ಪುಟ:Kanakadasa Haribhakthisara.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦. ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೦೭ ಈತ ಪಿತೃಪತಿಯಮರಪತಿ ತಾ ನೀತ ವರುಣನು ವಾಯುವೀತನು ಮಾತ ಮನ್ನಿಸು ಮಾಡು ನಮಗುಪಕಾರವನು ನೀನು ಈ ತತುಕ್ಷಣದೃಶ್ಯ ವರವನು ಪ್ರೀತಿಯಿಂದೊಲಿದಿವಿಂದಿನೊ ೪ಾ ತಳೋದರಿಯೊಲಿವ ಹದನನು ಮಾಡು ಹೋಗೆಂದ ಕಪಟವನು ಬಿಡರಾತ್ಮಬುದ್ದಿಯೊ ಳುಪಮೆಗಾಣದೆ ನುಡಿದು ಹೊಳೆವರು ಚಪಲ ಚಿತ್ತದಿ ಮನವ ವಂಚಿಸಿ ಮಾತನಾಡುವರು ಗುಪಿತವಳವಡದಾಪ್ತರೊಡವೆಯ ನಪಹರಿಸಿ ಸಾಹಸವ ಮೆರೆವರು ನಿಪುಣಿಯರಿಗಿದು ಸಹಜಗುಣವಮರೇಂದ್ರ ಕೇಳೆಂದ ೨೦। ೨೪ು. ಕೇಳಿದಾ ಮಾತಿನಲಿ ಚಿಂತೆಯ ತಾಳಿದನು ಚಿತ್ತದಲಿ ನಳನೃಪ ಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳು ಆ ಲತಾಂಗಿಯ ಮೇಲೆ ಪರಮ ವಿ ಶಾಲ ಮನವಿಹುದಿನ್ನು ಶಿವಶಿವ ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ ಸಾವಿಗೆಣಿಸರು ಮನದಿ ಸತ್ಯವ ಭಾವಿಸರು ಹುಸಿಯೋಲುಮೆದೋರುವ ರಾವ ಪರಿಯಲಿ ಹೃದಯಗೊಡದತಗಳನಾಡುವರು ವಾವೆವರ್ತನವಿಲ್ಲ ಸತ್ಯಕೆ | ಪಾವಕನ ಮುಟ್ಟುವರು ಸತಿಯರ ನಾವ ಪರಿಯಲಿ ನಂಬಬಹುದೈ ಎನುತ ಹೊರವಂಟ |೨೧| [೨೫] ಎಂದು ಮನದಲಿ ಮರುಗಿ ವಿನಯದೊ ಳೆಂದನೆಲೆಯಮರೇಂದ್ರ ನಿಮಗಾ ಮಂದಗಮನೆಯನೊಳಗು ಮಾಡೆಂದೆನಗೆ ಪೇಳ್ವಿರಲ ಹಿಂದುಗಳೆದರೆ ಮನಕೆ ಖತಿ ನಿಮ ಗಿಂದು ಬಾರದೆ ಬಿಡದು ಲೋಕದಿ ಇಂದುಮುಖಿಯರ ಗುಣವ ತಿಳಿಯಲಸಾಧ್ಯ ಕೇಳೆಂದ ನಲವು ಹಿಂಗಿದ ಮನದಿ ನೃಪ ಮಾ ರ್ಬಲವನಲ್ಲಿಯೆ ನಿಲಿಸಿ ಬರುತಿರೆ ತಳಿತ ರತ್ನಪ್ರಭೆಯ ಸಾಲಿನ ಸೌಧ ಪಂಕ್ತಿಗಳ ಹೊಳೆವ ಕಲಶದ ಗೋಪುರದ ಕೊ ತಳದ ಸಾಲಿನ ಕೋಂಟೆಯನು ಕಂ ಡಲಘುಭುಜಬಲ ನೃಪತಿ ಹೊಕ್ಕ ವಿದರ್ಭಪಟ್ಟಣವ |೨೨| [೨೬ ಆ ಯುವತಿಯರು ಕಾರ್ಯಗಳ ನೆರೆ ಬೀಯ ಮಾಳ್ವರು ಕುಟಿಲ ವಿದ್ಯದಿ ಮಾಯೆಗಳ ಹಣ್ಣುವರು ನಿತ್ಯದಿ ಹುಸಿಯನಾಡುವರು ಕಾಯವಳಿದರು ಅಂತರಂಗವ ಬಾಯಬಿಡರನ್ಯಾವಾಡುವ ರಾಯತಾಕ್ಷಿಯರಂದವಿದು ಸುರರಾಜ ಕೇಳೆಂದ ಅರಮನೆಯ ಬಾಗಿಲಿಗೆ ಬರಲಿ ತೆರದ ವೇದಿಕೆಗಳಲಿ ಪಟುಬ್ಬಟ ರುರುತರದ ಕೈದುಗಳ ಕಾಹಿನ ದಾರವಟ್ಟದಲಿ ಇರಲು ಕಂಡಾ ತರುಣಿಯರು ಸಂ ಚರಿಸುತಿಹ ಸಡಗರವ ನಳಭೂ ವರನದೃಶ್ಯದ ರೂಪಿನಲಿ ಒಳಹೊಕ್ಕನರಮನೆಯ CH |೨೩|| ೨೭