ಪುಟ:Kanakadasa darshana Vol 1 Pages 561-1028.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೮೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೮೧ ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು | ಬಾ ಮೃಡುಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರು || ೪ || ಮುಂದೆ ಭಲೆ ಎಂದು ನಿಂದಿಪರನ್ನು ಕೂಡಬಾರದು | ನಮ್ಮ ತಂದೆ ಬಾಡದಾದಿ ಕೇಶವನ ಸ್ಮರಣೆಯ ಬಿಡಬಾರದು || ೫ || [-ಜನಪ್ರಿಯ ಕನಕ ಸಂಪುಟ ; (ಸಂ) ದೇಜಗೌ ಮೊದಲಾದವರು. ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ, ೧೯೮೮, ಪುಟ ೯೦) ಆ. ರಾಗ-ಸೌರಾಷ್ಟ್ರ ತಾಳ-ಆಟ ವರ ಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು-ಇಂಥ ಧರಣಿಯ ಕಲ್ಲಿಗೆ ಸ್ಥಿರವೆಂದು ಪೂಜೆಯ ಮಾಡಬಾರದು || ಪ || ಅಡಿಹೊದ ಮಡಕೆಗೆ ಜೋಡಿಸಿ ಒಲೆಗುಂಡ ಹೂಡಬಾರದು ಬಡತನ ಬಂದರೆ ನಂಟರ ಬಾಗಿಲ ಸೇರಬಾರದು ಎಂಬ ಕ್ರಮದಲ್ಲಿವೆ ; ಅಥವಾ ಇದನ್ನೇ ವಿಲೋಮವಾಗಿಯೂ ಹೇಳಬಹುದು. ಸಾರಾಂಶದಲ್ಲೇನೂ ವ್ಯತ್ಯಾಸಗಳಿಲ್ಲ, ಛಂದಸ್ಸು, ಅರ್ಥ-ಭಾವ, ಆಶಯ, ರಾಗತಾಳ, ಚರಣಗಳ ಅಳತೆ-ಒಟ್ಟಾರೆ ಎಲ್ಲದರಲ್ಲೂ ಒಂದು ಇನ್ನೊಂದರ ಪ್ರತಿರೂಪವೆಂಬಂತಿವೆ. ಮಾತುಗಳಲ್ಲಿ ಕಾಣುವ ಬದಲಾವಣೆಗಳೂ; ಇದ್ದಲ್ಲಿಮುಂದೆ, ವಿದ್ಯೆ ತೋರಬಾರದು-ಕೊಂಡಾಡಬಾರದು, ಶರಣೆಂದು-ಸ್ಥಿರವೆಂದು, ಅಡಿಸತ್ತ-ಅಡಿಹೋದ, ಒಬ್ಬರ ಕೂಡೆ-ಬಡವರ, ಬಾಯ್ ಬಡುಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು-ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು, ಅನುಭಾವಗೋಷ್ಠಿ-ಅನುಕೂಲಗೋಷ್ಠಿ-ಇವು ಎದ್ದು ಕಾಣುತ್ತವೆ; ಜತೆಗೆ 'ಅ'ದಲ್ಲಿರುವ ಮೂರನೆಯ ಚರಣ 'ಆ'ದಲ್ಲಿ ಇಲ್ಲ. ಒಂದರಲ್ಲಿ ಇರುವ ಚರಣ ಇನ್ನೊಂದರಲ್ಲಿಯೂ ಇಲ್ಲದಿರುವ ಅಥವಾ ತದ್ವಿರುದ್ಧವಾದ ಕ್ರಿಯೆ ಬೇರೆ ಕೀರ್ತನೆಗಳಲ್ಲಿಯೂ ಘಟಿಸಿರುವುದನ್ನು ಈಗಾಗಲೇ ನೋಡಿದ್ದೇವೆ. ಹೀಗೆ ಒಂದೊ ಎರಡೊ ಚರಣ ಸೇರಿಸಿದ್ದೇಕೆ ಅಥವಾ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಯೂ ಈ ಜಿಜ್ಞಾಸೆಯಲ್ಲಿ ಮೌಲಿಕವಾಗುತ್ತದೆ : ಶಬ್ದಗಳೂ ಸಾಲುಗಳೂ ಸೇರಿದ್ದರಿಂದ ಇಲ್ಲವೆ ಜಾರಿದ್ದರಿಂದ ಕೀರ್ತನೆಯ ಅರ್ಥಪ್ರತೀತಿಗೆ ಆಗಿರುವ ಲಾಭಾಲಾಭವನ್ನೂ ಚಿಂತಿಸಬೇಕಾಗುತ್ತದೆ-ಇದು ಈ ದಿಕ್ಕಿನಲ್ಲಿ ಆಳವಾಗಿ ಅಧ್ಯಯನ ಕೈಗೊಳ್ಳುವವರು ಅವಶ್ಯ ಪರಿಭಾವಿಸಿ, ಸ್ಫೋಟಿಸಿ ಉತ್ತರ ಕಂಡುಕೊಳ್ಳಬೇಕಾದ ಅಂಶಗಳಲ್ಲೊಂದು. ೬ ಅ. ರಾಗ-ಶಂಕರಾಭರಣ ಹಣ್ಣು ಕೊಂಬುವ ಬನ್ನಿರಿ-ಹರಿದಾಸರು ಹಣ್ಣು ಕೊಂಬುವ ಬನ್ನಿರಿ || ಪ | ಚೆನ್ನಬಾಲಕೃಷ್ಣನೆಂಬ | ಕನ್ನೆಗೊನೆ ಬಾಳೆಹಣ್ಣು || ಅ.ಪ || ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು ಭಕ್ತರ ಬಾಯೊಳು ನೆನೆವ ಹಣ್ಣು ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ ನಿತ್ಯ ಮಾಧವನೆಂಬ ಅಚ್ಚಮಾವಿನ ಹಣ್ಣು ಮಡದಿಯ ನುಡಿಕೇಳಿ ಬಡವರು ಜಗಳಕ್ಕೆ ಹೋಗಬಾರದು | ಬಹಳ ಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು || ೨ || ತಾಳ-ಆಟ ಪಾಪಿಗಳಿದ್ದಲ್ಲಿ ರೂಪುಳ್ಳವಸ್ತುವ ತೋರಬಾರದು | ಕಡು ಕೋಪಿಗಳಿದ್ದಲ್ಲಿ ಅನುಕೂಲಗೋಷ್ಠಿ ಮಾತಾಡಬಾರದು || ೩ || ಪರರ ನಿಂದಿಸಿ ಪರಬ್ರಹ್ಮರೂಪೇಂದ್ರನ ಜರೆಯಬಾರದು ವರದ ಶ್ರೀಪುರಂದರ ವಿಠಲನ ಸ್ಮರಣೆಯ ಮರೆಯಬಾರದು || ೪ || (ಪುಟ ೧೨೯-೧೩೦) ಪ್ರಸ್ತುತ ಕೀರ್ತನೆಯ ಚರಣಗಳು ಸಮಾನವಾಗಿದ್ದರೂ, ಅಲ್ಲಲ್ಲಿ ಒಂದೆರಡು ಶಬ್ದಗಳ ಬದಲಾವಣೆಯು ಹೊರತು, ಚರಣಗಳ ಸಂಖ್ಯಾನುಕ್ರಮಣಿಕೆಯಲ್ಲಿ 'ಅ' ಮತ್ತು 'ಆ' ಗಳ ನಡುವೆ ತಲೆಕೆಳಗು ಆಗಿವೆ; 'ಅ' ದಲ್ಲಿ ೨, ೪, ೧, ೩ ನೆಯ ಚರಣಗಳು 'ಆ'ದಲ್ಲಿ ೧, ೨, ೩, ೪ ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು ನಿಜಮುನಿಗಳಿಗೆ ತೋರಿಸಿದ ಹಣ್ಣು ತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣು ಸುಜನ ಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು LtHL