ಪುಟ:Kanakadasa Haribhakthisara.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೮೯ ಊದಿದುವು ಕಹಳೆಗಳು ಶಂಖವು ನಾದಿಸಿತು ಭೇರೀ ಮೃದಂಗ ವಿ ನೋದದಿಂ ರಂಜಿಸಿತು ನಾನಾ ವಾದ್ಯರಭಸದಲಿ ಮೇದಿನೀಶ್ವರರಾಗ ಮುಯ್ಸಳ ನೋಧಿಸಿದರವನಿಪಗೆ ಸತಿಗಿ ನೈದೆತನ ಮಿಗಲೆಂದು ಹರಸಿತು ಮುನಿವಧೂನಿಕರ ದಂಡು ನಡೆಯಲಿ ನಿಷಧಪುರಿಗಾ ಭಂಡ ನೃಪ ಪುಷ್ಕರನ ಮಾತೇ ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದೆನುತ ಮಂಡಲಾಧಿಪನೆನಲು ಭೂಪರ ತಂಡವೆದ್ದುದು ಕೂಡೆ ಭಟರು ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ ೧೨) ೧೬। ಅರಸ ಕೇಳು ವಿದರ್ಭಪತಿ ಮುನಿ ವರರನುಪಚರಿಸಿದನು ಧರಣೀ ಸುರರಿಗಿತ್ತನು ಗೋ ಹಿರಣ್ಯ ಸುವಸ್ತು ದಾನವನು ಕರೆಸಿ ಕೊಟ್ಟನು ನೃಪತಿಗಖಿಲಾ ಭರಣಗಳ ಕರಿ ತುರಗ ರಥವನು ಪುರಜನರ ಸಂತೈಸಿ ಕಳುಹಿದನಖಿಳ ಬಾಂಧವರ ತುರಗ ಹಲ್ಲಣಿಸಿದುದು ರಥ ಮೋ ಹರಿಸಿ ತೆರಳಿತು ಸಂಗರಕೆ ಮದ ಕರಿಗಳಿಟ್ಟಣಿಸಿದುದು ಕಾಲಾಳಿರದೆ ಸಂದಣಿಸೆ ನೆನೆದುದಗಣಿತ ಸೈನ್ಯಸಾಗರ ಮೊರೆವವೋಲ್ ಗಂಭೀರಭೇರಿಗ ತುರವಣಿಸೆ ಹೊರವಂಟ ನಳನೃಪನರಸ ಕೇಳೆಂದ |೧೩|| ೧೭ ಹರೆದುದೋಲಗವಲ್ಲಿ ಯಾಚಕ ವರರು ಕೊಂಡಾಡಿದರು ಧರಣೀ ಶ್ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ನಗರಿಗಳ ಮರುದಿವಸ ಋತುಪರ್ಣ ನಳನೃಪ ಗೆರಗಿ ಕಳುಹಿಸಿಕೊಂಡಯೋಧ್ಯಾ ಪುರವ ಹೊಕ್ಕನು ಚೈದ್ಯಭೂಪತಿ ಮರಳಿದನು ಪುರಕೆ ತುರಗಚಯ ವೆಂಟಣಿಸಿ ಹೂಡಿದ ವರರಥಕೆ ಬಲವಂದು ಕೈದುವ ಧರಿಸಿಯೇರಿದನರಸ ಮಂಗಳವಾದ್ಯ ರಭಸದಲಿ ತೆರಳಿತಲ್ಲಿ ಮಹಾರಥರು ಸಂ ಗರಕೆ ಮುಂಚುವ ಭಟರ ಗಡಣದಿ ಧುರಕೆ ನಡೆದರು ಮುಂದೆ ಸಾರುತ ಗೌರುಗಹಳೆಯಲಿ ೧೪। TOOSI ಇಂದುಮುಖಿ ದಮಯಂತಿಯೊಡನಾ ನಂದದಲಿ ನಳನೃಪತಿ ಮಾವನ ಮಂದಿರದಿ ತಾನೊಂದು ವತ್ಸರವಿದ್ದು ವಿಭವದಲಿ ಮುಂದೆ ನಮ್ಮಯ ನಿಷಧಪುರಿಗಾ ವಿಂದು ಗಮಿಸಲು ಬೇಕೆನುತ ತಾ ನಂದು ಭೀಮನೃಪಾಲನೊಡನಾಲೋಚಿಸಿದ ಹದನ ಇದು ಕಣಾ ನಳನಂದು ವನವಾ ಸದ ಪಯಣವಾದಲ್ಲಿ ಮಕ್ಕಳ ಪದುಳದಿಂದೇರಿಸಿ ವಿದರ್ಭಕೆ ಕಳುಹಿ ಬಿಟ್ಟ ರಥ ಗದಗದಿಪ ನವರತ್ನ ನಿಚಯದೊ ಕುದಿಸಿ ಮೆರೆವ ಸುವರ್ಣ ಕಲಶವ ಮದನ ನೆಲೆವೀಡೆನಿಸಿ ಮೆರೆದುದು ವರವರೂಥವದು ೧೫। ೧೯