ಪುಟ:Kanakadasa darshana Vol 1 Pages 561-1028.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೭೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೭೫ ರಾಯಚೂರು ಯುದ್ದ ಸಮಯದಲ್ಲಿ ಮೊದಲ ಬಾರಿಗೆ ಬಳಸಿದ ಪೆಟಲಂಬಿನ ಪ್ರಸ್ತಾಪ ಇರುವುದೇ ಅಲ್ಲದೆ ದಂಡಯಾತ್ರೆಯ ಸಮಯದಲ್ಲಿ ದಿನನಿತ್ಯದ ಎಲ್ಲ ಅವಶ್ಯಕತೆಗಳ ಪೂರೈಕೆಗಾಗಿ-ಯಾವ ಕೊರತೆಯೂ ಕಾಡದಂತೆಕೊಟ್ಟಿಗೆ ಕಾಮಾಟಿಗರು, ಕ್ರಮುಕ ಬೆಳ್ಳಿಗರು, ಸೆಟ್ಟಿಗರು, ಚಿನ್ನವರದರು ಮೊದಲಾದವರೆಲ್ಲ ಅವರ ಬೆನ್ನಿಗಿದ್ದುದರ ವರ್ಣನೆ ಇಲ್ಲಿದೆ. ಶಿಬಿರದ ಚಿತ್ರವನ್ನು ಗಮನಿಸಿ ದೇಶಾಧಿಪರ ಬೆಳೊಡೆಗಳು ನಕ್ಷತ್ರ ರಾಶಿಯಂತೆಸೆಯೆ ಮಧ್ಯದಲಿ ಕೇಶರಾಯನ ದೂಸ ರೋಹಿಣಿಯ ಪ್ರಾ ಣೇಶನೆಂಬಂತೆ ರಂಜಿಸಿತು || great abundance ; so much so that it would seem as if you were in the city of Bisnaga (ವಿಜಯನಗರ). And you found many endless kinds of rice, grains, Indian-corn vetches and other seeds that they eat. Beside these things, which are necessaries, they had another where you could find in great abundance everything that you wanted... There were craftsman also working in their streets so that you saw made there golden jewels and gewgaws and you will find all kinds of rubies and diamonds and pearls, with every other kind of precious stone for sale. There also were to be seen sellers of cloths.... There were also to be seen grass and straw in infinite abundance. I do not know who could describe it so as to be believed, so barren a country is this Rachol (OD DO PLODO) and so sandy. It is a mystery how there should be an abundance of everything there in... Indeed no one whodid not understand the meaning of what he saw would ever dream that a war was going on, but would think that he was in a prosperious city...” ಬಹುಶಃ ಇದಕ್ಕೆ ಪೂರಕವಾಗಿಯೇ ಬಂದಿದೆ, ಸಮಕಾಲೀನ ಕವಿಯಾದ ರತ್ನಾಕರನ ಭರತೇಶ ವೈಭವದ ಯುದ್ದ ಶಿಬಿರಗಳ ಚಿತ್ರಣವೂ ಸಹ : ಓರಂತೆ ಬಲರಾಮ ಸಾತ್ಯಕಿ ಕೃತವರ್ಮ ಮಾರ ಕುಮಾರ ದೂಸಗಳು ನಾರಾಯಣನ ಬೀಡಾರದ ಮುಂದೆ ಹ ಜಾರ ಹೊಂಗಳಸಗಳೆತ್ತಿದ್ದುವು || ಮಂಗಳ ಬೀದಿವಾಣದ ಮುಂದೆ ನಾಲೈಸೆ ವಿಂಗಡ ವೀಧಿ ವೀಧಿಯೊಳು ಕಂಗೊಳಿಸುವ ಸೋಪಸ್ಕರ ವ್ಯವಹಾರ ದಂಗಡಿ ಮೆರೆದುವಿಕ್ಕೆಲದಿ || ಕೊಟ್ಟಿಗೆ ಕೊಲ್ಲಾರ ಕೀಲಾರ ಹೊರೆಯ ತಾ ಶ್ಲೋಟ್ಟಿಗಾಸುಮಂಚಗಳು ಪೆಟ್ಟಿಗೆ ಭಂಡಾರ ಬೊಕ್ಕಸ ಸಾಗಿ ಬಂ ದೊಟ್ಟುಗೂಡಿದವು ಬೀಡಿನೊಳು || ವಿಜಯನಗರ ಸಾಮ್ರಾಜ್ಯದ ವೈಭವ ಯುದ್ಧ ಶಿಬಿರದಲ್ಲಿ ಮರುಹುಟ್ಟು ಪಡೆದಂತೆ, ಎಲ್ಲ ಸರಕು ಸಾಮಗ್ರಿಗಳು ದೊರಕುವಂತೆ “ಸೋಪಸ್ಕರ ವ್ಯವ ಹಾರ ದ೦ಗಡಿಗಳು” ಇಕ್ಕೆಲದಲ್ಲಿ ಮೆರೆದ ದರ ಚಿತ್ರಣ ನಮಗರ್ಥವಾಗಬೇಕಾದರೆ ರಾಯಚೂರು ಯುದ್ಧ ಮತ್ತು ಶಿಬಿರಗಳ ವಿವರ ನೀಡಿರುವ “Chronicle of Fenao Nuniz” ನತ್ತ ಕಣ್ಣು ಹಾಯಿಸಬೇಕು ‘All the camps were divided into regular streets. Each captain's division has its market where you found all kinds of meat such as sheep, goats, pigs, fowls, hares, patridges and other birds and this is ಪರದರು ಬೆಲೆವೆಂಗಾಳಾಡುವರ್ಪಾಡುವ ರ್ಪರಿದು ನರ್ತಿಸ ಪಾಳೆಯದೊಳು ಅರಸು ಬಿಟ್ಟಲ್ಲಿ ಪಟ್ಟಣವೆಂಬ ನುಡಿದೋರು ತಿರಲೊಂದು ದಿನವಿದ್ದನಲ್ಲಿ || S