ಪುಟ:Kanakadasa Haribhakthisara.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ಬಳಲಿಸಿದೆ ಕುಲಗೋತ್ರ ಬಾಂಧವ ರೋಳಗೆ ಕೀರ್ತಿಯ ಪಡೆದೆ ರಕ್ಷಿಸು ನಮ್ಮನನವರತ ೩೬। ಯೇನು ನೀ ಪತಿಕರಿಸೆ ಬಳಿಕ ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ ೪OI ತಾಯನಗಲಿದ ತನಯನೀ ರಾ ಧೇಯನೊಳಗೆ ರಹಸ್ಯದಲಿ ಕುಲ ದಾಯವನ್ನು ನೆರೆ ತಿಳುಹಿ ಅರ್ಜುನನಿಂದ ಕೊಲ್ಲಿಸಿದೆ ಮಾಯಮಂತ್ರದ ಕುಟಿಲಗುಣದ ನ್ಯಾಯವೊ ಇದು ನ್ಯಾಯವೋ ನಿ ನ್ಯಾಯವನು ನೀ ಬಲ್ಲೆ ರಕ್ಷಿಸು ನಮ್ಮನನವರತ ಎಷ್ಟು ಮಾಡಲು ಮುನ್ನ ತಾ ಪಡೆ ವಷ್ಟೆಯೆಂಬುದ ಲೋಕದೊಳು ಮತಿ ಗೆಟ್ಟ ಮಾನವರಾಡುತಿಹರಾ ಮಾತದಂತಿರಲಿ ಪಟ್ಟಿವಾರಿಂದಾಯು ಧ್ರುವನಿಗೆ ಕೊಟ್ಟ ವರ ತಪಿತೆ ಕುಚೇಲನಿ ಗಿಷ್ಟಬಾಂಧವ ನೀನು ರಕ್ಷಿಸು ನಮ್ಮನನವರತ ೩೭| ೪೧। ಕೋಲ್ಲ ಬಗೆದವನಾಗಿ ನೀ ಹಗೆ ಯಲ್ಲಿ ಸಖ್ಯವ ಬೆಳಸಲದು ಹಿತ ವಲ್ಲ ನಿನ್ನಯ ಗುಣವ ಬಲ್ಲವರಿಲ್ಲ ಯದುಕುಲದಿ ಗೊಲ್ಲನಾರಿಯರೊಳು ಪ್ರವರ್ತಕ ನಲ್ಲವೇ ಭಾವಿಸಲು ಲೋಕದೊ ಳೆಲ್ಲರೂ ಸರಿ ನಿನಗೆ ರಕ್ಷಿಸು ನಮ್ಮನನವರತ ತನ್ನ ದೇಹಾತುರದಲಡವಿಯೊ ಛನ್ಯರನ್ನು ಸಂಹರಿಸುತಿರುತಿರೆ | ನಿನ್ನ ನಾಮದೊಳಧಿಕರವೆರಡಕ್ಷರವ ಬಣ್ಣಿಸುತ ಧನ್ಯನಾದನು ಮುನಿಕುಲದ ಸಂ ಪನ್ನನಾದನು ನೀನೊಲಿದ ಬಳಿ ಕಿನ್ನು ಪಾತಕವುಂಟೆ ರಕ್ಷಿಸು ನಮ್ಮನನವರತ [೩೮] । ୭। ಮಗನ ಕೊಂದವನಾಳುವಂತಾ ಸುಗುಣಿಯರು ಹದಿನಾರು ಸಾವಿರ ಸೊಗಸುಗಾತಿಯರವರ ಮೋಹದ ಬಲೆಗೆ ಏಟನಾಗಿ ಬಗೆಬಗೆಯ ರತಿಕಲೆಗಳಲಿ ಕೂ ರುಗರ ನಾಟಿಸಿ ಮೆರೆದು ನೀನೀ ಜಗಕೆ ಪಾವನನಾದೆ ರಕ್ಷಿಸು ನಮ್ಮನನವರತ ನಿನ್ನ ಸತಿಗಳುಪಿದ ದುರಾತನ ಬೆನ್ನಿನಲಿ ಬಂದವನ ಕರುಣದಿ ಮನ್ನಿಸಿದ ಕಾರಣ ದಯಾಪರ ಮೂರ್ತಿಯೆಂದೆನುತ ನಿನ್ನ ಭಜಿಸಿದ ಸಾರ್ವಭೌಮರಿ ಗಿನ್ನು ಇಹಪರವುಂಟೆ? ಸದ್ಗುಣ ರನ್ನ ಸಿರಿಸಂಪನ್ನ ರಕ್ಷಿಸು ನಮ್ಮನನವರತ |೩೯ ೪೩। ಏನು ಮಾಡಿದರೇನು ಕರ್ಮವ ನೀನೊಲಿಯದಿನ್ನಿಲ್ಲವಿದಕನು ಮಾನವುಂಟೇ ಭ್ರಮರಕೀಟನ್ಯಾಯದಂದದಲಿ ನೀನೊಲಿಯೆ ತೃಣ ಪರ್ವತವು ಪುಸಿ ವೀರ ರಾವಣನೊಡನೆ ಹೋರಿದ ವೀರರಗ್ಗದ ಕಪಿಗಳವರೋಳು ಮಾರುತನ ಮಗನೇನು ಧನ್ಯನೊ ಬ್ರಹ್ಮಪಟ್ಟದಲಿ ಸೇರಿಸಿದೆ ನಿನ್ನಂತೆ ಕೊಡುವ ಉ