ಪುಟ:Kanakadasa Haribhakthisara.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೪೧ ತರುಣಿ ಕೋಪಿಸಿ ನುಡಿಯೆ ಭಯದಲಿ ಶಿರವ ಬಾಗಿ ಪುಳಿಂದನತ್ತಲು ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ ಮರಳುವಳು ಬನದೊಳಗೆ ಭೂಪನ ನರಸಿ ಕಾಣದೆ ಬಯಲನಪುವ | ಳುರವಣಿಪ ಕಣ್ಣೀರಿನಲಿ ನಡೆತಂದಳಿಂದುಮುಖಿ ಭೂತಳವ ನಳನೃಪತಿ ಡ್ಯೂತದಿ ಸೋತು ಪುಷ್ಕರಗಿತ್ತು ಸತ್ಯದ ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು ಧಾತುಗುಂದಿದೆ ಪತಿಯ ಕಾಣದೆ ಭೀತಿಯಲಿ ನಿಮ್ಮಡಿಯ ಕಂಡೆನು ಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ |೩೨| |೩೨| |೩೬ ಅರಸ ಕೇಳಾಶ್ವರ್ಯವನು ಸತಿ ಬರುತಿರಲು ಕಾನನದಿ ನೆರೆದಿಹ ಮರುಳು ಬಳಗವು ಭೂತಭೇತಾಳಗಳು ತೋಲಗಿದುವು ಶರಭ ಮೊಲ ಕಾಡಾನೆ ಸಿಂಹಗ ಳಿರದೆ ಜಾರಿದುವಲ್ಲಿ ಸತಿಯಳ ಪರಮಪಾತಿವ್ರತ್ಯ ಮಹಿಮೆಗೆ ನೃಪತಿ ಕೇಳೆಂದ ನನೆದುದಂತಃಕರಣ ಕೇಳುತ ಮುನಿಗಳೆಂದರು ತಾಯೆ ಶೋಕದಿ ಕನಲಿ ಕಂಗೆಡಬೇಡ ನಿಜಪತಿ ರಾಜ್ಯಸಿರಿಸುತರು ನಿನಗೆ ಬಂದಪರಿನ್ನು ಯೋಗದ ಮನದಲರಿದೆವು ನಾವು ಅಂಜದಿ ರೆನುತ ಪೇಳಿಯದೃಶ್ಯವದರು ಮುನಿಗಳೊಗ್ಗಿನಲಿ |೩೩| |೩೭| ಮುಂದೆ ಕಂಡಳು ಹೊಳೆವ ತಾಪಸ ವೃಂದವನು ಕಣ್ಣೀರ ಸುರಿಸುತ ಬಂದವಳನುರೆ ಕೇಳಿದರು ಮುನಿವರರು ಕರುಣದಲಿ ಇಂದುಮುಖಿ ನೀನಾರು ಇಲ್ಲಿಗೆ ಬಂದ ಹದನೇನೆನಲು ಶೋಕದಿ ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲಿ |೩೪| ಆ ತರುಣಿ ಬೆರಗಾಗಿ ಕನಸಿನ ರೀತಿಯಾಝಕಟಕಟ ಮೌನಿ ವಾತವೆತ್ತಲು ಸರಿದುದೋ ವಿಸ್ಮಯವಲಾಯೆನುತ ಆ ತಳೋದರಿ ಪತಿಯ ಕಾಣದೆ ಕಾತುರದಿ ಬರುತಿರಲು ಕಂಡರು ನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ [೩೮] ಏನನೆಂಬೆನು ತನ್ನ ಪುಣ್ಯದ ಹಾನಿಯನು ಚಿತ್ತವಿಸಿ ಕರುಣದಿ ಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನ್ನು ಆ ನರೇಂದ್ರನ ಮಡದಿ ತಾ ಮು ನೈನ ನೋಂತನೊ ಪತಿಯಗಲಿ ಘನ ಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು ಆರಿವಳು ವನಲಕ್ಷ್ಮಿಯೋ ಸುರ ನಾರಿಯೋ ಮಾರಾಂಗನೆಯೊ ಮದ ನಾರಿ ಸತಿಯೋ ಸರಸತಿಯೊ ಮೇಣು ಸುರಮಾನಿನಿಯೊ ಆರ ವನಿತೆಯೊ ಮಾಯರೂಪಿನ ಭೂರಿಭೂತವೊ ತಿಳಿಯಲರಿದಿವ ಲಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು |೩೫|| ೩೯