ಪುಟ:Kanakadasa Haribhakthisara.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ 0 0 ವನಿತೆ ಗುಣಗಳೊಳೊಂದನೊಂದನು ಮನದೊಳಗೆ ಸವಿಮಾಡಿ ತರುಣಿಯ ನೆನೆದು ಪೊಂಪುಳಿವೋಗಿ ವಿರಹದಿ ಮದನಗೀಡಾಗಿ ಘನ ವಿರಹದಲಿ ಕಾಯಕಂದಿದ ಜನಪ ನಳನಿರೆ ಬೇಂಟೆಕಾರರ ಜನನಿವಹದಿಂ ಬಂದರಾ ಸಮಯದಲಿ ವನಚರರು ಏನ ಹೇಳುವೆನರಸ ಹೊಕ್ಕರು ಕಾನನವ ಬಳಸಿದರು ಮೃಗತತಿ ಯಾನಲಾಪುದೆ ತೆಗೆದು ಹಾಯ್ದುದು ಭಟರ ಘಾಣೆಗೆ ಆನೆಗಳ ಕೆಡಹಿದರು ಬಲಸಂ ಧಾನದಲಿ ಹುಲಿ ಕರಡಿ ಮುಸು ಮೊಲ ವಾನರಾದಿ ಸಮಸ್ತ ಮೃಗಗಳ ತರುಬಿ ಕೆಡಹಿದರು ೮). ೧೨। ಬಂದು ಫಲವಸುಗಳ ಕಾಣಿಕೆ ಯಿಂದ ಕೈಮುಗಿದರಸ ಮೃಗಘನ ವಿಂದು ಬೇಂಟೆಗೆ ಗಮಿಸಬೇಕೆನೆ ನೃಪತಿ ನಸುನಗುತ ಇಂದು ವಿರಹವ ಕಳೆವಿಡಿದು ಲೇ ಸೆಂದು ಶಬರರ ಕಳುಹಿಯೋಲಗ ದಿಂದಲರಮನೆಗೆಯಲಸ್ತಾಂಬುಧಿಯೊಳಿನನಿಳಿದ ಹತ್ತಿ ತದ್ದಿರಿಶಿಖರವನು ಮರ ಮೊತ್ತದಲಿ ಬಲೆಗಳನು ಹಾಯ್ದಿದ ರೊತ್ತಿ ಸೋಹಿದರೊಂದು ಘನತರ ಸಿಂಹವಬ್ಬರಿಸಿ ಹೊತ್ತ ಕೋಪದಿ ಸೈನ್ಯವನ್ನು ಮುರಿ ದೊತ್ತಿ ಬರುತಿರೆ ಕಂಡು ನೃಪ ಬೆಂ ಬತ್ತಿ ಕಡಿದನು ಮೃಗಪತಿಯ ವನವೆಲ್ಲ ಬೆರಗಾಗೆ ೯) [೧೩ ನಳಿನಸಖನುದಯದಲಿ ನಳನ್ನಪ ತಿಲಕ ಕರೆಸಿದ ಸಕಳ ದಳವನು ಹೊಳೆವ ಖಡ್ಗ ಕಠಾರಿ ಮೊದಲಾದಖಿಳ ಕೈದುಗಳ ಬಲುಭಟರು ಬೇಂಟೆಯಲಿ ನಾನಾ ಬಲೆಗಳಂಟಿನ ಕೋಲು ಕಣ್ಣಿಯ ಬಲಯುತರು ಸಂದಣಿಸಿ ಮೆರೆದುದು ಪುರದ ಬಾಹೆಯಲಿ ನಿಲಿಸಿ ಬೇಂಟೆಯನಲ್ಲಿ ಬಳಲಿದ ಬಲ ಸಮೇತದಿ ಬಂದು ತತ್ತುರ ವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿ ನಲವು ಹಿಂಗಿದ ಮನದ ದುಗುಡದೂ ಲಿಳಿದು ತೊಳೆದನು ಜಾನು ಜಂಭೆಯ ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ ೧೦। |೧೪|| ಅರಸ ಕೇಳ್ ಶಶಿಕುಲ ಶಿರೋಮಣಿ ಧರಿಸಿದನು ನವರತುನಮಯದಾ ಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿ ತರಿಸಿಯೇರಿದ ವಾಯುವೇಗದ ತುರಗವನು ಸಂದಣಿಸಿ ಮೊಹರ ತೆರಳಿತಗಣಿತ ವಾದ್ಯದಲಿ ನೆಲ ಬಿರಿಯಿತಂದ ಆ ಕೊಳದ ತೀರದಲಿ ತರುಗಳ ನೇಕವದರೊಳಗೊಂದು ಠಾವಿನೊ ಛೇಕ ವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿ ಆ ಕಮಲಜನ ತುರಗ ನಿದ್ರಾ ವ್ಯಾಕುಲದಿ ಮಲಗಿರಲು ಕಂಡ ಶು ಭಾಕರೋನ್ನತ ಶುಭ್ರತೇಜದ ರಾಜಹಂಸವನು |೧೧|| |೧೫|