ಪುಟ:Kanakadasa darshana Vol 1 Pages 561-1028.pdf/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೨೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರನ್ನು ಕುರಿತ ಗ್ರಂಥಗಳು-ಲೇಖನಗಳು ೧೦೨೩ ಸಂಪುಟ), ೧೯೧೯, ೨೩೭-೪೩. -ಕನಕದಾಸ, ನಾಗರಾಜಯ್ಯ, ಹಂಪ., ಸಾಂಗತ್ಯ ಕವಿಗಳು, ೧೯೭೫, ೧೪೩-೫೪. -ಕನಕದಾಸ, ಬೇಲೂರು ಕೇಶವದಾಸ, ಶ್ರೀ ಕರ್ನಾಟಕ ಭಕ್ತಿವಿಜಯ (ಭಾಗ-೧), ೨೬೯-೩೦೭. -ಕನಕದಾಸ, ಮರಿಯಪ್ಪ, ಎಸ್. ವಿ., ಕನ್ನಡ ಸಾಹಿತ್ಯ ಚರಿತ್ರೆಯ ಸಂಕ್ಷಿಪ್ತ ಪರಿಚಯ, ಬೆಂಗಳೂರು, ೧೯೭೧, ೯೯-೧೦೩. -ಕನಕದಾಸ, ಮರಿಯಪ್ಪ ಭಟ್, ಎಂ., ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು, ೧೯೬೦, ೨೨೧-೩೦. -ಕನಕದಾಸ, ಮುಗಳಿ, ರಂ. ಶ್ರೀ., ಕನ್ನಡ ಸಾಹಿತ್ಯದ ಇತಿಹಾಸ, ನವದೆಹಲಿ, ೧೯೬೩, ೧೪೫-೪೮. -ಕನಕದಾಸ, ಮುಗಳಿ, ರಂ ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು, ೧೯೭೧, ೨೬೮-೭೩. -ಕನಕದಾಸ, ವರದರಾಜರಾವ್, ಜಿ., ಕನ್ನಡ ವಿಶ್ವಕೋಶ (ಸಂಪುಟ-೩). ಮೈಸೂರು, ೯೧೭೧, ೬೬೯-೭೦. -ಕನಕದಾಸ, ಶಾಮರಾಯ, ತ. ಸು.,ಕನಕ, ಬೆಂಗಳೂರು, ೧೯೭೦,-೧-೫. -ಕನಕದಾಸ, ಶಾಮರಾಯ, ತ. ಸು., ರಾಜೇಶ್ವರಯ್ಯ, ಮೇ, ಜನಪ್ರಿಯ ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು, ೧೯೬೪, ೪೩೦-೪೩. -ಕನಕದಾಸ, ಸೀತಾರಾಮಯ್ಯ, ವಿ., ಸಾಹಿತ್ಯಾವಲೋಕನ, ೧೯೭೯, ೩೬೭-೭೪. -ಕನಕದಾಸ ಕಂಡ ಸಮಾಜ, ಮನಜ, ಸಂಕ್ರಮಣ, ೧೪, ೨-೩, ೧೯೭೮. ೨೧-೩೫ ; ಪ್ರತಿಪಾದನೆ, ೧೯೮೩, ೧-೧೮. -ಕನಕದಾಸನ ಕೀರ್ತನೆಗಳು, ನಾಗರಾಜಪ್ಪ, ಕೆ. ಜಿ., ಮರುಚಿಂತನೆ, ೧೯೮೫, ೮೯-೧೨೦. -ಕನಕದಾಸ ಕೃತಿಗಳು, ವರದರಾಜ ಹುಯಿಲಗೋಳ, ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ-೪, ಭಾಗ-೨), ಬೆಂಗಳೂರು, ೧೯೭೮, ೪೮೦-೮೪. -ಶ್ರೀ ಕನಕದಾಸ ವಿರಚಿತ ಹರಿಭಕ್ತಿಸಾರ, (ಸಂ) ಕೃಷ್ಣರಾವ್, ಕೆ. ಎಂ., ಶಿವಮೂರ್ತಿಶಾಸ್ತಿ, ಬಿ. ಬೆಂಗಳೂರು, ೧೯೬೫. -ಶ್ರೀಕೃಷ್ಣನೂ ಕನಕದಾಸನೂ, ವೆಂಕಟರಾಮಾಚಾರ್ಯ, ಕೆ. ೧೯೭೨ -ಸಚಿತ್ರ ಕನಕದಾಸರ ಚರಿತ್ರೆ, ರಾಮಕೃಷ್ಣಶಾಸ್ತ್ರಿ, (?) ಸಟೀಕಾ ಹರಿಭಕ್ತಿಸಾರವು 'ಹರಿಭಕ್ತಿಬೋಧಿನೀ' ಎಂಬ ಟೀಕು [?] ಪುಟ ೫೮ - “ಕನಕದರ್ಶನ” (ಚಿತ್ರಗಳ ಸಂಕಲನ) ಹಲಸಗಿ, ಕೆ. ಜಿ. ಧಾರವಾಡ ೧೯೬೫. *ಕನಕದಾಸರ ಕೀರ್ತನೆಗಳು 'ನಳಚರಿತ್ರೆಯ ಹಾಗೂ 'ಹರಿಭಕ್ತಿಸಾರ'ದ ವಿವಿಧ ಮುದ್ರಣಗಳ ಬಗೆಗೆ ಕನ್ನಡ ಗ್ರಂಥಸೂಚಿ, ಮೂರನೆಯ ಸಂಪುಟ ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೭೪ ನೋಡಿ [ಕೀರ್ತನೆಗಳು ಕ್ರಮಾಂಕ ೧೭೪೩-೪೬ ಹಾಗೂ ೧೮೧೧-೨೧. ನಳಚರಿತ್ರೆ : ಕ್ರಮಾಂಕ ೬೯೪-೭೦೩. ಹರಿಭಕ್ತಿಸಾರ ಕ್ರಮಾಂಕ ೭೦೬-೭೨೯.] -ಕನಕದಾಸ ಚರಿತ್ರಮು (ತೆಲುಗುವಿನಲ್ಲಿದೆ) ವಂಕಾಯಲ ಪಾಟಿ ಸುಬ್ರಹ್ಮಣ್ಯ ಕವಿ (೧೮-೧೯ ಶತಮಾನ) - Priceless Gold (Collection of Articles) (ಸಂ.) ಶೇಷಗಿರಿರಾವ್, ಎಲ್.ಎಸ್., ಬೆಂಗಳೂರು, ೧೯೮೩. -ಕನಕದಾಸನ ಮೋಹನ ತರಂಗಿಣಿ, ಮಾಳವಾಡ, ಸ.ಸ., ಸಾಹಿತ್ಯ ಸಂಗಮ, ಧಾರವಾಡ, ೧೯೭೦, ೧೭೪-೭೯. -ಕನಕದಾಸನ ಶೈಲಿ, ರಂಗಣ್ಣ, ಎಸ್.ವಿ., ಶೈಲಿ III, ಮೈಸೂರು, ೧೯೭೧; ಮಕ.ಪ್ರ., ೧೯೬೫, ೬೬-೮೮. -ಕನಕದಾಸನಿಗೊಲಿದ ಕೃಷ್ಣ-ವೆಂಕಟರಾಮಾಚಾರ್ಯ ಕೆ., ಸಾಹಿತ್ಯ ದೀಪಿಕಾ, ೧೯೮೨, ೭೦-೪. -ಕನಕದಾಸನು ಕಂಡ ಶ್ರೀನಿವಾಸನು, ಸುಮನ ಬದರೀನಾಥ್, ಸಪ್ತಗಿರಿ, ೧.೧, ೧೯೭೦, ೩೪-೮. -ಕನಕದಾಸರ ಅಧ್ಯಾತ್ಮ ಜೀವನ, ಸಿದ್ದಪ್ಪಾರಾಧ್ಯ, ಟಿ.ಜಿ., ಶ್ರೀ ಕ.ಚ. ಸಂ.ಸಂ., ಹುಬ್ಬಳ್ಳಿ, ೧೯೬೫. ಕನಕದಾಸರ ಅನುಭಾವ ದೃಷ್ಟಿ, ಶಿವಮೂರ್ತಿಶಾಸ್ತಿ ಬಿ., ಮ.ಕ.ಪ್ರ., ೧೯೬೫, ೧೦೯-೧೯. -ಕನಕದಾಸರ ಕಳವಳ, ಮನೋಹರರಾಯ ದೇಶಪಾಂಡೆ, ಬೆಳಕಿನಬಾಳು, ೧೯೪೭, ೯೩-೧೦೬ -ಕನಕದಾಸರ ಕಾಗಿನೆಲೆ, ದೇಸಾಯಿ ಪಾಂಡುರಂಗರಾವ್, ಕರ್ಮವೀರ, ೧೮-೪-೧೯೬೫.