ಪುಟ:Kanakadasa Haribhakthisara.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೧೩ ನಾಕನಿಳಯರು ಕುಟಿಲವಿದ್ಯರ ನೇಕ ಮಾಯಾವಿದರು ಧರೆಯೊಳು ಪ್ರಾಕೃತರು ನಾವ್ ನಿಮ್ಮ ನಂಬುವ ಪರಿಯದೆಂತೆನಗೆ ಸಾಕು ಮನ ನಂಬುವರೆ ಹೃದಯದ ಜೋಕೆಯಲಿ ಕುರುಹೆನಗೆ ತೋರೆನ ಲಾ ಕಮಲಲೋಚನೆಗೆ ನುಡಿದನು ನೃಪ ನಿದರ್ಶನವ ನಳಿನಮುಖಿಯರ ಕಪಟಚಿತ್ತವ ತಿಳಿಯಲಾರಿಗೆ ಸಾಧ್ಯ ಕೇಳ್ಳೆ ನಳಪತಿ ನಮಗಾಗಿ ಬಳಲಿದೆಯೆನುತಲುಪಚರಿಸಿ ಒಲಿದು ಭೂಷಣವಿತ್ತು ಕಳುಹಿದ ರಿಳೆಯ ವಲ್ಲಭನಲ್ಲಿ ತಾವ್ ತ ಮೊಳಗೆಯಾಲೋಚಿಸಿದರಾ ಇಂದ್ರ ಯಮ ಮಾರುತರು ೪೮। ವನಜ ಮುಖಿ ನಿನ್ನಂತರಂಗದ ಮನವ ಕಾಣುವ ಬಗೆಯೊಳಾನಿಂ ದಿನಲಿಯನಿಮಿಷನೆಂದು ಹೇಳಿದೆನಿದರ ತಪ್ಪೇನು ಮನದ ಸಂಶಯವೇನು ಹಂಸೆಯ ನಿನಗೆ ಕಳುಹಿದ ರಾಯಭಾರದಿ ವನಿತೆ ನೀನಿದ ತಿಳಿದು ನಂಬುವುದನ್ನ ನೀನೆಂದ | ಲಲನೆಯೋಲಿವುದಕಿನ್ನು ಹದನಿದು ಹಲವು ಮಾತೇನೆಂದು ನಾಲ್ವರು ನಳನ ರೂಪನು ತಾಳರಿತ್ತಲು ಧರಣಿವಲ್ಲಭರು ನಲಿದು ಬರುತಿರೆ ಸ್ವರ್ಗ ಮರ್ತ್ಯಾ ವಳಿಯ ಜನ ಸುರ ಸಿದ್ದ ಕಿನ್ನರ ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ ೪೫। ೪ ನಳನೆನಲು ತನು ಪುಳಕಜಲದಲಿ ಮುಳುಗಿ ಹೊಂಪುಳಿವೋ ಋಗಿ ತನ್ನಯ ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ ತೊಲಗಿದಳು ನೃಪನಿತ್ತ ಪುರವನು ಕಳೆದು ಬಂದನು ಮನದ ವಿರಹದಿ ಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ ನೆರೆದುದಗಣಿತದರಸುಗಳು ಕರಿ ತುರಗ ರಥ ಪಾಯ್ಸಳದ ಸಂದಣಿ ಮೆರೆವ ಶಂಖ ಮೃದಂಗ ತಂಬಟ ಭೇರಿ ನಿಸ್ವಾಳ ಅರುಬಿತಲ್ಲಿ ವಿದರ್ಭಪುರಪತಿ ಧರಿಸಲಾಪನೆ ಹರ ಮಹಾದೇ ವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ ೪೬ |೫OI ಬಂದು ಭಯಭೀತಿಯಲಿ ನಳನೃಪ ನಿಂದ್ರ ಮಾರುತ ಯಮ ವರುಣರಿಗೆ ವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲು ಒಂದು ನಿನ್ನಲಿ ಕುಟಿಲವಿಲ್ಲರ ವಿಂದ ವದನೆಯರಿಂದ ಕೇಳಿದೆ ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ ಅವರ ಪರಿಯಲಿ ಕರೆದು ವಿನಯದೊ ಇವರವರ ಮರಿಯಾದೆ ಮೇರೆಯೊ ಇವರವರ ಸತ್ಕರಿಸಿ ಕುಳ್ಳಿರಿಸಿದನು ಭೀಮನೃಪ ಅವರವರಿಗುಚಿತೋಪಚಾರದೊ ಳವರವರ ಮನ್ನಿಸುತಲಿರ್ದನು ಭುವನಪತಿಗಳನೇಕರನು ಸಭೆಯೊಳಗೆ ಕೇಳೆಂದ ೪೭ ೫೧।