ಪುಟ:Kanakadasa Haribhakthisara.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಾರಿ ಬಹು ಮೋಹದೊಳು ನಿನ್ನನು ಸೇರಿಯೋಲಯಿಸುವಳು ರಕ್ಷಿಸು ನಮ್ಮನನವರತ ಣಾಸಮುದ್ರನು ನೀನಿರಲು ಕಮ ಲಾಸನನ ಹಂಗೇಕೆ ರಕ್ಷಿಸು ನಮ್ಮನನವರತ |೫೨|| ೫೬ ಭಾರಕರ್ತನು ನೀನು ಬಹು ಸಂ ಸಾರಿಯೆಂಬುದ ನಿಗಮತತಿ ಕೈ ವಾರಿಸುತ್ತಿದೆ ದಿವಿಜ ಮನುಜ ಭುಜಂಗದೊಳಗಿನ್ನು ಆರಿಗುಂಟು ಸ್ವತಂತ್ರ ನಿನ್ನಂ ತಾರು ಮುಕ್ತಿಯನೀವ ಸದ್ಗುರು ವಾರು ಜಗದಧ್ಯಕ್ಷ ರಕ್ಷಿಸು ನಮ್ಮನನವರತ ಬಲು ಮೃಗವು ಮರ ಪಕ್ಷಿ ಕೀಟಕ ಜಲಚರೌಘದಿ ಜನಿಸಿದನು ಕೋ ಟಲೆಗೊಳಿಸಬೇಡಕಟ ಮಾನವನಾದ ಬಳಿಕಿನ್ನು ಕೋಲಿಸದಿರು ಯಮನಿಂದ ಮುರಹರ ಒಲಿದು ನಿನ್ನನು ಭಜಿಸುವವರಿಗೆ ಕೊಲೆಗೆ ಕಾರಣವೇನು ರಕ್ಷಿಸು ನಮ್ಮನನವರತ ೫೩ |೫೭ ಗತಿವಿಹೀನರಿಗಾರು ನೀನೇ ಗತಿಕಣಾ ಪತಿಕರಿಸಿಕೊಂಡು ಸ ದೃತಿಯ ನೀನೆಲೆ ದೇವ ನಿನಗಪರಾಧಿ ನಾನಲ್ಲ ಶ್ರುತಿವಚನವಾಡುವುದು ಶರಣಾ ಗತರ ಸೇವಕನೆಂದು ನಿನ್ನನು ಮತವಿಡಿದು ನಂಬಿದೆನು ರಕ್ಷಿಸು ನಮ್ಮನನವರತ ಪಂಚಭೂತದ ಕಾಯದೊಳು ನೀ ವಂಚಿಸದೆ ಇರುತಿರಲು ಪೂರ್ವದ ಸಂಚಿತದ ಫಲವೆನ್ನಲೇಕಿದು ಮರುಳತನದಿಂದ ಮಿಂಚುವವರಿನ್ನುಂಟೆ ತಿಳಿಯೆ ಪ್ರ ಪಂಚವೆಲ್ಲಕೆ ತಪ್ಪಿದವ ನೀ ಕೊಂಚಗಾರನೆ ಕೃಷ್ಣ ರಕ್ಷಿಸು ನಮ್ಮನನವರತ |೫೪। |೫೮ ಈಗಲೂ ಈ ದೇಹವಿನ್ಯಾ ವಾಗಲೂ ನಿಜವಲ್ಲವೆಂಬುದ ನೀಗ ತಿಳಿಯದೆ ಮಡದಿ ಮನೆ ಮನೆವಾರ್ತೆಯೆಂದೆಂಬ ರಾಗಲೋಭದಿ ಮುಳುಗಿ ಮುಂದಣ ತಾಗುಬಾಗುಗಳರಿಯೆ ನಿನ್ನ ಸ ಮಾಗಮವ ಬಯಸುವೆನು ರಕ್ಷಿಸು ನಮ್ಮನನವರತ ಹಲವು ಕರ್ಮಗಳಿಂದ ಮೂತ್ರದ ಬಿಲಗಳಲಿ ಸಂಚರಿಸಿ ಪದವಿಯ ಫಲವ ಕಾಣದೆ ಹೋಲಬುದಪ್ಪಿದೆನೆನ್ನ ದೇಹದಲಿ ಒಲಿದು ನೀನಿರೆ ನಿನ್ನ ಸಲುಗೆಯ ಬಲುಮೆಯಲಿ ಬರಸೆಳೆವೆ ಮುಕುತಿಯ ಲಲನೆಯನೆ ತಳುವಿಲ್ಲ ರಕ್ಷಿಸು ನಮ್ಮನನವರತ ೫೫) ೫೯ ಮಾಂಸ ರಕ್ತದ ಮಡುವಿನಲಿ ನವ ಮಾಸ ಜನನಿಯ ಜಠರದೊಳಗಿರು ವಾ ಸಮಯದಲಿ ವೃತ್ತಿಯನ್ನು ಕಲ್ಪಿಸಿದ ಪ್ರಭುವಾರು ನೀ ಸಲಹಿದವನಲ್ಲವೇ ಕರು ಎತ್ತಿದೆನು ನಾನಾ ಶರೀರವ ಹೊತ್ತು ಹೊತ್ತಲಸಿದನು ಸಲೆ ಬೇ ಸತ್ತು ನಿನ್ನಯ ಪದವ ಕಾಣದೆ ತೊಳಲಿ ಬಳಲಿದೆನು ಸತ್ತು ಹುಟ್ಟುವ ಹುಟ್ಟಿ ಹಿಂಗುವ