ಪುಟ:Kanakadasa darshana Vol 1 Pages 561-1028.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೯ ಕನಕ ಸಾಹಿತ್ಯ ದರ್ಶನ-೧ ಕನಕ ಸಾಹಿ ತ್ಯ ದ ಲ್ಲಿ op1 ೮೯೭ ಬೇಕು ನಿನ್ನ ಪಾದ ಭಜನೆ ಲೋಕದೊಡೆಯ ರಂಗಯ್ಯ ||ಅ.ಪ.|| ಹೊತ್ತರೆದ್ದು ಪೋಗಿ ಪರರಚಿತ್ತವೃತ್ತಿಯನ್ನೆ ಅರಿತು ನಿತ್ಯದಲ್ಲಿ ಹಲವು ಕೆಲಸ ನೃತ್ಯನಂತೆ ಮಾಡಿ ರಿಕ್ತ ಹಸ್ತದಿಂದ ಮನೆಗೆ ಸೇರುವೆ | ಆಸೆಗಾಗಿ | ಮತ್ತೆ ಕಂಡಕಡೆಗೆ ತೋಲಗುವೆ | ಬಂದು ಅಪರ | ರಾತ್ರಿಯಲಿ ತಿಂದು ಒರಗುವೆ | ರಂಗಯ್ಯರಂಗ ||೧|| ನುಡಿನಡೆವ ಕಾಲದಲಿ ದಾನಧರ್ಮ ಮಾಡದೆ | ಅಡವಿಯೊಳು ಕೆರೆತುಂಬಿ ಬತ್ತಿದಂತೆ || ಮಡದಿಮಕ್ಕಳಿಗೆಂದು ಒಡವೆ ವಸ್ತಗಳಿಸೆ | ಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||೨|| ಛಳಿಮಳೆ ಅತಿ ಕಾರುಗತ್ತಲೆಯೊಳಗಿದ್ದು | ಇಳಿಮುಳುಗಿ ನದಿಯೊಳಗೆ ಜಪವಮಾಡಿ ಕಳವಳಿಸಿ ನೂರೆಂಟು ತೊಳಲಿ ಬಳಲಬೇಡ | ನಳಿನಾಕ್ಷ ಆದಿಕೇಶವನ ನೆನೆ ಮನವೆ ||೩|| ಸ್ನಾನಮೌನ ನಿತ್ಯಸಂಧ್ಯಾನ ನೇಮಗಳನೆ ತೊರೆದು ಹೀನನಾಗಿ ಕೆಟ್ಟಜನರ ಮನೆಗಳನ್ನು ತಿರುಗಿ ತಿರುಗಿ ಶ್ವಾನನಂತೆ ದಿನವ ಕಳೆವೆನೊ || ದುರಾಸೆಯನ್ನು | ಮನದಲ್ಲಿಟ್ಟುಕೊಂಡು ಕುದಿವೆನೊ | ಕೊನೆಗೂ ಎಳ್ಳು ಕಾ ಳಿನಷ್ಟು ಸುಖವ ಕಾಣೆನೋ | ರಂಗಯ್ಯರಂಗ ||೨|| ಎಂದು ನಿಚ್ಚಳ ಬದುಕಿನ ಮರ್ಮವನ್ನು ಹೇಳಿದುದಲ್ಲದೆ, ಶುದ್ಧನಡೆಯೇ ಭಕ್ತಿ ಎಂಬುದರ ಒಳಮಿಡಿತವನ್ನು ಸ್ಪಷ್ಟಗೊಳಿಸಿದೆ. ಇಂತಹ ಕೀರ್ತನೆಗಳಲ್ಲಿಯ ವಿವೇಕವು ನಿಚ್ಚಳ ಬದುಕಿಗೆ ಜಾಗೃತಿ-ನೀಡುವುದರಲ್ಲಿ ಸಂದೇಹವಿಲ್ಲ. ಇದರಂತೆ ಇನ್ನೊಂದು ಅಪರೂಪದ ಕೀರ್ತನೆ : “ನಾನು ನೀನು ಎನ್ನದಿರು ಹೀನಮಾನವ ||ಪ|| ಜ್ಞಾನದಿಂದ ನಿನ್ನ ನೀನೆ ತಿಳಿದು ನೋಡಿ ಅ.ಪ.| ಒಡಲಿನಾಸೆಗಾಗಿ ನೊಣವು ತುಡುಕಿ ಬಿದ್ದ ಜೇನಿನೊಳಗೆ ಮಿಡುಕುವಂತೆ ಬಾಯ್ಬಿಡುವೆ ಬಿಸುರುಹಾಕ್ಷನೆ | ಬಿಡಿಸೊ ಎನ್ನ ಬಂಧಪಾಶವಾ ಕಾಗಿನೆಲೆಯಾದಿಕೇಶವ | ಕೊಡಿಸೊ ನಿನ್ನ ಭಕ್ತರ ಸಂಗವ | ಒಡೆಯ ವೆಂಕಟಾದ್ರಿ ಮಾಧವ | ರಂಗಯ್ಯರಂಗ |೩| ಎಂದು, ವಿವೇಕೋದಯವಾಗದ ಮುನ್ನಿನ ಸ್ಥಿತಿಗಾಗಿ ಪಶ್ಚಾತ್ತಾಪಪಟ್ಟು ಆರ್ತಭಕ್ತಿಯಿಂದ ಅಂತರಂಗ ಪರಿಶೋಧನೆಯನ್ನು ಮಾಡಿಕೊಂಡರು. ಅನಂತರ ತಾವು ಎಡವಿದಂತೆ ಬೇರೆಯವರು ಎಡವಬಾರದು, ಪರಿಸರ ಸ್ವಚ್ಛವಾಗಿರಲು, ಪ್ರಸನ್ನವಾಗಿರಲು ಎಲ್ಲರೂ ವಿವೇಕದಿಂದ ಬದುಕಲು ತಮ್ಮ ಅನುಭವವನ್ನು ಹಂಚತೊಡಗಿದರು. ಅವರ ಒಂದು ಕೀರ್ತನೆ ; “ಜಪವ ಮಾಡಿದರೇನು | ತಪವ ಮಾಡಿದರೇನು ||ಪ|| ಕಪಟಗುಣ ವಿಪರೀತ ಕಲುಷವಿದ್ದವರು |ಅ.ಪ.|| ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ | ಅನ್ನದಿಂದ ಬಂದ ಕಾಯ ನಿನ್ನದೇನೆಲೊ || ಕರ್ಣದಿಂದ ಬರುವ ಘೋಷ ನಿನ್ನದೇನೆಲೊ | ನಿನ್ನ ಬಿಟ್ಟು ಪೋಪ ದೇಹ ನಿನ್ನದೇನೆಲೊ ||೧|| ಹಲವು ಜನ್ಮದಿಂದ ಬಂದಿರುವೆ ನೀನೆಲೊ | ಮಲದ ಗರ್ಭದಲಿ ನಿಂದಿರುವೆ ನೀನೆಲೊ || ಜಲದ ದಾರಿಯಲಿ ಬಂದಿರುವೆ ನೀನೆಲೊ ಕುಲವು ಜಾತಿಗೋತ್ರವುಳ್ಳವನು ನೀನೆಲೊ ||೨|| ಆದಿಗುರುವರಿಯದೆ ಅತ್ತಲಿತ್ತಲು ತೊಳಲಿ ವೇದಶಾಸ್ತ್ರಗಳೋದಿ ಬಾಯಾರಲು || ಆದಿಯನು ಕಾಣದಿಂದಿರುತ್ತಿದ್ದು ಹಲವೆಂಟು | ವಾದ ತರ್ಕದೊಳಿದ್ದ ಭೇದವಾದಿಗಳು |೧|| ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ||