ಪುಟ:Kanakadasa Haribhakthisara.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ನಾಲ್ಕನೆಯ ಸಂಧಿ ೧೨೧ ನಾಲ್ಕನೆಯ ಸಂಧಿ ಕುರುಳು ಜುಂಜುರು ತಲೆಯ ತಗ್ಗಿದ ಕೊರಳ ಕೆಂಗರಿಗಣ್ಣ ಮೋರೆಯ ಹರಕು ಗಡ್ಡದ ಕೆಂಚುಮೀಸೆಯ ಮಲಿನವಸನದಲಿ ನೆರೆದ ವೀರ ಕರಾಳ ಭಟರಿ ತೆರದೊಳುಕ್ಕಿನ ತೇರಿನಲಿ ಕಲಿ ಪುರುಷ ಕಾಣಿಸಿಕೊಂಡನಮರೇಶ್ವರನ ನಸುನಗುತ ಮರುಗೆ ಪುರುಜನ ಜೂಜಿನಲಿ ಪು ಷ್ಕರಗೆ ರಾಜ್ಯವ ಸೋತು ನಳಭೂ ವರನು ನಿಜಸತಿ ಸಹಿತ ಹೊರವಂಟನು ವನಾಂತರಕೆ ೪। ಕೇಳಿದೈ ರಾಜೇಂದ್ರ ಧರ್ಮ ಪಾಲ ನೈಷಧನತುಳ ಸಂಪದ ದೇಳಿಗೆಯನೇನೆಂಬೆ ಸಪ್ತದ್ವೀಪದವನಿಪರ ಮೌಳಿಗಳು ನೃಪನಂಫ್ರಿಕಮಲವ ನೋಲಗಿಸುತಿಹುದವನ ಕೀರ್ತಿ ಚ ಡಾಳಿಸಿತು ಜಗವನವನೀಪಾಲ ಕೇಳೆಂದ ಆರು ನೀ ಜಂಭಾರಿಯೋ ಇವ ರಾರು ಯಮ ವರುಣಾಧ್ಯರೋ ಸಂ ಚಾರವೆತ್ತಲು ನಿಮಗೆಯೆನಲಮರೇಂದ್ರ ನಸುನಗುತ ತೋರಹತ್ತದೊಳೆಂದ ನಳನಿಗೆ. ನಾರಿ ದಮಯಂತಿಯನ್ನು ಮದುವೆಯ ಧಾರೆಯೆರೆಯಿಸಿ ಬಂದೆವೆನೆ ಖತಿಗೊಂಡ ಕಲಿರಾಯ IDು. ಇಂತೆಸೆವ ಸಂಪತ್ತಿನಲಿ ಭೂ ಕಾಂತ ನಳಚಕ್ರೇಶನಲಿ ದಮ ಯಂತಿ ಪಡೆದಳು ಪುತ್ರಕನ ವರಪುತ್ರಿಯೊರ್ವಳನು ಸಂತಸದೊಳಿರಲಾ ವಿದರ್ಭ ಪು ರಾಂತರದಿ ನೆರೆದಖಿಳ ಜನ ಭೂ ಕಾಂತರೊಡನೈತಂದು ಹೊಕ್ಕರು ತಮ್ಮ ನಗರಿಗಳ ಅನಿಮಿಷರು ನೀವಧಿಕ ಬಲರಾ ವನಿತೆಯನು ಕೈಕೊಳ್ಳಲಾರದೆ ಜನಪ ನಳನೃಪಗಿತ್ತು ಬಂದಿರೆ ಹರಮಹಾದೇವ ಎನಗೆ ನೇಮಿಸಿ ಕಳುಹಿ ನಿಮ್ಮಯ ಮನದ ಬಯಕೆಯ ಸಲಿಸುವೆನು ಕೇ ಳೆನಲು ಸುರಪತಿ ನಸುನಗುತ ಕಲಿಪುರಷಗಿಂತೆಂದ ೨। ಸುರಪನಾಗ ವಿದರ್ಭಪುರವನು ತೆರಳುತಮರಾವತಿಗೆ ದಿಕ್ಷಾ ಲರು ಸಹಿತ ನಲವಿಂದೆ ದಮಯಂತಿಯ ಚರಿತ್ರೆಯನು ಹರುಷಮಿಗೆ ಕೊಂಡಾಡುತೈತರು ತಿರಲು ಮಾರ್ಗದಿ ಕಂಡರಾ ಕಲಿ ಪುರುಷನನು ಕುಟಿಲಾತ್ಮಕನ ನಿಸ್ಸಾರಹೃದಯನನು ಲೇಸನಾಡಿದೆ ಕಲಿಪುರುಷ ನಿನ ಗೀಸು ಪೌರುಷವುಂಟೆ ನಮಗಿ ಸ್ನಾ ಸರೋರುಹಗಂಧಿಯಲಿ ಮನವಿಲ್ಲ ನಳನೃಪತಿ ಆ ಸಮಸ್ತ ನೃಪಾಲರಲಿ ಸ ದೂಷಣನು ಶೌರ್ಯೋನ್ನತನು ಕಮ ಲಾಸನನಿಗಳವಲ್ಲ ನಿನ್ನಲಿ ಹರಿವುದೇನೆಂದ |೩||