ಪುಟ:Kanakadasa Haribhakthisara.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೬೫ ಬಾಲೆ ಬಿಡು ಶೋಕವನು ಭೀಮನೃ ಪಾಲನರಸಿಗೆ ತಂಗಿ ತಾ ತ ನ್ಯಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ ಪೇಳದಿಹರೆ ಸುನಂದನೆಗೆ ಸಮ ಪಾಳಿ ನೀನೆಮಗೆಂದು ತಳ್ಳಿಸಿ ಪಾಳಿಸಿದಳತಿ ಕರುಣದಲಿ ದಮಯಂತಿಯನು ಜನನಿ ಕಂಡು ಮಾತಾಡಿದೆನು ಸತಿಯಳ ಮಂಡೆ ಮಾಸಿದೆ ಮಲಿನ ವಸನದೆ ಗಂಡನಗಲಿದ ಚಿಂತೆಯಲಿ ಮುಖಬಾಡಿ ದೇಹವನು ದಂಡಿಸಿದಳನ್ನದಲಿ ಮನ ಮುರಿ ಗೊಂಡುದಾ ಸತಿಗಿನಿಯನನು ನೆರೆ ಕಂಡು ಹೇಳುವವರಾರೆನುತ ಮರುಗುವಳು ಮನದೊಳಗೆ |೩೨| ೩೬ ಕಿರಿಯ ತಂದೆ ಸುಬಾಹು ಮರುಗಿದ ವರಕುವರಿ ದಮಯಂತಿ ನಿನ್ನಯ ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು ಕರಗಿ ಕಂದಿದೆ ಮಗಳೆ ತಾನಿಂ ತರಿದುದಿಲ್ಲ ನಿನ್ನ ಪುರುಷನ ಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ ಕೇಳುತರಸನ ವದನಕಾಂತಿ ವಿ ಶಾಲವಾದುದು ಮನದಿ ಹರುಷವ ತಾಳಿ ಪೊಂಪುಳಿವೋಗಿ ಭೀಮನೃಪಾಲ ಕರೆಸಿದನು ಬಾಲೆಯರ ತನ್ಮಾಪ್ತ ಸಚಿವರ ಮೇಳದಲಿ ನಿಜಸುತೆಯ ಕರೆತರ ಹೇಳಿ ರತ್ನಾಭರಣಗಳನಿತ್ತವರ ಕಳುಹಿದನು |೩೩| |೩೭| ತರಳೆ ಬಾರೆಂದೆನುತ ಕಣ್ಣಿನೊ ಟೊರೆವ ಕಂಬನಿಗಳನು ಸೆರಗಿನೊ ಳೊರಸಿ ದಮಯಂತಿಯನ್ನು ಮನ್ನಿಸಿ ಬಂದನೋಲಗಕೆ ಕರೆಸಿದನು ಭೂಸುರ ಸುದೇವನ ನಿರುತ ಮಣಿಭೂಷಣಗಳಿಂದುಪ ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ ಬಂದರಲ್ಲಿಗೆ ಚೈದ್ಯನೃಪತಿಯ ನಂದು ಕಾಣಿಸಿಕೊಂಡರವರನು ಮಂದಿರದ ಸುಕ್ಷೇಮವನು ಕೇಳಿದರೆ ಹೇಳಿದರು ಇಂದುಮುಖಿ ದಮಯಂತಿಯನು ಕಳು ಹೆಂದು ಭೀಮನೃಪಾಲ ಹರುಷದೊ ಇಂದು ನಿಮಗುಡುಗೊರೆಗಳನ್ನು ಕಳುಹಿದನು ಕೇಳೆಂದ |೩೪|| [೩೮] ಅರಸ ಕೇಳು ವಿದರ್ಭಪತಿ ಮನ ಮರುಗುತಿರಲಾ ಸಮಯದಲಿ ಭೂ ಸುರ ಸುದೇವನು ಬಂದು ಕೈಮುಗಿದೆಂದನೀ ಹದನ ತರುಣಿ ದಮಯಂತಿಯನು ಕಂಡೆನು ಹರುಷ ಮಿಗಲಾ ಚೈದ್ಯಪುರದಲಿ ವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ ಅರಸ ಕೇಳು ಸುಬಾಹು ಭೂಪತಿ ಕರೆಸಿದನು ಮಂತ್ರಿಗಳ ಭೀಮನ ಪುರಕೆ ಪಯಣವ ಮಾಡಿದನು ದಮಯಂತಿಯನು ಕರೆದು ತರುಣಿ ನೀ ನಮ್ಮಲ್ಲಿ ತಿಂಗಳು ಹೊರೆದೆ ದೇಹವ ಕಷ್ಟದಲ್ಲಿಂ ದುರುತರದ ಪ್ರೇಮದಲಿ ಕೊಟ್ಟನು ಸಕಲ ಭೂಷಣವ |೩೫|| ೩೯