ಪುಟ:Kanakadasa Haribhakthisara.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೧೫ ಒಂದು ಕಡೆಯಲಿ ತಾಳ ಮದ್ದಳೆ ಯೊಂದು ಕಡೆಯಲಿ ಸರಸ ನೃತ್ಯಗ ಲೊಂದು ಕಡೆಯಲಿ ಸಾರತರ ಸಂಗೀತ ಸಾಹಿತ್ಯ ಒಂದು ಕಡೆಯಲಿ ಗದ್ಯಪದ್ಯಗ ಳೊಂದು ಕಡೆಯಲಿ ತರ್ಕಶಾಸ್ತ್ರಗ ಲೊಂದು ಕಡೆಯಲಿ ಹಾಸ್ಯದಿಂದಿರುತಿರ್ದುದಾಸ್ಥಾನ ಕುಡಿತೆಗಂಗಳ ಸಿರಿಮುಡಿಯ ಬಡ ನಡುವ ಸೆಳೆವತಿ ಬೆಡಗಿನಲಿ ಹೋಂ ಗೊಡದ ಮೇಲೆ ವೈಯಾರದುಡುಗೆಯ ಸಿರಿಯ ಸಡಗರದ ತೊಡರ ಝಣಝಣ ರವದ ಮೆಲ್ಲಡಿ ಯಿಡುವ ಗಮನದ ಭರದಿ ಕಿರು ಬೆಮ ರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ |೫೨ ೫೬ ಇತ್ತಲಾ ದಮಯಂತಿಗೆಣ್ಣೆಯ ನೊತ್ತಿದರು ಶೋಭಾನಗಳ ಪಾ ಡುತ್ತ ಗೆಲಿದರು ತಿಗುರ ಮಿಗೆ ವಿವಿಧೋಪಚಾರದಲಿ ಉತ್ತಮಾಂಗನೆಗಳವಡಿಸಿ ನಲಿ ಯುತ್ತ ಸತಿಯರು ಮಜ್ಜನದ ಮನೆ | ಗತ್ಯಧಿಕ ಹರುಷದಲಿ ದಮಯಂತಿಯನ್ನು ಕರೆದೊಯ್ದು | ಅವನಿಪತಿ ನಿಜಕುವರಿಗೆಂದನು ವಿವಿಧರತುನದ ಮಕುಟವರ್ಧನ ಭುವನಪತಿಗಳನೇಕವಿದೆಲಾ ಸಿಂಹಪೀಠದಲಿ ಯುವತಿ ನೋಡಿರದೊಳಿಹ ನೃಪ ನಿವಹದಲಿ ನೀ ಹಾಯ್ಕು ಮನವಿ ದೃವನ ಕೊರಳಿಗೆನು ಕೊಟ್ಟನು ಪುಷ್ಪಮಾಲಿಕೆಯ ೫೩. [೫೭ ಬೆರಸಿದರು ಪರ ಹೊಂಗೊ ಪರಿಗೆಯಲಿ ಮೊಗೆಮೊಗೆದು ನಾರಿಯ ರೆರೆದರಂಗನೆಗಮಳ ಚಂದನ ಗಂಧಪರಿಮಳದಿ ತರುಣಿಯರು ಲೇಪಿಸಿದರರಸಿಗೆ ವರದುಕೂಲಾಭರಣಗಳ ಶೃಂ ಗರಿಸಿದರು ದಮಯಂತಿಯೊಪ್ಪಿದಳಧಿಕ ತೇಜದಲಿ ಬಂದಳಾ ದಮಯಂತಿ ನೃಪಸಭೆ ಗಂದು ಹೊಕ್ಕಳು ಕೆಳದಿಯರು ಮುದ ದಿಂದ ತೋರಿದರಲ್ಲಿ ಇವರಿವರೆಂದು ವಿವರಿಸುತ ಮುಂದೆ ಬರೆ ಕೈಕಂಬಿಯರ ಬಲು ಸಂದಣಿಯ ಕೆಲಹೊತ್ತಿಸುತಲಿರ ಲಿಂದುಮುಖಿ ನೋಡಿದಳು ಲಜ್ಞಾಭರದೊಳವನಿಪರ |೫೪।। ೫೮ ಮಡದಿಯರು ಬಳಸಿದರು ಸುತ್ತಲು ಹಡಪ ಚಾಮರ ಗಿಂಡಿಯೂಳಿಗೆ ದೊಡನಿರಲು ಬಂದಳು ಸಿತಾಬ್ಬಕೆ ಲಕ್ಷ್ಮಿಯಂದದಲಿ ಎಡಬಲದೊಳಿಹ ಕಂಚುಕಿಗಳು ಡಿಸೆ ಪಾಯವಧಾರಿನಲಿ ಮುಂ ಗುಡಿಯ ಸತಿಯರ ಗಡಣದಲಿ ನಡೆತಂದಳಿಂದುಮುಖಿ ಮಾಳವಾಧಿಪನೀತ ಮಗಧ ಪಾಲನೀತನು ಮತ್ತ್ವ ಕುರು ನೇ ಪಾಲನೀತನು ಕೋಸಲಾಧ್ವಯನೀತ ಬರ್ಬರನು ಚೋಳನೀತನು ಸಿಂಧುರಾಜನು ನೀಲನೀತ ಕಳಿಂಗ ಕುಂತಳ ಪಾಲಕನ ನೋಡಿತ್ತಲಮರೇಶ್ವರನ ಓಲಗವ |೫೫। ೫೯