ಪುಟ:Kanakadasa Haribhakthisara.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೧ ಆ ಸಮಯದಲಿ ಭೀಮನೃಪ ಸಂ ತೋಷದಲಿ ಕರೆಸಿದನು ಮುನಿಗಳ ಸೇಸೆದಳಿದರು ಸತಿಪತಿಯರಿಗೆ ಹರಸಿ ಅಕ್ಷತೆಯ ಭೂಸುರರ ಸತಿಪತಿಯರಿಗೆ ಹರಸಿ ಅಕತೆಯ ಭೂಸುರರ ಮತದಿಂದಲಾ ಧರ ಣೇಶ ಧಾರೆಯನೆರೆದನಲ್ಲಿ ವಿ ಲಾಸದಿಂದ ಮಾಡಿದರು ಮುತ್ತೈದೆಯರು ಶೋಭನವ ಅಳಿಯನನು ಮನ್ನಿಸುತ ಮಗಳಿಗೆ ಹೊಳೆವ ಮಣಿಭೂಷಣದ ಪೆಟ್ಟಿಗೆ ಗಳನು ಗಜ ರಥ ತುರಗ ಪಾದಾತಿಗಳ ಲಲನೆಯರ ಬಳುವಳಿಯನಿತ್ತವನಿಪತಿ ನಿಜ ಬಲಸಹಿತ ಮಾಡಿದನು ಪಯಣವ ನುಲಿವ ಮಂಗಳ ಪಾಠಕರ ಸಂದಣಿಯ ರಭಸದಲಿ ೭ ೨. ೬೮) ಮಂಗಳಾರತಿಯೆತಿದರು ದೇ ವಾಂಗನೆಯರವನಿಪಗೆ ಧರೆಯೊಳು ತುಂಗವಿಕ್ರಮನಾಗೆನುತ ಹರಿಸಿದರು ಮುನಿವರರು ಹಿಂಗದಮರೇಂದ್ರನು ಮನೋಹರ | ದಂಗವಸ್ತ್ರಾಭರಣವಿತ್ತು ಸು ರಾಂಗನೆಯರೊಡಗೂಡಿ ಕಳುಹಿಸಿಕೊಂಡನುಚಿತದಲಿ ವರ ಮುಹೂರ್ತದೊಳೇರಿದನು ಮಣಿ ಕಿರಣದುನ್ನತ ರಥವ ನಳಭೂ ವರನು ನಿಜಸತಿ ಸಹಿತ ಹೊಕ್ಕನು ನಿಷಧ ಪಟ್ಟಣವ ಮೊರೆವ ಶಂಖ ಮೃದಂಗ ಭೇರಿಗ. ತುರುಬಿ ಧಂಧಣಿರೆನಲು ಮಿಗೆ ಮೋ ಹರಿಸಿತಾ ನಿಸ್ಸಾಳತತಿ ಘನವಾದ್ಯ ಘೋಷಿಸಲು |೭೩। ೬೯. ಅರಸ ಕೇಳು ವಿವಾಹಸಮನಂ ತರದೊಳ್ಳೆದನೆಯ ದಿನದಲಿ ಕೊ ಪ್ಪರಿಗೆಯಲಿ ತುಂಬಿದ್ದ ಪನ್ನೀರಿನಲ್ಲಿ ಕುಂಕುಮವ ಬೆರಸಿ ಹೊಯ್ದಾಡಿದರು ಉಭಯದ ತರುಣಿಯರು ಓಕುಳಿಯ ಪರಿಮಳ ಹೊರೆದುದವನೀತಳವ ಸುರನಿಕುರುಂಬ ನಲಿದಾಡೆ ಬಂದು ಹೊಕ್ಕನು ಮಂದಿರವ ನೃಪ ವೃಂದ ನಲಿಯಲು ಸಕಲ ಜನ ಸಹಿ ತಂದು ಸಿಂಹಾಸನಕೆ ಬಂದನು ಸಚಿವರೊಗ್ಗಿನಲಿ ಇಂದಮುಖಿ ದಮಯಂತಿಯೊಡನಾ ನಂದದಲಿ ಸಾಮ್ರಾಜ್ಯವಾಳಿದ ನಂದು ವರಪುರದರಸ ಚೆನ್ನಿಗರಾಯ ಕರುಣದಲಿ ೭೪।। |೭ | ಅರಸ ಕೇಳ್ಳೆ ತನ್ನ ಬಾಂಧವ ಧರಣಿಪರ ಮಂತ್ರಿಗಳ ಮುನಿಯು ಖ್ಯರ ಸುಗಾಯಕ ಪಂಡಿತರ ಭೂಸುರರ ಯಾಚಕರ ಹರುಷ ಮಿಗಲಾದರಿಸಿದನು ಕರಿ ತುರಗ ವಸ್ತ್ರಾಭರಣದಿಂದುಪ ಚರಿಸಿ ಭೀಮನೃಪಾಲನವರವರುಗಳ ಬೀಳ್ಕೊಟ್ಟ ೭೧ು.