ಪುಟ:Kanakadasa Haribhakthisara.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ ೯೫ ಪೊಗಳಲಳವೇ ಸತಿಯ ಚೆಲುವಿನ ಬಗೆಯ ಭಾವಿಸಿ ನೋಡಲತಿ ಸೋ ಜಿಗವು ನೆರೆ ದಮಯಂತಿ ಯೌವನ ರೂಪರೇಖೆಯಲಿ ನಗೆಮೊಗದ ಪೊಂಬೋಗರ ಮಿಂಚಿನ ಬೊಗಸೆಗಂಗಳ ಸೆಳೆನಡುವ ಸೆ. ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ ಕೇಳು ಧರ್ಮಜ ನಳನೃಪಾಲನ ಬೀಳುಕೊಂಡು ಸರಾಗದಿಂದ ವ ನಾಲಯವ ಹೊರವಂಟು ತೆರಳಿತು ವಾಯುವೇಗದಲಿ ಆ ಲತಾಂಗಿಯ ಪತಿಯ ಕೀರ್ತಿ ವಿ ಶಾಲವಾದಂದದಲಿ ರಾಜಮ ರಾಳ ಗಗನಕೆ ಹಾಯ್ದು ಕಂಡಳಿತಂದುದಾ ಪುರಕೆ |೨೪| ೨೮) ಕೃತಿಯೊಳಿಹ ಸತಿಯರಲಿ ಅಮರಾ ವತಿಯೊಳಿಹ ಪೆಣ್ಣಳಲಿ ಮೇಣಾ ವಿತಳದಲ್ಲಿಹ ನಾರಿಯರಲೀಕಿಸಿದಡಾ ಸತಿಗೆ ಪ್ರತಿಯ ಕಾಣೆನು ರೂಪಿನಲಿ ನೀ ನತಿ ಚೆಲುವ ನಿನಗವಳು ಪಾಸಟಿ ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು ಕನಕಮಣಿ ನಿರ್ಮಿತದ ಸೌಧದಿ ಜನನಿಕರ ಸಂದೋಹದಲಿ ಉಪ ವನದ ವೀಧಿಗಳೆಸೆದು ಮೆರೆವ ವಿದರ್ಭ ಪಟ್ಟಣಕೆ ಮನವೋಲಿದು ನಿಜಬಳಗ ಸಹಿತಂ ಗನೆಯರೋಲಗದಲ್ಲಿ ಮದನನ ಮೊನೆಯಲಗಿನಲಿ ಬಳ ಸತಿಯನು ಕಂಡುದಾ ಹಂಸ ೨೫] ೨೯. ಅವಳು ನಿನಗೊಲಿವಂತೆ ಮಾಡುವೆ ಶಿವನ ಕೃಪೆ ನಿನಗುಂಟು ನಮ್ಮಲಿ ಸವಡಿನುಡಿಯಿಲ್ಲರಸ ನಂಬುವುದನ್ನ ನೀನೆನಲು ಅವನಿಪತಿ ನಸುನಗುತ ಹಮಸೆಯ ಸವಿನುಡಿಗೆ ಮನಸೋತು ವಿರಹದ ತವಕದಲಿ ಹೇವರಿಸಿ ನುಡಿದನು ನಳನು ಖಗಪತಿಗೆ ನೀಲಮಣಿ ಭಿತ್ತಿಗಳ ವಜ್ರದ ಸಾಲುಗಂಬದ ಪಚ್ಚೆ ಹಲಗೆಯ ಮೇಲೆ ಮುತ್ತಿನ ಲೋವೆ ಹವಳದಿ ಕಡೆದ ಬೋದಿಗೆಯ ಸಾಲ ಮಣಿಮಂಟಪದಿ ಮಂಚದ ಮೇಲೆ ಮಂಡಿಸಿ ನಳನ ಚಿಂತೆಯ ತಾಳಿದಂಗನೆ ಸತಿಯರೊಡನಿರೆ ಕಂಡುದಾ ಹಂಸೆ |೩೦ ಮನಸಿಜನ ಶರಹತಿಗೆ ನೊಂದೆನು ತನುವ ಸೈರಿಸಲಾರೆನೆನಗಾ ವನಿತೆಯನ್ನು ಸೇರಿಸುತ ಸಲಹೆನ್ನಸುವ ಕರುಣದಲಿ ಎನಗೆ ನೀನೇ ಪರಮಬಾಂಧವ ಮನಕೆ ಹರುಷವ ಮಾಡು ನೀನೀ ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ ಪೆರೆನೊಸಲ ಕತ್ತುರಿಯ ತಿಲಕದ ಕೊರಳ ಮುತ್ತಿನ ಹಾರ ರತ್ನದ ಬೆರಳ ಮುದ್ರಿಕೆಗಳ ಸುವರ್ಣದ ಕರದ ಕಂಕಣದ ಪರಿಪರಿಯ ನಿರಿಯುಡಿಗೆಗಳ ನೂ ಪುರದ ತೊಡರಿನ ದೇಸಿ ಮಿಗೆ ಬಳ ಸಿರಲು ತರುಣಿಯರಂದು ಸತಿಯನು ಕಂಡುದಾ ಹಂಸೆ ೨೭| ಕ |೩೧||