ಪುಟ:Kanakadasa Haribhakthisara.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೪೫ ಅಮ್ಮ ಕೇಳೀ ಮದಗಂಜಗಳು ನಮ್ಮ ಕೋಲುತಿವೆ ಹದನ ಕಾಣೆನು ನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನು ನಿಮ್ಮನಿಲ್ಲಿಗೆ ತಂದುದೇ ವಿಧಿ ಬೊಮ್ಮಬರೆಹವ ಮೀರುವವರಾ ರಮ್ಯ ಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ ರಸದ ಲೇಪದ ಮಿಸುನಿಯೊ ಮಲಿನ ವಸನದಲಿ ಹುದುಗಿರ್ದ ರತ್ನವೊ ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ ಶಶಿವದನೆ ಬರುತಿರಲು ಪುರಜನ ವೊಸೆದು ನೋಡಿದುದಲ್ಲಿಗಲ್ಲಿಗೆ ಬಿಸಜಮುಖಿಯವಳಾರೆನುತ ಬೆರಗಾಯ್ತು ಜನನಿಕರ ೪೮. ೪೮। ೫೨। ಜನನವೇ ವರಭೀಮರಾಯನ ಮನೆಯೊಳಗೆ ನಳಚಕ್ರವರ್ತಿಯ ಇನಿಯನಗ್ಗದ ವಿರಸೇನನ ಮಾವನಾಗಿರಲು ವನದೊಳಿಭಕರಿಗಳಿಗೆ ತಾ ನಿಜ ತನುವ ತೆರಬೇಕೆಂಬ ಕಾರಣ ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ ನಡು ಬಳುಕೆ ವೃತಸ್ತನಕೆ ಸೋ ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ ಕುಡಿತೆಗಂಗಳ ನೋಟ ಕಾರ್ಮುಗಿ ಲೊಡೆದು ಮಿಂಚುವ ಮಿಂಚಿನಂದದಿ ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ ೪೯ [೫೩ ಎನುತ ಕಣ್ಣೆವೆ ಬಿಗಿದು ಮನದಲಿ ನೆನೆದಳಚ್ಯುತನಂಘ್ರಕಮಲವ ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ ವನಕೆ ಮರಳಿದುವವರನೆಲ್ಲರ ವನಿತೆ ಸಂತೈಸಿದಳು ದೈವವ ನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ ಹೇಮದುಪ್ಪರಿಗೆಯಲಿ ನೃಪಸತಿ ಕಾಮಿನಿಯರೋಲಗದೊಳೊಪ್ಪುತ ತಾಮರಸದಳನಯನೆ ದಮಯಂತಿಯನು ತಾವೇ ಕಂಡು ಈ ಮಹಾಸತಿ ಯಾವಳೋ ಸು ತಾಮನರಸಿಯೊ ಎನುತ ಕರೆಸಿದ ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ |೫OI |೫೪). ಕಳೆದರಂದಿನ ರಾತ್ರಿಯನು ರವಿ ಬೆಳಗಿದನು ಪೂರ್ವಾದ್ರಿಯಲಿ ಸಂ ದಣಿಸಿ ನಡೆದರು ಮುಂದೆ ಕಂಡರು ಚೇದಿಪಟ್ಟಣವ ಹೊಳೆವ ಹೇಮದ ಸೌಧಗಳ ತಳ ತಳಿಪ ನೆರೆಯುಷ್ಪರಿಗೆಗಳ ಕಂ ಡೋಲಿದು ಮನ ಹರುಷದಲಿ ಹೊಕ್ಕರು ಸತಿಸಹಿತ ಪುರವ ತಾಯೆ ನೀನಾರಾವ ದೇಶದ ರಾಯನರಸಿಯಿದೇನು ನಿನಗೀ ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲು ಆ ಯುವತಿ ಕಣ್ಣೀರಿನಲಿ ಪೂ ರಾಯ ಶೋಕದಲೆಂದಳಾ ತರ ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು ೫೧। ೫೫।