ಪುಟ:Kanakadasa Haribhakthisara.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೦೫ ಅಮರಪತಿ ಕೇಳವನಿಯಲಿ ಭೂ ರಮಣರುಂಟು ಅನೇಕರವರೊಳು ನಿಮಗೆ ಪೇಳ್ವ ವಿದರ್ಭಪುರಪತಿ ಭೀಮನೃಪತನುಜೆ ಕಮಲಮುಖಿ ದಮಯಂತಿಗೆವನ ಸಮತಳಿಸೆ ಚಿತ್ತದಿ ಸ್ವಯಂವರ | ಕಮಿತ ಬಲ ನೃಪರೈದಿ ಬರುತಿದೆ ಧರಣಿಯಗಲದಲಿ ನಳಿನಮಿತ್ರನ ತೇಜದವೊಲಿಳೆ ಗಿಳಿವ ಮಹಿಮರ ಕಂಡು ರಥದಿಂ ದಿಳಿದು ನಳನೃಪ ಭಕ್ತಿಯಲಿ ಕೈಮುಗಿದು ನಿಂದಿರಲು ತಳಿತ ಹರುಷಾನಂದದಲಿ ಬರ ಸೆಳೆದು ಬಿಗಿಯಪ್ಪಿದರು ರಾಯನ ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು ೧೨) ಅಲ್ಲಿ ನೆರೆದ ಸಮಸ್ತ ಧರಣೀ ವಲ್ಲಭರನೇನೆಂಬೆ ಪಟ್ಟಣ ವೆಲ್ಲ ನೆರೆದುದು ದೇಶದೇಶಾಂತರದ ಯಾಚಕರು ನಿಲ್ಲದೈತರುತಿದೆ ವಿವಾಹವ ನಲ್ಲಿ ನೋಡುವೆವೆನುತ ಮುನಿ ಕರ ಪಲ್ಲವದ ವೀಣೆಯಲಿ ಹಂಸವನೇರಿ ಹೊರವಂಟ ಕುಶಲವೇ ನಳನೃಪತಿ ಬಾರೆ ಶಶಿಕುಲೋದ್ಭವ ನಿನ್ನ ಪಿತನೀ ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ ಒಸೆದು ಬೇಡುವ ಕಾರ್ಯವಿದು ಭರ ವಸದಿ ಬಂದೆವು ನಮಗೆ ಫಲ ಸಿ ದ್ವಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ |೧೩|| ೧೭) ಅರಸ ಕೇಳಮರೇಂದ್ರನಾ ಮುನಿ ವರನ ವಚನವ ಕೇಳಿ ಹೆಚ್ಚಿದ ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ ಪರಮಸತಿ ದಮಯಂತಿಯಳನುಪ ಚರಿಯದಲಿ ಎನಗೋಲಿಯೆ ಮಾಡೆಂ ದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ ಕರಿಗಮನ ಚಿತ್ತವಿಸು ನಾವೇ ನರರು ನಿಮಗಂತರವೆ ಸಾಕಂ ತಿರಲಿ ನಿಮ್ಮ ಪದಾಬ್ಬ ದರುಶನವಾದುದಿಂಡಿನಲಿ ಹರುಷ ಮಿಗೆ ನಮಗೇನು ಬುದ್ದಿಯ ಕರುಣಿಸುವಿರದ ಮಾಳ್ವೆನೆನೆ ಶಚಿ ಯರಸನಾ ನುಡಿಗೇಳಿ ನಗುತಿಂತೆಂದನಾ ನೃಪಗೆ ೧೪। TOOSI ತರಿಸಿ ಏರಿದ ದಿವ್ಯರಥವನು ಕರೆಸಿದನು ಯಮ ವರುಣ ವಾಯ ವ್ಯರು ಸಹಿತ ಹೊರವಂಟನಮರಾವತಿಯನಮರೇಂದ್ರ ಧರೆಗಿಳಿದು ಬರೆ ಮುಂದೆ ಮಾರ್ಗದಿ ಸ್ಮರನ ರೂಪಿನ ನೈಷಧನ ಕಂ ಡರು ಮನೋರಾಗದಲಿ ಕಾಣಿಸಿಕೊಂಡರುಚಿತದಲಿ ಭೂತಳದೊಳಿಹ ಸತಿಯರಲಿ ರೂ ಪಾತಿಶಯೆ ದಮಯಂತಿಯೆನಲಾ ಮಾತಿನಲಿ ಮನವೊಲಿದುದೆನಗವಳಲ್ಲಿ ನೀ ಪೋಗಿ ಆ ತಳೋದರಿಗುಚಿತ ವಚನ ಪ್ರೀತಿಪೂರ್ವಕದಿಂದ ಸತಿಯಳ ನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ ೧೫। ೧ )