ಪುಟ:Kanakadasa Haribhakthisara.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೧೭ ಎನ್ನನೊಲಿದಿಹಳೆಂದು ಕೆಲಬರು ಸನ್ನೆಮಾಡಿದಳೆಂದು ಕೆಲಬರು ಗನ್ನದಿಂದೀಕ್ಷಿಸುತಲಿದ್ದರು ಕೆಲರು ಹುಬ್ಬಿನಲಿ ಸನ್ನೆದೋರಿದಳೆಂದು ಕೆಲಬರು ಬಿನ್ನಣದಿ ಮಿಗೆ ಓರೆ ನೋಟದ ಕಣ್ಣಿನಿಂದೀಕ್ಷಿಸಿದಳೆಂದಾಡಿದರು ಕೆಲಕೆಲರು ನೆನೆಯಲಾಕ್ಷಣ ಬಂದಳಲ್ಲಿಗೆ ವನಜನಾಭನ ಸೊಸೆ ಜಗತ್ಪಾ ವನೆ ಸುರಾರ್ಚಿತ ದೇವಿ ಭಕ್ತಾಶ್ರಿತಜನಾಧಾರೆ ಜನಪ ನೀನಿಂದಿನಲಿ ಎನ್ನನು ನೆನೆದ ಹದನೇನೆನಲು ಪದಯುಗ. ವನಜಕಾನತನಾಗಿ ಬಿಸಿದನು ಭಾರತಿಗೆ ೬O. ೬೪। ಬಾಯ ಬಿಂಕದ ಸವಿನುಡಿಯನಾ ರಾಯರಾಡಿದರಲ್ಲಿ ಕಮಲದ ಛಾಯತಾಂಬಕಿ ನಳನ ರೂಪಿನ ನಾಲ್ವರಿಗೆ ಕಂಡು ಮಾಯವಿದು ತಾನರಿಯೆನಿವರ ನಿ ಜಾಯತವನೆಂದೆನುತ ಮುರಿದಾ ವಾಯುಗತಿಯಲಿ ಬಂದು ಹೊಕ್ಕಳು ತನ್ನ ಮಂದಿರವ ನಿಗಮನುತೆ ಗೀರ್ವಾಣಿ ರಕ್ಷಿಸು ಮುಗುದರನು ಕರುಣದಲಿ ನೋಡುತ ಲಗಣಿತದಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ ಮಗಳ ಮನ ವಿಗಡಿಸಿತು ನಾಲ್ವರು ಬೆಗಡುಗೊಲಿಸಿದರೆನಲು ಭಾರತಿ ನಗುತ ನುಡಿದಳು ಕರೆದು ದಮಯಂತಿಯಳನುಪಚರಿಸಿ [೬೫] ಕಂಡುಪೇಕ್ಷಿಸಿ ಬಂದಳಂಗನೆ ಮಂಡಲಾಧಿಪರೆಲ್ಲರನು ಅದ ಕಂಡು ಭೀಮನೃಪಾಲ ತನುಜೆಯ ಬಳಿಗೆ ನಡೆತಂದು ಅಂಡಲೆದು ಬೆಸಗೊಂಡೊಡಂದಾ ಖಂಡಲನ ಮಾಯೆಗಳ ವಿವರಿಸೆ ಚಂಡಬುದ್ದಿಯನುಳ್ಳ ನೃಪ ಚಿಂತಿಸಿದ ಭಾರತಿಯ ದೇವ ಮಾಯವಿದೀಗ ಕೇಳೆಲೆ ದೇವಿ ಇಂದ್ರನ ಭಜಿಸೆನಲು ಸಂ ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ ದೇವಕುಲಸಂಭವರು ರಕ್ಷಿಸಿ ನೀವು ಮಗಳೆಂದೆನ್ನ ಭಾವಿಸಿ ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ ೨। ೬೬ ವಾಣಿ ನೀರಜಪಾಣಿ ಬ್ರಹ್ಮನ ರಾಣಿ ಪನ್ನಗವೇಣಿ ಸುಕೃತ ಶೋಣಿ ಸುರನಿಕುರಂಬವಂದಿತೆ ಸತ್ಯಸಂಚಾರಿ ವಾಣಿ ಸ್ತ್ರೀಕುಲರನ್ನೆ ವರಗೀ ರ್ವಾಣಿ ರಕ್ಷಿಸು ರಕ್ಷಿಸೆಂದಾ ಕ್ಷೀಣಿಪತಿ ಕೈಮುಗಿದು ಬೇಡಿದನಾ ಸರಸ್ವತಿಯ ಘಳಿಲನೇ ಪ್ರಚ್ಛನ್ನವೇಷವ ಕಳೆದು ಯಮ ಪವಮಾನ ವರುಣರು ಬಳಿಕ ಸುರಪತಿ ಮೆಚ್ಚಿ ದಮಯಂತಿಯನ್ನು ಕೊಂಡಾಡಿ ನಳನೃಪನ ಕರೆಸಿದರು ಹೂವಿನ ಮಳೆಯ ಕರೆದರು ದೇವದುಂದುಭಿ ಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ ೬೩। ೬೩ ೬೭