ಪುಟ:Kanakadasa Haribhakthisara.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮ ೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂದನೆಯ ಸಂಧಿ esa ಮೆರೆವ ಸೋಪಾನಗಳ ನೆಲೆಯು ಪರಿಗೆಗಳ ಮೇಲೆಸೆವ ಕಲಶದ ಕಾಂತಿ ರಂಜಿಸಿತು ೨೦ ಕೋಲ ಕೇತಕಿ ಕುಟಜ ಸರಳ ದ | ಸಾಲತರುಗಳ ನಿಚಯದಿಂದುದ್ಯಾನ ರಂಜಿಸಿತು ೨೦। ಮುಗಿಲ ತುಡುಕುವ ತೆನೆಗಳಾಳೇ ರಿಗಳು ಪಾತಾಳಬರ ಖಾತಗ ಳಗಳು ಬಳಸಿದ ಕೋಟೆ ಸುತ್ತಾವರಿಸಿದುನ್ನತದ ಗಗನವೀಧಿಯ ತಾರಕೆಯಿಲ್ ಸೊಗಸು ತೋರುವ ಕನ್ನಡಿಯ ಸಾ ಲುಗಳ ರತ್ನಪ್ರಭೆಗಳಲಿ ರಂಜಿಸಿದುದಾ ನಗರ ಭೂರಮಣ ಕೇಳಾ ಪುರಾಧಿಪ ವೀರಸೇನ ನೃಪಾಲ ರಿಪುಸಂ ಹಾರನಾತನ ತನಯ ನಳಪನೆಂಬುದಭಿಧಾನ ಭೂರಿ ವಿಕ್ರಮ ಪರಮಧರ್ಮ ವಿ ಚಾರ ಶಶಿಕುಲಮೌಳಿ ಘನಗಂ ಭೀರ ಪಾಲಿಸುತಿರ್ದ ಸಪ್ತದ್ವೀಪವವನಿಪರ ೨೧. [೨೫] ರವಿಶಶಿಯ ವೀಥಿಗಳ ಹೇಮದ ವಿವಿಧ ಮಣಿಭಿತ್ತಿಗಳ ಕಾಂತಿಯು ದಿವವನಣೆದುದು ರತ್ನನಿಚಯದ ಭದ್ರಭವನಿಕೆಯ ಯುವತಿಯರ ಸಂಗೀತ ವೀಣಾ ರವದ ರಹಿಯಲಿ ಮನಕೆ ಸವಿದೋ ರುವ ಮಹಾರಚನೆಯಲಿ ಮೆರೆದುದು ನಿಷಧ ವರನಗರ ಶರಧಿ ಮೇರು ದಿಗಂತದವನೀ ಶ್ವರರು ಕಪ್ಪವ ತೆರುವರಗಣಿತ ಧುರವಿಜಯ ದೋರ್ಬಲರು ಮಣಿಮಯ ಮಕುಟವರ್ಧನರು ಚರಣಕಾನತರಾಗಿ ನಳಭೂ ವರನ ಭಜಿಸುತಲಿರ್ದರಮರೇ ಶ್ವರನ ಓಲಗದಂತೆ ಮೆರೆದುದು ನೃಪತಿಯಾಸ್ಥಾನ |೨೨| ೨೬ ವಸುಧೆಯಮರರು ಕ್ಷತ್ರಿಯರು ರಂ ಜಿಸುವ ವೈಶ್ಯ ಚತುರ್ಥರುನ್ನತ ಕುಶಲವಿದ್ಯಾಧಿಕರು ಕವಿಗಳು ಮಲ್ಲಗಾಯಕರು ಅಸಮ ರಥಿಕರು ಸಮರದಲಿ ಸಾ ಹಸರು ಕರಿ ರಥ ತುರಗ ಪಾಯ್ಸಳ ವೆಸೆದುದಗಣಿತ ಚಾತುರಂಗದಿ ನಿಷಧ ವರನಗರ ಭೂಮಿಪತಿ ಕೇಳಿತ್ತಲುತ್ತರ ಭೂಮಿಯಲಿ ಪಜ್ಜಳಿಸುತಿಹ ಸು ತಾಮಪುರದಂತೆಸೆದುದಲ್ಲಿ ವಿದರ್ಭ ನಗರವದು ರಾಮಣೀಯಕ ರಚನೆಯಲಿ ನವ ಹೇಮಖಚಿತ ಸುರತ್ನ ಸೌಧ ಸೋಮಗಳ ಸಾಲಿನಲ್ಲಿ ರಂಜಿಸುತಿರ್ದುದಾ ನಗರ ೨೩ |೨೭| ಸಾಲ ಬಿಲ್ವ ಕಪಿತ್ತ ಜಂಬು ತ ಮಾಲ ದಾಡಿಮ ವಕುಳ ವಟ ಹಿಂ ತಾಲ ಕ್ರಮುಕ ಕದಂಬ ಕುರವಕ ಕದಳಿ ಖರ್ಜೂರ ತಾಲ ಚಂದನ ಪನಸ ವರ ತ ಅಲ್ಲಿಗಧಿಪತಿ ಭೀಮನೃಪ ಗುಣ ದಲ್ಲಿ ನಯದಲಿ ವೀರ್ಯ ವಿತರಣ ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ ಬಲ್ಲಿದನು ತಾನಾಗಿ ನಿಜಸುತ