ಪುಟ:Kanakadasa darshana Vol 1 Pages 561-1028.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೨೧ -ಜನಪ್ರಿಯ ಕನಕಸಂಪುಟ, (ಸಂ) ಜವರೇಗೌಡ, ದೇ. ಮತ್ತು ಇತರರು, ೧೯೮೮. -ತಿರುಪ್ಪನ್ ಮತ್ತು ಕನಕದಾಸ, ಸುಬ್ಬರಾವ್, (ಅನು) ಕಾರಂತ, ಕೋ. ಶಿ., ಬೆಂಗಳೂರು, ೧೯೭೯. -ದಾಸವರ್ಯ ಶ್ರೀ ಕನಕದಾಸರು, ಸುಬೋಧ ಎಂ. ರಾಮರಾವ್, ಬೆಂಗಳೂರು, ೧೯೨೬ : ೧೯೭೧ (೨) -ನವನೀತ (ಕನಕದಾಸ ಸೂಕ್ತಿ ಸಂಗ್ರಹ) (ಸ.) ದೇಸಾಯಿ ದತ್ತ ಮೂರ್ತಿ, ಬೆಂಗಳೂರು, ೧೯೬೫ -ನಳಚರಿತ್ರೆ, (ಸಂ) ಜವರೇಗೌಡ, ದೇ. ಪೀಠಿಕೆ, ಮೈಸೂರು, ೧೯೬೫. -ನಳಚರಿತ್ರೆ, (ಸಂ) ಶಂಕರನಾರಾಯಣ ರಾವ್, ಎಚ್. ಎಂ., ಪೀಠಿಕೆ, ಮೈಸೂರು, ೧೯೫೩. -ನಳಚರಿತ್ರೆಯ ಸಂಗ್ರಹ, (ಸಂ.) ಶಂಕರನಾರಾಯಣರಾವ್, ಎಚ್, ಎಂ. ಪೀಠಿಕೆ ಮೈಸೂರು, ೧೯೪೮ : ೧೯೫೫ (೨) -ನಳಚರಿತ್ರೆ ಸಂಗ್ರಹ, (ಸಂ) ಶಿರೂರ, ಬಿ. ವಿ. ಧಾರವಾಡ, ೧೯೮೧. -ಪ್ರತಿಪದಟೀಕಾ ತಾತ್ಪರ್ಯ ಸಹಿತವಾದ ನಳರಾಜೇಂದ್ರನ ಚರಿತ್ರೆಯು, ನಂಜುಂಡ ಶಾಸ್ತಿ, ಕೆ., ಬೆಂಳೂರು, ೧೯೧೪. -ಭಕ್ತ ಕನಕದಾಸ (ನಾಟಕ), ಹುಣಸೂರು ಕೃಷ್ಣಮೂರ್ತಿ, ಬೆಂಗಳೂರು ೧೯೬೫. -ಭಕ್ತ ಕನಕದಾಸರ ಜೀವನ ಮತ್ತು ಕೃತಿಗಳು, ಲಕ್ಷ್ಮೀನೃಸಿಂಹ ಶಾಸ್ತ್ರಿ ಸಂತೇ ಕಲ್ಲಹಳ್ಳಿ, ಬೆಂಗಳೂರು, ೧೯೬೮. -ಭಕ್ತ ಕನಕದಾಸರು, ಸಂತೇಕಲ್ಲಹಳ್ಳಿ ಲಕ್ಷ್ಮೀನರಸಿಂಹಶಾಸ್ತ್ರಿ, ಸಂತೇಕಲ್ಲಹಳ್ಳಿ, ೧೯೫೧. -ಭಕ್ತ ಕನಕದಾಸರು, ಹಂಡೇ ಶ್ರೀಪಾದದಾಸ, ೧೯೫೪. -ಮಹಾತ್ಮ ಕನಕದಾಸ ಪ್ರಶಸ್ತಿ, ಬೆಂಗಳೂರು, ೧೯೬೫. -ಮಹಾತ್ಮ ಕನಕದಾಸ, ಕರಿಯಪ್ಪ ಹುಚ್ಚಣ್ಣ, ಬೆಂಗಳೂರು, ೧೯೬೫. -ಮುಕ್ತ ಕನಕದಾಸ (ನಾಟಕ), ಶ್ರೀನಿವಾಸಯ್ಯಂಗಾರ್, ಎಂ.ಬಿ, ಮೈಸೂರು ೧೯೨೭. -ಮೋಹನ ತರಂಗಿಣಿ, (ಸಂ.) ರಾಮಾನುಜೈಯ್ಯಂಗಾರ್, ಎಂ. ಎ. ಮೈಸೂರು, ೧೯೧೩. -ಮೋಹನ ತರಂಗಿಣಿ (ಗದ್ಯಾನುವಾದ), ಕೋತಿನ, ಎಸ್.ಎಸ್. ಉಪೋದ್ಘಾತ, ಬೆಂಗಳೂರು, ೧೯೮೪. -ಮೋಹನ ತರಂಗಿಣಿ ತೌಲನಿಕ ಅಧ್ಯಯನ, ಮುಕ್ಕಣ್ಣನವರ, ಕೆ.ಎಚ್. ಎಂ.ಫಿಲ್. ನಿಬಂಧ (ಅಪ್ರಕಟಿತ) ಬೆಂ. ವಿ. ವಿ., [೧೯೮೯] -ರಾಮಧಾನ್ಯ ಚರಿತ್ರೆ, (ಸಂ.) ಜವರೇಗೌಡ, ದೇ., ಪೀಠಿಕೆ, ಬೆಂಗಳೂರು, ೧೯೬೫. -ವರಮೋಹನ ತರಂಗಿಣಿ ಎಂಬ ಕೃಷ್ಣಚರಿತ್ರೆ (ಸಂ.) ವೆಂಕಟಸುಬ್ಬಶಾಸ್ತಿ. ಎ., ಬೆಂಗಳೂರು ೧೮೯೬. -ಶ್ರೀ ಕರ್ಣಾಟಕ ಹರಿದಾಸ ಕೀರ್ತನ ತರಂಗಿಣಿ (ಭಾಗ ೨) (ಸಂ) ಸುಬೋಧ ರಾಮರಾವ್, ಬೆಂಗಳೂರು, ೧೯೨೮, ೧೯೫೯ (೨) -ಶ್ರೀ ಕನಕದಾಸರು (ನಾಟಕ), ಭದ್ರಗಿರಿ ಕೇಶವದಾಸ, ಬೆಂಗಳೂರು, ೧೯೬೪. -ಶ್ರೀ ಕನಕದಾಸರು ಮತ್ತು ಶ್ರೀ ಪುರಂದರದಾಸರು, ಉರಗಾದ್ರಿ ವಿಠಲ ಪ್ರಕಾಶನ, ಬೆಂಗಳೂರು, ೧೯೭೯. - ಲೇಖನಗಳು -ಇವನೇ ನಮ್ಮ ಭಾಗೋದಯ ಕನ್ನಡದ ಕನಕ, ಸತ್ಯನಾರಾಯಣ, ರಾ., ಪ್ರಜಾಮತ, ೧೮.೪.೧೯೬೫. -ಉಡಿಪಿಯ ಶ್ರೀಕೃಷ್ಣನೂ ಭಕ್ತ ಕನಕದಾಸನೂ, ಆಚಾರ್ಯ, ಕೆ.ವಿ. ಶರಣ ಸಾಹಿತ್ಯ ೩೧, ೧೦, ೧೯೬೯, ೩೦೯-೨೨ ೩೨ ೧-೨, ೧೯೬೯, ೮-೨೦. -ಉಡುಪಿಯಲ್ಲಿ ಕನಕದಾಸರು, ರಾಜಗೋಪಾಲಾಚಾರ್ಯ, ಎಂ. ರಜತಪೀಠ, ೧೯೬೦. ೯೭-೧೦೫. -ಕರ್ಣಾಟಕದ ಮಹಾಪುರುಷ ಕನಕದಾಸರು, ಕೃಷ್ಣರಾವ್, ಕೆ.ಎಂ. ಮೈಸೂರು ದಸರಾದರ್ಶಿನಿ, ೧೯೬೪, ೨೯-೨೫. -ಕರ್ಣಾಟಕ ಸಂಗೀತಕ್ಕೆ “ಶ್ರೀ ಕನಕದಾಸರ” ಕಾಣಿಕೆ, ಅಶ್ವತ್ಥನಾರಾಯಣ ಶಾಸ್ತ್ರೀ, ಹೆಚ್.ಕೆ. ಮ.ಕ.ಪ್ರ., ೧೯೬೫, ೧೩೧-೩೯. -ಕನಕ-ಕಲಿ, ಕವಿ ಹಾಗೂ ಸಂತ, ಗೌಡ, ಹೆಚ್. ಎಂ.ಆರ್., ಕನಕಸುಧೆ, ೧೯೮೮, ೨೭-೮. -ಕನಕ ದರ್ಶನ, ಕೃಷ್ಣಕುಮಾರ್, ಕಾವ್ಯಾರಾಧನ, ೧೯೬೬ -ಕನಕದಾಸ, ನರಸಿಂಹಾಚಾರ್, ರಾ., ಕರ್ಣಾಟಕ ಕವಿ ಚರಿತೆ (ದ್ವಿತೀಯ