನರೇಂದ್ರನ ಸನ್ನೆಯಲಿ ನಿಷ್ಠವಕವನ ಕರೆದು ದಾನವೇಶ್ವರನಾ ಸತಿಗೆ ಸು ದೀನರಲಿ ದಾರಿದ್ರ ಜನದಲಿ ನೀನು ನಿರ್ದಯನೆಂದೆವಲ್ಲದೆ ಹೀನಗಳೆದವರಲ್ಲ ನಿನ್ನನು ನಾವು ಸಭೆಯೊಳಗೆ ಮಾನುಷನು ನಮ್ಮೆಡೆಗೆ ನೀ ಸುರ