ಪುಟ:Kanakadasa Haribhakthisara.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೭೧ ಧರೆಯೊಳೆಲ್ಲಿಹನೋ ವಿಚಾರಿಸಿ ಕರೆಸಿಕೊಡು ಎಲೆ ತಾಯೆ ಎನ್ನಯ ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು ಮರುಗಿದಳು ಮಗಳೆಂದ ಮಾತಿಗೆ ಕರಗಿ ಕಂಬನಿದೊಡೆದು ತನ್ನಯ ಪುರುಷನೊಡನಿಂತೆನಲು ಭೀಮನೃಪಾಲ ಚಿಂತಿಸಿದ ಇಳೆಯಮರರಲ್ಲಲ್ಲಿ ಗಿರಿವನ ಗಳ ನಿರೀಕ್ಷಿಸಿ ಕೆಲವು ಋಷಿಗಳ ನಿಳಯಗಳ ನೋಡುತ್ತ ಕಾನನಗಳೆದು ಬೇಗದಲಿ ಜಲಧಿ ಮೇರೆಯ ಮಧ್ಯದಲಿ ಭೂ ವಳಯವೆಲ್ಲವ ಶೋಧಿಸುತ ತನು ಬಳಲಿಕೆಯ ಭಾವಿಸದೆ ನಡೆದರು ಮುಂದೆ ಪಥವಿಡಿದು |೮|| ೧೨|| ಅರಸ ಕೇಳು ವಿದರ್ಭ ಭೂಪತಿ ಕರೆಸಿದನು ಭೂಸುರರನವರಿಗೆ ಪರಮವಸ್ತುವನಿತ್ತು ಕಳುಹಿದ ನಿಷಧಪತಿಯಿರವ ಶರಧಿಮೇರೆಯೊಳೆಲ್ಲ ಭೇದಿಸಿ ಕರೆದು ತಾರೆನಲವರು ಬರುತಿರೆ ಕರೆಸಿದಳು ದಮಯಂತಿಯವರೊಡನೆಂದಳೀ ಮಾತ ಮುಂದೆ ಬರುತಿರೆ ಕಂಡರೊಬ್ಬನ ಸಂದ ಯಾಚಕ ಭೂಸುರನನೆ ಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲು ಕುಂದದಲ್ಲಿ ವಿಶೇಷವೇನುಂ ಟೆಂದೆನಲು ಪೇಳಿದನು ಮುಖವಹು ದೆಂದ ವಿಪ್ರನ ಮಾತಿನಿಂದೈದಿದರಯೋಧ್ಯೆಯನು ೯) [೧೩ ನಳಪತಿ ನಿಜರಾಜತೇಜವ ನುಳಿದು ತಾ ಪ್ರತಿರೂಪುದಾಳಿಹ ನಿಳೆಯೊಳಗ್ಗದ ಸಭೆಯೊಳಗೆ ನೀವೆಂಬುದೀ ನುಡಿಯ ಹಳುವದಲಿ ಸತಿಯುಟ್ಟ ಸೀರೆಯ ಸೆಳೆಯುತರ್ಧವ ಕೊಂಡು ನಾರಿಯ ಕಳೆದು ಹೋದವರುಂಟೆಯೆನಲುತ್ತರವ ಪೇಳುವನು ಮರುದಿವಸ ಋತುಪರ್ಣ ಮುನಿಯು ಖ್ಯರು ಸಹಿತಲೋಲಗದೊಳಿರೆ ಕಂ ಡರು ಮಹಾಸಭೆಯೊಳಗೆ ಹೊಕ್ಕರು ನಿಂದು ಕೈ ನೆಗಹಿ ಹಿರಿಯರಿಗೆ ಸಾಮಾಜಿಕರು ಸ ಚರಿತರಿದೆಲಾ ಕೇಳಿ ನೀವೆಂ ದುರುತರವ ಗಂಭೀರ ವಾಕ್ಯದೊಳೆಂದನಾ ವಿಪ್ರ ೧೦|| |೧೪|| ಆ ನುಡಿಯ ತಂದೆನಗೆ ನೀವನು ಮಾನವಿಲ್ಲದೆ ಪೇಳೆನುತ ಸ ನ್ಯಾನದಿಂದ ಬೀಳ್ಕೊಟ್ಟಳಂಗನೆ ತೆರಳಿದರು. ಬಳಿಕ ಮಾನವೇಂದ್ರರ ಸಭೆಯ ನೋಡಿ ನಿ ಧಾನಿಸುತ ನಾನಾ ದಿಗಂತ ಸ್ಥಾನದಲಿ ನಗರಿಗಳ ಭೇದಿಸುತೈದಿದರು ಪಥವ ಹಳುವದಲಿ ಬಂದಲಸಿ ಮಲಗಿದ ಕುಲಸತಿಯ ವಸನದೊಳಗರ್ಧವ ಕಳೆದುಕೊಂಡೊಯ್ದಗಲಿ ಪೋದವರುಂಟೆ ರಾತ್ರಿಯಲಿ ಇಳೆಯನಾಳುವ ನೃಪರ ಸತ್ಯದ ಬಳಕೆಗಿದು ಲೇಸಲ್ಲವೆನೆ ಮನ | ವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನು |೧೧|| ೧೫