ಪುಟ:Kanakadasa Haribhakthisara.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂದನೆಯ ಸಂಧಿ ೮೭ ನನುನಯದಿ ಚಿತ್ರದಲ್ಲಿ ಮಿಗೆ ಸಂ ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ ಕೆಲರು ಹೂವನು ಹಾಸಿದರು ಕೋ ಮಲೆಗೆ ನಾನಾವಿಧದ ಉಪಚಾರಂಗಳನು ರಚಿಸಿ |೩೬ ೩೬| ೪OI ಆಗ ಮದನನು ತನ್ನ ಬಲವನು ಬೇಗದಲಿ ಜೋಡಿಸಲು ಖೋಯೆಂ ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ ಕೋಗಿಲೆಗಳೊಗೊಡಲು ಗಿಳಿಗಳು ಕೂಗೆ ನವಿಲುಗಳಾಡೆ ಮನ್ಮಥ ನಾಗ ಪೂಗಣೆಗಳನ್ನು ಸಂಧಿಸಿಯೆಚ್ಚನಂಗನೆಯ ಈ ಪರಿಯೋಳಾ ಕಾಮಿನಿಗೆ ಶೈ ತೋಪಚಾರವ ಮಾಡಿದರು ಪರಿ ತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತ ಚಾಪಳೆಯರಾಲೋಚಿಸುತ ಕಡು ಪಾಪಿಯಂಗಜನೆಂದು ಬಯ್ಯುತ ತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸೆ ೪O ೩೭| ಕೆ ಉಣ್ಣಳನ್ನವ ಕಾಮಗತ್ತಲೆ ಕಣ್ಣಿನಲಿ ಪರ್ಚಿದುದು ಸತಿಯರ ಮನ್ನಣೆಗೆ ಮೈಗೊಡಳು ಬಲು ಬೇಸರದಿ ಬಳಲುವಳು ಬಣ್ಣಿಸಿಯೆ ಮಾತಾಡಲೊಲ್ಲಳು ಬಣ್ಣಗುಂದಿದ ದೇಹದೊಳಗೆಳ ವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ ಬಕುಳ ಪಾದರಿ ನಿಂಬ ವಟ ಕೇ ತಕಿ ಪಾಟಿ ಕುಟುಜ ಚಂ ಪಕ ರಸಾಲ ಕಪಿತ್ತ ದಾಡಿಮ ಕ್ರಮುಕ ತರುಗಳಲಿ ಶುಕ ನವಿಲು ಜಿಲಿಬಿಲಿಗ ಗೀಜುಗ. ಬಕ ಹಸುಬ ಗೊರವಂಕ ಟಿಟ್ಟಿಭ ಪಿಕ ಚಕೋರಕ ಮೀಂಗುಲಿಗ ಹಕ್ಕಿಗಳು ರಂಜಿಸಿತು [೩೮] ಕೆಳದಿಯರು ಕಂಡಂತರಂಗದಿ ಬಲಿದ ವಿರಹದ ರಾಜವದನೆಯ ಹೊಳಲೊಳುದ್ಯಾನವನ ಸುರುಚಿರ ಪುಷ್ಪತರುಗಳಲಿ ಎಳದಳಿರ ನೆಳಲಿನಲಿ ಪರಿಮಳ ದಲರ ಪನ್ನೀರಿನಲಿ ತಳುವದೆ ನಲವು ಹಿಂಗಿದ ಸತಿಯನುಚರಿಸಿದರು ಬನದೊಳಗೆ ಬಿಗಿದ ರತ್ನದ ಸಾಲ ಸಓಪಾ ನಗಳ ಕೆಂದಾವರೆಯ ಮೊಗ್ಗೆಯ ಮುಗುಳ ತುಂಬಿಯ ಹಂಸಗಳ ಬಕ ಚಕ್ರವಾಕಗಳ ಸೊಗಸುದೋರುವ ಸರಸಿಯಲಿ ವರ ಸುಗುಣಿಯರು ದಮಯಂತಿಯೋಳು ಮನ ಸೊಗಸಿನಿಂದಾಡಿದರು ಜಲಕೇಳಿಯ ವಿದಗ್ಡೆಯರು [೪೩ |೩೯ ಕೆಲರು ಹದನೇನೆಂದು ಬಗೆದರು ಕೆಲರು ಪನ್ನೀರುಗಳ ತಳಿದರು ಕೆಲರು ಕಪುರಗಂಧವನು ಲೇಪಿಸಿದರಂಗದಲಿ ಕೆಲರು ಬೀಸಿದರಾಲವಟ್ಟದಿ ಬಂದು ಸತಿಯರು ಕೊಳನ ತೀರದಿ ನಿಂದು ವಸ್ತ್ರಾಭರಣಭೂಷಣ ದಿಂದ ಶಶಿಕಾಂತೋಪಲದಿ ಕುಳ್ಳಿರಿಸಿ ಶಶಿಮುಖಿಯ ಅಂದು ವಿರಹವ್ಯಥೆಯ ನಾನಾ ಚಂದದಲಿ ಶೈತ್ಯೋಪಚಾರಗ ಳಿಂದ ಸಂತೈಸಿದರು ವರಪುರದರಸನಾಜ್ಞೆಯಲಿ ೪೪।