ಪುಟ:Kanakadasa Haribhakthisara.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

OSO ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂದನೆಯ ಸಂಧಿ OSO ಭಾವಿಸುವಡೆನಗಳವೆ ನಿಮ್ಮ ಪ ದಾವಲಂಬನ ಸೇವೆ ದೊರಕಿತು ಧನ್ಯರಾವೆಂದ ತುರುತರದ ವನರಾಜ್ಯ ನಿನಗಿಂ ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ ೧೨। |೧೬|| ಧರಣಿಪತಿ ಸುಕ್ಷೇಮವೇ ನಿಜ ತರುಣಿ ನಿನ್ನನುಜಾತ ತನಯರು ವರಸಚಿವ ಸಾಮಂತ ರೌಮ್ಯಮುನೀಂದ್ರ ಮಂತ್ರಿಗಳು ಪರಿಣತರೆ ಪೇಳೆನಲು ನಿಮ್ಮಯ ಪರಮ ಕರುಣಾಮೃತವೆ ನಮ್ಮನು ಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ ಆದಡೆಲೆ ಮುನಿನಾಥ ನಳಪ ಮೇದಿನಿಯನುಳಿದವನಿಯಲಿ ತ ಳೋದರಿಯನೆಂತಗಲಿದನು ತಾನಾರ ದೆಸೆಯಿಂದ ಸಾಧಿಸಿದವನಿಯನು ಧರೆಯೆಂ ತಾದುದಾ ನಳನೃಪಗೆ ನೀವಿದ ನಾದರಸಿ ಪೇಳೆನಲು ನಗುತಿಂತೆಂದನಾ ಮುನಿಪ ೧೩। |೧೭| ಧಾರಿಣಿಯ ನೆರೆ ಸೋತು ಅನುಜರು ವಾರಿಜಾನನೆ ಸಹಿತ ಬಂದೀ ಘೋರ ಕಾನನದೊಳಗೆ ಗಿರಿ ಗಹ್ವರದ ಮಧ್ಯದಲಿ ಸೇರಿ ಹೃತಸುಖರಾಗಿ ಬಳಲಿದ ರಾರು ಧರೆಯೊಳಗೆನ್ನವೊಲು ಭವ ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ ಭೂತಳೇಂದ್ರರೊಳಧಿಕಬಲ ವಿ ಖ್ಯಾತನಹ ನಳಚಕ್ರವರ್ತಿಯು ಭೂತಳವ ಪಾಲಿಸಿದನಾತನ ವಿಮಲ ಚರಿತೆಯನು ಸೂತಮುನಿ ಹೇಳಿದನು ಮೌನಿ ವಾತದಲಿಯಾಗಸ್ಯಮುನಿ ಸಂ ಪ್ರೀತಿಯಿಂದರುಹಿದನು ರಘುನಂದನನೊಳೀ ಕಥೆಯ |೧೪| IOC) ಎಲೆ ಮಹೀಪತಿ ನೀನಿನಿತು ಉ ಮೃಳಿಸಲೇಕರಸುಗಳು ಪೂರ್ವದ ನಳ ಹರಿಶ್ಚಂದ್ರಾದಿ ರಾಘವ ನೃಪರು ಹಳುವದಲಿ ಲಲನೆಯರ ತಾವಗಲಿ ಕಷ್ಟವ ಬಳಸಿದರು ಅವರಂತೆ ನಿನಗುಪ ಟಳಗಳುಂಟೇ ಬರಿದೆ ಮನನೋಯದಿರು ನೀನೆಂದ ವಸುಧೆಪತಿ ಕೇಳೀ ಚರಿತ್ರೆಯ ನಿಷಧವೆಂತೆಂಬಾ ಮಹಾಪುರ ವೆಸೆದುದಗಣಿತ ಗೋಪುರ ಪ್ರಾಕಾರ ಶಿಖರದಲಿ ಮಿಸುನಿ ರತ್ನಪ್ರಭೆಗಳಲಿ ರಂ ಜಿಸುವ ದೇವಾಲಯಗಳಿರ್ದುದು ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ ೧೫] ಪರಮ ಋಷಿಗಳ ನೆರವಿಯೇ ಸಭೆ ಹರಿಯ ಕಾರುಣ್ಯಾಂಬುಧಿಯೆ ಸಿರಿ ನರ ವೃಕೋದರ ಮಾದ್ರಿತನಯರು ನಿನಗೆ ಬಾಹುಬಲ ತರುಣಿಯೇ ಭೋಗೈಕ ಸಂಪ ಮುರಿಮುರಿದ ಕೊತ್ತಳದ ಸಾಲಿನ ಪರುಠವದ ಹುಲಿಮುಖದ ಬಾಗಿಲ ಮಿರುಪ ಮಣಿವಜದ ಕವಾಟದ ಗಂಧವಟ್ಟಿಗೆಯ ಉರುತರದ ವೇದಿಕೆಯ ಹೇಮದ